Pre Wedding Shoot ನಲ್ಲಿ ಯುವತಿಯ ಹತ್ತಿರ ಬಂದ ಹಾವು, ನುಗ್ಗಿದ್ದು ಮಾತ್ರ ಎ.ಲ್ಲಿಗೆ ಗೊ ತ್ತಾ
![Gj](https://powerfullkannada.tech/static/c1e/client/98456/uploaded/8e23cf5c7062cd7610707f297c916e03.jpg)
ಇತ್ತೀಚಿನ ದಿನಗಳಲ್ಲಿ ಮದುವೆ ಎಂದರೆ ಅದು ನವ ಜೋಡಿಗಳಿಗೆ ಒಂದು ಅದ್ಭುತವಾದ ಕ್ಷಣ ಅಂತಾನೆ ಹೇಳಬಹುದು, ಈಗ ಜೋಡಿಗಳು ತಮ್ಮ ಈ ಅದ್ಬುತ ಕ್ಷಣವನ್ನು ಇನ್ನಷ್ಟು ಸ್ಮರಣೀಯವಾಗಿಸಿಕೊಳ್ಳುವುದಕ್ಕೆ ಅನೇಕ ರೀತಿಯ ಜಾಗಗಳಿಗೆ ಹೋಗಿ ಮದುವೆ ಆಗುವ ಮುಂಚೆ ಈ ರೀತಿಯಾಗಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ಗಳನ್ನು ಮಾಡಿಸಿಕೊಳ್ಳುವುದು ಟ್ರೆಂಡ್ ಆಗಿದೆ.
ಇಂತಹ ಪ್ರೀ-ವೆಡ್ಡಿಂಗ್ ಫೋಟೋಶೂಟ್ಗೆ ಕೆಲ ಜೋಡಿಗಳು ಸಾಂಪ್ರದಾಯಿಕ ಥೀಮ್ಗಳನ್ನು ಆರಿಸಿಕೊಂಡರೆ, ಇತರರು ಶಾಶ್ವತವಾದ ನೆನಪುಗಳನ್ನು ರಚಿಸಿಕೊಳ್ಳಲು ಸ್ವಲ್ಪ ಅನನ್ಯ ಮತ್ತು ಅಸಾಂಪ್ರದಾಯಿಕ ಪರಿಕಲ್ಪನೆಗಳನ್ನು ಗುರಿಯಾಗಿಸಿಕೊಂಡಿರುತ್ತಾರೆ. ಹೀಗೆ ವಿಭಿನ್ನವಾಗಿ ಜೋಡಿಗಳು ಸ್ಥಳೀಯ ಉದ್ಯಾನವನಗಳಲ್ಲಿ, ಕೆರೆ ಅಥವಾ ನದಿಗಳಿಗೆ ಹೋಗಿ ಸಹ ವಿಭಿನ್ನವಾಗಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ.
ಇಲ್ಲೊಂದು ನಿರ್ದಿಷ್ಟವಾದ ಪ್ರೀ-ವೆಡ್ಡಿಂಗ್ ಫೋಟೋಶೂಟ್ನಲ್ಲಿ ಹುಡುಗ ಹುಡುಗಿ ಮಧ್ಯೆ ಒಂದು ಹಾವು ಎಂಟ್ರಿ ಕೊಟ್ಟಿದೆ. ಸುಂದರವಾದ ಪ್ರೀ-ವೆಡ್ಡಿಂಗ್ ಫೋಟೋಶೂಟ್ ನಡೆಯುವ ಸಮಯದಲ್ಲಿ, ನವ ಜೋಡಿ ಅನಿರೀಕ್ಷಿತ ಪರಿಸ್ಥಿತಿಯಲ್ಲಿ ತಮ್ಮನ್ನು ತಾವು ಕಂಡುಕೊಂಡರು, ಇದು ಸ್ಮರಣೀಯ ಆದರೆ ಆಶ್ಚರ್ಯಕರ ಅನುಭವವನ್ನು ನೀಡಿತು ಅಂತ ಹೇಳಬಹುದು.
ಈ ಫೋಟೋಶೂಟ್ನ ಚಿತ್ರೀಕರಣ ಮಾಡುತ್ತಿರುವ ಛಾಯಾಗ್ರಾಹಕರು ಇನ್ಸ್ಟಾಗ್ರಾಮ್ನಲ್ಲಿ ಈ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.