ಅಪರ್ಣಾ ಕೊನೆ ಕ್ಷಣ ಗಂಡಿನಿಗೂ ತರಾಟೆ; ಸಾ ವಿನ ಬಳಿಕ ಸತ್ಯ ಹೇಳಿದ ಪತಿ
ಕನ್ನಡವನ್ನು ಅತ್ಯಂತ ಸ್ವಚ್ಛವಾಗಿ ಮಾತನಾಡುವುದರಲ್ಲಿ ಮನೆ ಮಾತಾಗಿದ್ದ, ಮಸಣದ ಹೂವು ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದ, ಖ್ಯಾತ ನಟಿ, ನಿರೂಪಕಿ ಹಾಗೂ ಮಜಾ ಟಾಕೀಸ್ ವರಲಕ್ಷ್ಮಿ, ಅಪರ್ಣ ನಮ್ಮೆಲ್ಲರನ್ನು ಅಗಲಿದ್ದಾರೆ. ಇಷ್ಟು ಬೇಗನೆ ಅವರು ನಮ್ಮನ್ನು ಬಿಟ್ಟು ಹೋಗಲು ಕಾರಣ ಎಂದರೆ ಅದು ಕ್ಯಾನ್ಸರ್.
ಹೌದು, ಎರಡು ವರ್ಷಗಳಿಂದ ಅಪರ್ಣ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದರು. 57 ವರ್ಷದ ಕನ್ನಡ ನಟ ಕಳೆದ ಎರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ಅವರ ಪತಿ ನಾಗರಾಜ್ ವಸ್ತಾರೆ ಹೇಳಿದ್ದಾರೆ. ಇನ್ನು ವೈದ್ಯರು ಹೇಳುವ ಪ್ರಕಾರ ಕಳೆದ ಮೂರು ದಿನಗಳಿಂದ ಅವರ ಆರೋಗ್ಯ ಬಹಳ ಹದಗೆಟ್ಟಿತ್ತು. ಕ್ಯಾನ್ಸರ್ ಈಗಾಗಲೇ ನಾಲ್ಕನೇ ಸ್ಟೇಜ್ ನಲ್ಲಿತ್ತು ಎನ್ನುತ್ತವೆ ಉನ್ನತ ಮೂಲಗಳು.
ಒಟ್ಟಾರೆಯಾಗಿ ಹೇಳುವುದಾದರೆ ಕ್ಯಾನ್ಸರ್ ಗೆ ಚಿಕಿತ್ಸೆ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾದಂತೆ ಆಗಿದೆ. ಹಾಗಾದರೆ ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್ ಲಕ್ಷಣಗಳನ್ನು ನೋಡುವುದಾದರೆ.ಮಹಿಳೆಯರಲ್ಲಿ ಕ್ಯಾನ್ಸರ್ ವೇಗ ಪಡೆದುಕೊಳ್ಳುತ್ತಿದೆ ಎನ್ನುವುದರ ಮೊದಲ ಸಂಕೇತ ಅವರ ದೇಹದ ತೂಕ ಕಡಿಮೆಯಾಗುವುದು. ಅದು ಕೂಡ ಯಾವುದೇ ಆಹಾರ ಪದ್ಧತಿ ಅಥವಾ ವ್ಯಾಯಾಮದಲ್ಲಿ ಬದಲಾವಣೆ ತಂದುಕೊಳ್ಳದೆ! ಮಹಿಳೆಯರು ತಮ್ಮ ದೇಹದ ತೂಕ ಕ್ರಮೇಣವಾಗಿ ಕಡಿಮೆಯಾಗುತ್ತಿದೆ ಎಂದು ತಿಳಿದ ತಕ್ಷಣ ಡಾಕ್ಟರ್ ಬಳಿ ತೋರಿಸಿಕೊಳ್ಳುವುದು ಒಳ್ಳೆಯದು.
ಬಹುತೇಕ ಸಮಯದಲ್ಲಿ ಮಹಿಳೆಯರಲ್ಲಿ ಸುಸ್ತು ಮತ್ತು ಆಯಾಸ ಕಂಡು ಬರುತ್ತಿದ್ದರೆ, ಅದು ಕ್ಯಾನ್ಸರ್ ಲಕ್ಷಣವಾಗಿರಬಹುದು. ಅಂದ್ರೆ ಪ್ರತಿದಿನದ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಳ್ಳಲು ಕೂಡ ಕಷ್ಟವಾಗುವ ಹಾಗೆ ಅತಿಯಾದ ಸುಸ್ತು ಮತ್ತು ಆಯಾಸ ಇದ್ದರೆ ಅದನ್ನು ನಿರ್ಲಕ್ಷ ಮಾಡದಂತೆ ಡಾಕ್ಟರ್ ಬಳಿ ತೋರಿಸಿಕೊಳ್ಳಿ.
ಚರ್ಮದ ಮೇಲೆ ಇದ್ದಕ್ಕಿದ್ದಂತೆ ಕೆಂಪು ಬಣ್ಣದ ದದ್ದುಗಳು, ಚರ್ಮ ಒಡಕು ಬಂದಂತೆ ಕಾಣಿಸುವುದು, ಕೆಲವು ಭಾಗಗಳಲ್ಲಿ ಚರ್ಮ ಗಟ್ಟಿಯಾ ದಂತೆ ಕಾಣಿಸುವುದು, ಇವೆಲ್ಲವೂ ಸಹ ಕ್ಯಾನ್ಸರ್ ಲಕ್ಷಣ ಎಂದು ಹೇಳಲಾಗುತ್ತದೆ. ಮಹಿಳೆಯರು ಚರ್ಮದ ಈ ರೀತಿಯ ಬದಲಾವಣೆ ಗಳನ್ನು ಕಡೆಗಣಿಸಬಾರದು.
ದೇಹದ ಯಾವುದೇ ಭಾಗದಲ್ಲಿ ನಿರಂತರವಾದ ನೋವು ಇದ್ದರೆ, ಮತ್ತು ಅದು ಚಿಕಿತ್ಸೆ ನೀಡಿದ ನಂತರವೂ ಕಡಿಮೆ ಆಗದಿದ್ದರೆ, ಅದನ್ನು ನಿರ್ಲಕ್ಷ್ಯ ಮಾಡದಂತೆ ಡಾಕ್ಟರ್ ಬಳಿ ತೋರಿಸಿ ಕೊಳ್ಳುವುದು ಉತ್ತಮ. ಏಕೆಂದರೆ ಕ್ಯಾನ್ಸರ್ ಗೆ ಸಂಬಂಧಪಟ್ಟಂತೆ ಇರುವಂತಹ ನೋವು ಇದಾಗಿರುತ್ತದೆ. ಹಾಗಾಗಿ ಆರಂಭದಲ್ಲಿ ಪತ್ತೆಹಚ್ಚುವುದು ಮತ್ತು ಅದಕ್ಕೆ ಸೂಕ್ತ ಚಿಕಿತ್ಸೆ ಒದಗಿಸುವ ಕೆಲಸವನ್ನು ವೈದ್ಯರು ಮಾಡಿದರೆ ಮಾರಕ ಕ್ಯಾನ್ಸರ್ ನಿಂದ ರಕ್ಷಿಸಿಕೊಳ್ಳಬಹುದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.