ಶಿವಣ್ಣ ಆರೋಗ್ಯದ ಬಗ್ಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಬೇಸರದ ಮಾತು

 | 
Vj
ಕರ್ನಾಟಕದ ರಾಜಕುಮಾರನ ಮಗ ಶಿವರಾಜ್ ಕುಮಾರ್ ಅವರು‌ ಕ್ಯಾಮೆರಾ ಗುಣಮಖವಾಗಲು ಇದೀಗ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಗುತ್ತಿದ್ದಾರೆ‌. 
ಹಾಗಾಗಿ ಶಿವರಾಜ್ ಕುಮಾರ್ ಬಗ್ಗೆ ಸಾಕಷ್ಟು ಜನಕ್ಕೆ ಭಯದ ವಾತಾವರಣ ಉಂಟಾಗಿದೆ. ಹೌದು, ಶಿವರಾಜ್ ಅವರಿಗೆ ಬಂದಿರುವುದು ಮಹಾಮಾರಿ ಕ್ಯಾನ್ಸರ್ ಖಾಯಿಲೆ. ಈ ಖಾಯಿಲೆಯಿಂದ ಹೊರಬರಲು ಅಷ್ಟು ಸುಲಭವಾದ ವಿಚಾರವಲ್ಲ. 
ಇನ್ನು ಈ ಬಗ್ಗೆ ಅಶ್ವಿ‌ನಿ ಪುನೀತ್ ರಾಜ್‍ಕುಮಾರ್ ಅವರು ಕೂಡ ಶಿವಣ್ಣ ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದಾರೆ.