ಮದುವೆ ಮುನ್ನ ರಾಧಿಕಾ ಕುಮಾರಸ್ವಾಮಿಯನ್ನು ಬರೀ ಮುದುಕರು ಮಾತ್ರ ನೊಡೋಕೆ ಬರ್ತಾ ಇದ್ರು
Oct 10, 2024, 07:16 IST
|
ನಿನ್ನೆ ಮೊನ್ನೆ ಅಷ್ಟೇ ಬೈರಾದೇವಿ ಸಿನಿಮಾದ ಬಿಡುಗಡೆಯಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿರುವ ರಾಧಿಕಾ ಕುಮಾರಸ್ವಾಮಿ ಜೀವನವೇ ಒಂದು ಸಿನೆಮಾ ನಟಿ ರಾಧಿಕಾಗೆ ಕುಮಾರಸ್ವಾಮಿ ಏನಾಗಬೇಕು? ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಲೇಖನ ಇದಲ್ಲ. ಆ ಪ್ರಶ್ನೆಗೆ ಉತ್ತರ ಇಡೀ ಗಾಂಧಿನಗರಕ್ಕೆ ಗೊತ್ತು. ಆದರೆ ಇದೇ ಟಾಪಿಕ್ ಈಗ ಸಖತ್ ಹಾಟ್ ಆಗಿದೆ.
ಮನೆ ಕಟ್ಟೋಣವೆಂದರೆ ಕೋಟಿ ಬೇಕು. ಕೋಟಿ ಯಾರಲ್ಲಿದೆ? ತಮಿಳು ಚಿತ್ರರಂಗದಲ್ಲಿ ಅವಕಾಶ ಸಿಕ್ಕಿದರೆ ಕೋಟಿ ದುಡಿಯಬಹುದು. ಈಗಾಗಲೇ ಒಂದು ಚಿತ್ರದಲ್ಲಿ ನಟಿಸಿದ್ದಾಳೆ. ಆಫರ್ ಬಂದರೆ ಹೋಗಿ ಅಲ್ಲೇ ಸೆಟ್ಲ್ ಆಗೋಣ ಅಂತಿದ್ದೇವೆ. ಆದ್ರೆ ಶನಿಮಹರಾಯ ಬಿಡಬೇಕಲ್ಲಾ?" ಎಂದು ಪ್ರಶ್ನಿಸುತ್ತಾ ಮತ್ತೆ 'ಥೂ' ಅಂದರು ದೇವರಾಜ್. ಸುರೇಖಾ 'ಛೀ' ಎಂದು ಹೇಳಿ ಪಕ್ಕವಾದ್ಯ ಸೇರಿಸಿದ್ದರು.
ತೆರೆಯ ಮೇಲಿನ ಅಭಿನಯಕ್ಕೆ ಛೀ, ಥೂ ಎಂದು ಉಗಿದಿದ್ದ ದೇವರಾಜ್ ದಂಪತಿಗಳು ಈಗ ನಿಜ ಬದುಕಿನಲ್ಲಿ ವಯಸ್ಸಾದ ಅಳಿಯನ ಅತ್ತೆ, ಮಾವ ಆಗಿದ್ದಾರೆ. ಕೋಟಿ ಕೋಟಿ ಸಂಪಾದನೆಯಿದ್ದರೆ ಐವತ್ತರ ನಂತರದ ಹಿರಿಯರೂ ಬಾಳ ಸಂಗಾತಿಯಾಗಬಹುದು! ಎಂಥಾ ವಿಚಿತ್ರವಲ್ಲವೇ? ಈಗ ಏನಿಲ್ಲವೆಂದರೂ ಮುನ್ನೂರು ಕೋಟಿ ಬಾಳುವ ರಾಧಿಕಾ ಪರಮ ಸುಖಿಯಾ, ಆಕೇಯೇ ಹೇಳಬೇಕು.
ಇದೆಲ್ಲಾ ಆಗಿ ವರ್ಷಗಳೇ ಕಳೆದಿವೆ. ಕಾಲ ಬದಲಾಗಿದೆ. ರಾಧಿಕಾಳೇ ಫೀಲ್ಡ್‌ನಲ್ಲಿಲ್ಲ. ಒಂದು ಹೆಣ್ಣು ಮಗುವಿನ ತಾಯಿಯಾಗಿರುವ ರಾಧಿಕಾ ಗಂಡ ಯಾರು? ಆಕೆಯೇ ಹೇಳುವ ಪ್ರಕಾರ: 'ಕುಮಾರಸ್ವಾಮಿ'. ಆ ಕಾಲದಲ್ಲಿ ಹಿರಿಯರ ಜತೆ ನಟಿಸಲು ಹಿಂದೇಟು ಹಾಕಿದ ರಾಧಿಕಾ ಈಗ ಹಿರಿಯನ ಜತೆಗೇ ಸಂಸಾರ ಸಾಗಿಸುತ್ತಿದ್ದಾಳೆ. ಅಂದು ರಾಧಿಕಾ ಕುಮಾರಸ್ವಾಮಿ ಹುಡುಕೊಂಡು ಮುಡುಕರೆ ಮನೆ ಬಳಿಗೆ ಬರ್ತಿದ್ದರು ಎಂದು ಅವರ ತಂದೆ ಆಗಾಗ ಹೇಳುತ್ತಿದ್ದರು ಎಂದು ಇತ್ತೀಚಿನ ಒಂದು ಸಂದರ್ಶನದಲ್ಲಿ ಗಣೇಶ್ ಕಾಸರಗೋಡು ಹೇಳಿದ್ಧಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.