RCB ಅಬ್ಬರಕ್ಕೆ ಎದ್ದು ಬಿದ್ದು ನಕ್ಕಾ ಅಶ್ವಿನಿ ಮೇಡಂ;

 | 
Yu

ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್​, ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಅದ್ಭುತವಾಗಿ ಗೆಲುವು ಸಾಧಿಸಿದೆ. . ಆರ್​ಸಿಬಿ ಗೆಲುವು ಬೆನ್ನಲ್ಲೇ ಪ್ಲೇ-ಆಫ್​ಗೆ ಹೇಗೆ ಪ್ರವೇಶ ಮಾಡುತ್ತಿದೆ  ಎಂಬ ಅಭಿಮಾನಿಗಳ ಲೆಕ್ಕಾಚಾರಗಳು ಶುರುವಾಗಿವೆ.

ಈ ಗೆಲುವಿನ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿಟ್ಟುಕೊಂಡಿದ್ದ ಆರ್‌ಸಿಬಿ ಐಪಿಎಲ್‌ನಲ್ಲಿ ದಾಖಲೆ ನಿರ್ಮಿಸಿದೆ. ಸಿಎಸ್‌ಕೆ ತಂಡವನ್ನು 27 ರನ್‌ಗಳಿಂದ ಸೋಲಿಸಿದ ಆರ್‌ಸಿಬಿ ಪ್ಲೇಆಫ್‌ನಲ್ಲಿ 4ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಈಗಾಗಲೇ ಪ್ಲೇ-ಆಫ್‌ಗೆ ಅರ್ಹತೆ ಪಡೆದಿವೆ.

ಟೂರ್ನಿ ಮೊದಲಾರ್ಧದಲ್ಲಿ ಆರ್‌ಸಿಬಿ ಆಡಿದ 8 ಪಂದ್ಯಗಳಲ್ಲಿ ಕೇವಲ 1 ಗೆಲುವು ಹಾಗು 7 ಸೋಲು ಕಂಡಿತ್ತು. ಹೀಗಾಗಿ ಅಂಕಪಟ್ಟಿಯಲ್ಲಿ ಕೊನೆಯ 10ನೇ ಸ್ಥಾನದಲ್ಲಿ ಭದ್ರವಾಗಿತ್ತು. ಈ ಹಂತದಲ್ಲಿ ಯಾರೋಬ್ಬರು ಆರ್‌ಸಿಬಿ ಪ್ಲೇ ಆಫ್‌ಗೆ ಅರ್ಹತೆ ಪಡೆಯುತ್ತದೆ ಎಂದು ಭಾವಿಸಿರಲಿಲ್ಲ.

RCB ಸೋತಿದ್ದಕ್ಕೆ ಹಲವಾರು ಜನ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ತೆಗಳಿದ್ದರು. ವಿದುವೆಯನ್ನು ಕರೆದು ಉದ್ಘಾಟನೆ ಮಾಡಿಸಿದ್ರಿ. ಹೆಸರು ಬದಲಾಯಿಸಿದ್ರಿ ಇನ್ನೇನು ಆಗಲು ಸಾಧ್ಯ ಎಂದೆಲ್ಲಾ ಹೇಳಿದ್ರು. ಆದರೆ ಸೋತು ಸುಣ್ಣವಾಗಿದ್ದ RCB ಇದೀಗ ಫೀನಿಕ್ಸ್ ಹಕ್ಕಿಯಂತೆ ಎದ್ದು ಬಂದಿದೆ. ಈಗ ಇದಕ್ಕೆ ಎನ್ ಹೇಳ್ತಿರಾ ಎನ್ನುತ್ತಿದ್ದಾರೆ RCB ಅಭಿಮಾನಿಗಳು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.