ಮುದ್ದಾದ ಯುವತಿಯ ಹಿಂ.ದಿನ ಭಾಗ ಮುಟ್ಟಿದ uncle, ರೊಚ್ಚಿಗೆದ್ದ ಬೆಂಗಳೂರಿಗರು

 | 
ಲಪು

ಇತ್ತೀಚೆಗೆ  ಲುಲು ಮಾಲ್ ಅಲ್ಲಿ ನಡೆದ ಘಟನೆಯೊಂದು ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. ಹೌದು ನಗರದ ಪ್ರತಿಷ್ಠಿತ ಲುಲು ಮಾಲ್ ನಲ್ಲಿ ಇತ್ತೀಚೆಗೆ ಯುವತಿಯರೊಂದಿಗೆ ಅಸಭ್ಯವಾಗಿ ಟಚಿಂಗ್.... ಟಚಿಂಗ್. ಮಾಡುತ್ತಾ ಪರಾರಿಯಾಗಿದ್ದ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ಆತನನ್ನು ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿ ಅಶ್ವತ್ಥ ನಾರಾಯಣ ಎಂದು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ, ಆತ ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕನಾಗಿದ್ದ ಎಂಬ ವಿಚಾರವೂ ಬೆಳಕಿಗೆ ಬಂದಿದೆ. ಈತನು ಇತ್ತೀಚೆಗೆ, ಲುಲು ಮಾಲ್ ನಲ್ಲಿ ಯುವತಿಯನ್ನು ಅಸಭ್ಯವಾಗಿ ಸ್ಪರ್ಶಿಸಿ ಅಡ್ಡಾಡುತ್ತಿದ್ದ. ಅದನ್ನು ಯಶವಂತ ಎಂಬ ಯುವಕ ತನ್ನ ಮೊಬೈಲ್ ಫೋನ್ ನಲ್ಲಿ ವಿಡಿಯೋ ಮಾಡಿದ್ದರು. 

ಆ ವಿಡಿಯೋವನ್ನು ಮಾಲ್ ನ ಭದ್ರತಾ ಸಿಬ್ಬಂದಿಗೆ ತೋರಿಸಿದ್ದ. ಆದರೆ, ಆತನನ್ನು ಹಿಡಿಯುವಷ್ಟರಲ್ಲಿ ಅಲ್ಲಿಂದ ಪರಾರಿಯಾಗಿದ್ದ. ಆತ ಯಾರು ಎಂಬುದು ಗೊತ್ತಾಗಿರಲಿಲ್ಲ.ಯುವಕ ಚಿತ್ರೀಕರಿಸಿದ್ದ ವಿಡಿಯೋವನ್ನು ಆಧರಿಸಿ ಆತನ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದರು. ವಿಡಿಯೋದಲ್ಲಿ ಆತನ ಮುಖ ಸ್ಪಷ್ಟವಾಗಿ ಕಾಣುವ ಕ್ಲಿಪಿಂಗ್ ಗಳನ್ನು ಫ್ರೀಜ್ ಮಾಡಿ ಅದರಿಂದ ಸ್ಕ್ರೀನ್ ಶಾಟ್ ಗಳನ್ನು ತೆಗೆದುಕೊಂಡು ಆ ವ್ಯಕ್ತಿಯ ಚಹರೆ ಚೆನ್ನಾಗಿ ಕಾಣುವಂತೆ ಡೆವಲಪ್ ಮಾಡಲಾಗಿತ್ತು. 

ಆ ಫೋಟೋಗಳನ್ನು ತಮ್ಮ ತನಿಖೆಗೆ ಪೊಲೀಸರು ಬಳಸಿಕೊಂಡಿದ್ದರು. ತನಿಖೆಯ ವೇಳೆ, ಆತನ ಹೆಸರು ಅಶ್ವತ್ಥ ನಾರಾಯಣ, ಆತ ಬೆಂಗಳೂರಿನ ಬಸವೇಶ್ವರ ನಿವಾಸಿಯೆಂಬುದು ಪತ್ತೆಯಾಗಿದೆ. ಅಷ್ಟೇ ಅಲ್ಲ, ಆತ ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರ ಮುಖ್ಯ ಶಿಕ್ಷಕನಾಗಿದ್ದ ಎಂಬುದೂ ತಿಳಿದುಬಂದಿದೆ. ಕಳೆದ ಆರು ತಿಂಗಳ ಹಿಂದೆ ಆತ ಸೇವೆಯಿಂದ ನಿವೃತ್ತಿಯಾಗಿದ್ದಾನೆ. ನಿವೃತ್ತಿಯ ನಂತರ ಬಸವೇಶ್ವರ ನಗರದಲ್ಲಿರುವ ತನ್ನ ಮನೆಯಲ್ಲಿಯೇ ಜೀವನ ಸಾಗಿಸುತ್ತಿದ್ದ ಎಂದು ತಿಳಿದುಬಂದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.