ಶಾಲಾ ಕಟ್ಟಡದ ಕೆಳಗಡೆ ವಿದ್ಯಾರ್ಥಿಗಳ ಸುಖದಾಟ, ಮೈಮರೆತ ಜೋಡಿಗೆ ನೀರೆರಚಿದ ಸ್ಧಳೀಯರು
Updated: Feb 23, 2025, 21:12 IST
|

ಈ ದೃಶ್ಯವನ್ನು ಕಂಡ ಪಕ್ಕದ ಮನೆ ವ್ಯಕ್ತಿಯೊಬ್ಬರು ಜೋಡಿ ಹಕ್ಕಿಗಳ ಮೇಲೆ ನೀರೆರಚಿದ್ದು ಮಾತ್ರವಲ್ಲದೆ, ಇಲ್ಲೇನ್ ಮಾಡ್ತಿದ್ದೀರಾ ಎಂದು ಗದರಿಸಿ ಚಪ್ಪಲಿ ಎಸೆದು ಅವರನ್ನು ಅಲ್ಲಿಂದ ಒದ್ದೋಡಿಸಿದ್ದಾರೆ. ಈ ಕುರಿತ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.ಓಣಿ ರಸ್ತೆಯಲ್ಲಿ ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ತನ್ನ ಪ್ರೇಯಸಿಯನ್ನು ಎತ್ತಿಕೊಂಡು ರೊಮ್ಯಾನ್ಸ್ ಮಾಡ್ತಾ ನಿಂತಿದ್ದು, ಈ ದೃಶ್ಯವನ್ನು ಕಂಡ ಪಕ್ಕದ ಬಿಲ್ಡಿಂಗ್ ವ್ಯಕ್ತಿಯೊಬ್ಬರು ಅವರಿಬ್ಬರ ಮೇಲೆ ನೀರೆರಚಿ, ಚಪ್ಪಲಿ ಎಸೆದು ಒದ್ದೋಡಿಸಿದ್ದಾರೆ.
ಈ ಘಟನೆ ನಿಜವಾಗಿ ನಡೆದದ್ದೋ ಅಥವಾ ವಿಡಿಯೋ ಮಾಡುವ ಸಲುವಾಗಿ ಮಾಡಿದ್ದೋ ಎಂಬ ಮಾಹಿತಿ ಲಭ್ಯವಾಗಿಲ್ಲ.ಈ ಕುರಿತ ವಿಡಿಯೋವನ್ನು viralvibes466 ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸ್ಕೂಲ್ ಹುಡುಗಿಯೊಬ್ಬಳು ತನ್ನ ಗೆಳತಿಯೊಂದಿಗೆ ಪ್ರೇಮಿಯನ್ನು ಭೇಟಿಯಾಗಲು ಓಣಿ ರಸ್ತೆಗೆ ಬಂದಿರುವ ದೃಶ್ಯವನ್ನು ಕಾಣಬಹುದು.
ಹೀಗೆ ಬಂದಾಕೆಗೆ ಆಕೆಯ ಗೆಳೆಯ ಮುತ್ತಿಟ್ಟು, ಆಕೆಯನ್ನು ಎತ್ತಿಕೊಂಡು ರೊಮ್ಯಾನ್ಸ್ ಮಾಡಿದ್ದಾನೆ. ಈ ನಾಚಿಕೆಗೇಡಿನ ದೃಶ್ಯವನ್ನು ಕಂಡು ವ್ಯಕ್ತಿಯೊಬ್ಬರು ಅವರಿಬ್ಬರ ಮೇಲೆ ನೀರೆರಚಿ, ಇಲ್ಲೇನ್ ಮಾಡ್ತಿದ್ದೀರಾ ಎಂದು ಗದರಿಸಿ, ಅವರಿಬ್ಬರ ಮೇಲೆ ಕೋಪದಲ್ಲಿ ಚಪ್ಪಲಿ ಎಸೆದು ಅಲ್ಲಿಂದ ಒದ್ದೋಡಿಸಿದ್ದಾರೆ. ಇನ್ನು ಒಂದು ವಾರಗಳ ಹಿಂದೆ ಶೇರ್ ಮಾಡಲಾದ ಈ ವಿಡಿಯೋ 5.4 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025