ಮದುವೆ ಆಗದವರಿಗೆ OYO ರೂಮ್ ಸಿಗಲ್ಲ ಎಂದಿದ್ದೆ ತಡ, ರೊ ಚ್ಚಿಗೆದ್ದ ಬೆಂಗಳೂರು ಹುಡುಗಿ
Jan 9, 2025, 20:09 IST
|
ಒಯೋ ಶಾಕಿಂಗ್ ನ್ಯೂಸ್‌ವೊಂದನ್ನು ಕೊಟ್ಟಿದೆ. ಮದುವೆ ಆಗದೆ ಇರುವವರಿಗೆ ಇನ್ಮುಂದೆ ಒಯೋ ರೂಮ್ಸ್‌ಗೆ ಎಂಟ್ರಿ ಇಲ್ಲ ಅಂತ ಹೇಳಿದೆ. ಹೌದು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಬೆಂಗಳೂರು ಸೇರಿದಂತೆ ದೇಶದಾದ್ಯಂತ ಲಕ್ಷಾಂತರ ಜನ ಒಯೋ ಬುಕ್ ಮಾಡಿದ್ದರು. ಅದರಲ್ಲಿ ಮದುವೆ ಆಗದೆ ಇರುವ ಯುವಕ ಹಾಗೂ ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಮದುವೆ ಆಗದೆ ಇರುವ ಯುವಕ ಹಾಗೂ ಯುವತಿಯರು ಹೆಚ್ಚಾಗಿ ಒಯೋಗೆ ಹೋಗುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿತ್ತು.
ಹೊಸ ವರ್ಷದಲ್ಲಿ 7ರಿಂದ 10 ಲಕ್ಷ ಜನ ಒಯೋ ರೂಮ್ಸ್‌ಗೆ ಲಗ್ಗೆ ಹಾಕಿದ್ದರು. ಇದೀಗ ಒಯೋ ಅದಕ್ಕೆ ಕಡಿವಾಣ ಹಾಕಲು ಮುಂದಾಗುತ್ತಿದೆ. ಒಯೋ ರೂಮ್ಸ್‌ಗೆ ಹೊಸ ವರ್ಷ ಹಾಗೂ ವ್ಯಾಲೆಂಟೆನ್ಸ್ ಡೇ ದಿನದಂದು ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿಯಾಗುತ್ತದೆ. ಒಯೋ ರೂಮ್ಸ್‌ಗಳ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ಸೃಷ್ಟಿಯಾಗಿತ್ತು. ಒಯೋ ರೂಮ್‌ಗಳಿಗೆ ಮದುವೆಯಾದವರು ಮಾತ್ರ ಬರಬೇಕು ಎನ್ನುವ ಹೊಸ ನಿಯಮವನ್ನು ರೂಪಿಸಲಾಗುತ್ತಿದೆ. ಒಯೋ ರೂಮ್‌ಗೆ ಮದುವೆ ಆಗದೆ ಇರುವವರೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎನ್ನುವ ವಿಷಯ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಈ ನಿಯಮ ಜಾರಿ ಆಗುತ್ತಿರುವುದು ಮದುವೆಯಾಗದೆ ಒಯೋ ರೂಮ್‌ಗೆ ಹೋಗುವವರಿಗೆ ಶಾಕ್ ಕೊಟ್ಟಿದೆ.
ಹೋಟೆಲ್‌ಗಳ ಬುಕ್ಕಿಂಗ್‌ನಲ್ಲೊ ಒಯೋ ಮುಂಚೂಣಿಯಲ್ಲಿ ಇದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಒಯೋ ರೂಮ್‌ಗಳ ಬೇಡಿಕೆ ತುಸು ಹೆಚ್ಚಾಗಿಯೇ ಇದೆ. ನವಜೋಡಿಗಳು ಒಂದಾಗಿ ಒಯೋ ರೂಮ್ಸ್‌ಗೆ ಹೋಗೋದು ಜಾಸ್ತಿ ಆಗಿತ್ತು. ಕೆಲವರು ಮಜಾ ಮಾಡುವುದಕ್ಕಾಗಿಯೇ ಒಯೋ ರೂಮ್ ಬುಕ್ ಮಾಡುತ್ತಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.ಇದೀಗ ಹೊಸ ನಿಯಮ ಶಾಕ್ ಕೊಟ್ಟಿದೆ. ದೇಶದಲ್ಲಿ ಮೀರತ್‌ನಲ್ಲಿ ಮದುವೆಯಾದವರಿಗೆ ಮಾತ್ರ ಒಯೋ ರೂಮ್‌ಗೆ ಎಂಟ್ರಿ ಅಂತ ಹೇಳಲಾಗಿದೆ. ಒಯೋ ರೂಮ್ ಬುಕ್ ಮಾಡಬೇಕಾದರೆ, ಮದುವೆ ಆಗಿದೆ ಎನ್ನುವುದಕ್ಕೆ ದಾಖಲೆಗಳನ್ನು ತೋರಿಸಬೇಕು. ಅಲ್ಲದೆ ನೀವು ಆನ್‌ಲೈನ್ ಬುಕ್ಕಿಂಗ್ ಮಾಡಬೇಕಾದರೂ ಇದೇ ನಿಯಮ ಅನ್ವಯಿಸಲಿದೆ.
ಒಯೋ ಸಂಸ್ಥೆ ತನ್ನ ಎಲ್ಲಾ ಪಾಲುದಾರರಿಗೆ ಈ ಸಂಬಂಧ ನಿರ್ದೇಶನ ಕೊಟ್ಟಿದೆ. ಇದೀಗ ಉತ್ತರ ಪ್ರದೇಶದ ಮೀರತ್‌ನಲ್ಲಿ ಈ ನಿಯಮ ಜಾರಿಯಾಗಿದೆ. ಮುಂದಿನ ದಿನಗಳಲ್ಲಿ ಇದು ದೇಶದಾದ್ಯಂತ ಜಾರಿಯಾಗುವ ಸಾಧ್ಯತೆ ಇದೆ.ಒಯೋ ಹೋಟೆಲ್‌ಗಳಿಗೆ ಒಪ್ಪಿತ ಸಂಬಂಧ ಇರುವವರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ ಎನ್ನುವುದು ಸುದ್ದಿಯಾಗಿತ್ತು. ಇದೀಗ ಒಯೋ ಹೊಸ ರೂಲ್ಸ್ ಜಾರಿ ಮಾಡಿದೆ. ಮದುವೆ ಆಗದೆ ಇರುವವರು ಒಯೋ ರೂಮ್‌ಗೆ ಎಂಟ್ರಿ ಕೊಡುವುದ ಕಷ್ಟವಾಗಲಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.