ಭಾಗ್ಯಲಕ್ಷ್ಮಿ ಕೀರ್ತಿ ಮದುವೆ ಫಿಕ್ಸ್, ಮಂಗಳೂರಿನಲ್ಲಿ ಸಡಗರ ಸಂಭ್ರಮ
Mar 20, 2025, 17:09 IST
|

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಮಾಜಿ ಸ್ಪರ್ಧಿ, ಕಿರುತೆರೆ ನಟ ಕಿಶನ್ ಬಿಳಗಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅದ್ಭುತ ಡ್ಯಾನ್ಸ್ ಮೂಲಕ ನೆಟ್ಟಿಗರ ಗಮನವನ್ನು ಸೆಳೆಯುವುದರಲ್ಲಿ ನಂಬರ್ ಒನ್.ಕನ್ನಡ ಕಿರುತೆರೆಯಲ್ಲಿ ಸೆನ್ಸೇಷನ್ ಸೃಷ್ಟಿಸಿರೋ ನಿನಗಾಗಿ ಧಾರಾವಾಹಿ ವಿಲನ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಕಿಶನ್ ಬಿಳಗಲಿ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಌಕ್ಟೀವ್ ಆಗಿರೋ ಸ್ಟಾರ್ ಹೀರೋ ಆಗಿದ್ದಾರೆ. ಅಲ್ಲದೇ ಕಿರುತೆರೆ ಹಾಗೂ ಸ್ಯಾಂಡಲ್ವುಡ್, ಬಾಲಿವುಡ್ ಸ್ಟಾರ್ ನಟಿಯರ ಜೊತೆಗೆ ಸಖತ್ ಡ್ಯಾನ್ಸ್ ಮಾಡಿ ಮೆಚ್ಚುಗೆ ಗಳಿಸಿಕೊಂಡಿದ್ದರು.
ಬಾಸ್ ಸ್ಪರ್ಧಿ ನಮ್ರತಾ ಗೌಡ, ಅನುಪಮಾ ಗೌಡ, ಸಂಯುಕ್ತ ಹೆಗ್ಡೆ, ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಮೂಲಕ ಸಿನಿಪ್ರಿಯರನ್ನು ಗಮನ ಸೆಳೆದಿದ್ದ ನಟಿ ಚೈತ್ರಾ ಜೆ ಆಚಾರ್, ದೀಪಿಕಾ ದಾಸ್, ಸ್ಟಾರ್ ನಟಿ ರಾಗಿಣಿ ಹೀಗೆ ದೊಡ್ಡ ನಟಿಯರ ಜೊತೆ ಮಸ್ತ್ ಡ್ಯಾನ್ಸ್ ಮಾಡುತ್ತಾ ಇರುತ್ತಾರೆ ಕಿಶನ್.ಇದೀಗ ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿರೋ ಕೀರ್ತಿ ಪ್ರಾತದಲ್ಲಿ ನಟಿಸುತ್ತಿರೋ ತನ್ವಿ ರಾವ್ ಜೊತೆಗೆ ಡ್ಯಾನ್ಸ್ ಮಾಡಿದ್ದಾರೆ.
ಹೌದು, ಹೋಳಿ ಹಬ್ಬದ ಪ್ರಯುಕ್ತ ತನ್ವಿ ರಾವ್ ಹಾಗೂ ಕಿಶನ್ ಒಬ್ಬರಿಗೊಬ್ಬರು ಮುಖಕ್ಕೆ ಬಣ್ಣವನ್ನು ಹಚ್ಚಿಕೊಂಡಿರೋ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅವರಿಬ್ಬರ ಮದುವೆ ಎಂದು ಕೂಡ ಕೆಲವೆಡೆ ಊಹಾಪೋಹ ಕೇಳಿ ಬರ್ತಿದೆ.ಇದೇ ವಿಡಿಯೋ ನೋಡಿ ನೋಡಿದ ಅಭಿಮಾನಿಗಳು ರಸಿಕರ ರಾಜ ನೀವು, ಕಲಿಯುಗದ ಕೃಷ್ಣ, ಏನ್ ಡ್ಯಾನ್ಸ್ ಮಾಡ್ತಿರಾ ಬಾಸ್, ಯಾಕ್ ನಮ್ ಹೊಟ್ಟೆ ಉರ್ಸತೀಯಾ ಗುರು ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023