ಗಂಡಸಿನ ಶ್ರಮವಿಲ್ಲದೆ ತಾಯಿಯಾದ ಭಾವನ, ಈ ವಿಚಾರ ತಿಳಿದು ಸಿಎಮ್ ಸಿದ್ಧರಾಮಯ್ಯ ಶಾ ಕ್
Jul 7, 2025, 18:36 IST
|

ಮಕ್ಕಳ ವಿಚಾರದಲ್ಲಿ ತಮ್ಮ ನಿರ್ಧಾರದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು ಮದುವೆಯಾಗಿಯೇ ಮಗು ಪಡೆಯಬೇಕು ಎಂದು ಎಲ್ಲಿಯೂ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.40 ವರ್ಷವಾದರೂ ನಟಿ ಭಾವನಾ ಅವರು ಮದುವೆಯಾಗಿರಲಿಲ್ಲ. ಅವರ ಅಭಿಮಾನಿಗಳು ಕೂಡ ಭಾವನಾ ಯಾಕೆ ಇಷ್ಟು ವಯಸ್ಸಾದರೂ ಮದುವೆಯಾಗಿಲ್ಲ ಎಂದು ತಲೆಕೆಡಿಸಿಕೊಂಡಿದ್ದರು. ಆದರೆ ನಟಿ ಭಾವನಾ ಅವರು ಮದುವೆ ಹಾಗೂ ಗಂಡನಿಲ್ಲದೆ ಮಕ್ಕಳಿಗೆ ತಾಯಿಯಾಗುವ ಇನ್ ವಿಟ್ರೊ ಫರ್ಟಿಲೈಸರ್ ಐವಿಎಫ್ ಚಿಕಿತ್ಸೆಯ ಮೊರೆ ಹೋಗಿದ್ದಾರೆ. ಐವಿಎಫ್ ಚಿಕಿತ್ಸೆ ಯಶಸ್ವಿಯಾಗಿದ್ದು, ಅವಳಿ ಮಕ್ಕಳಿಗೆ ತಾಯಿಯಾಗಲು ಭಾವನಾ ಸಜ್ಜಾಗಿದ್ದಾರೆ.
ಇನ್ನು ಈ ವಿಷಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳಿದಾಗ ಇದೆಲ್ಲ ಹೇಗೆ ಸಾಧ್ಯ ಎಂದು ಆಶ್ಚರ್ಯ ವ್ಯಕ್ತಪಡಿಸಿದರು ಎಂದು ಸ್ವತಃ ಭಾವನಾ ಅವರೇ ಹೇಳಿದ್ದಾರೆ.ಒಂದು ಹೆಣ್ಣಿಗೆ ಮಕ್ಕಳು ಪಡೆಯಲು ಮದುವೆಯೇ ಆಗಬೇಕು ಎಂದೇನಿಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಜೀವನಕ್ಕೆ ಸಂಗಾತಿ ಬೇಕು ನಿಜ, ಆದರೆ ಮಕ್ಕಳು ಹೊಂದಬೇಕು ಎಂಬ ಕಾರಣಕ್ಕೇ ಮದುವೆ ಆಗಬಾರದು ಎಂದು ಭಾವನಾ ಹೇಳಿದ್ದಾರೆ. ದೇವರು ನನಗೆ ತಾಯ್ತನ ಅನುಭವಿಸುವ ಶಕ್ತಿ ನೀಡಿದ್ದಾನೆ. ಸಹಜವಾಗಿ ಇದು ನನಗೆ ಸಿಕ್ಕಿದೆ.
ಜಗತ್ತಿನಲ್ಲಿ ಪ್ರತಿ ಪ್ರಾಣಿಗೂ ಮಗು ಪಡೆಯುವ ಹಕ್ಕಿದೆ. ಐವಿಎಫ್ ಮೂಲಕ ಹಸುಗಳಿಗೂ ಗರ್ಭ ಧರಿಸಿ, ಕರುವಿಗೆ ಜನ್ಮ ಕೊಡಿಸಲಾಗುತ್ತಿದೆ. ಇನ್ನು ಗುಬ್ಬಚ್ಚಿ, ಹುಲಿ, ಸಿಂಹದ ಬಳಿ ನಿಮಗೆ ಮದುವೆ ಆಗಿದೆಯಾ? ಎಂದು ಕೇಳೋದಿಲ್ಲ ಎಂದಿದ್ದಾರೆ.ಒಬ್ಬ ಗಂಡಸು ಬಂದ ನಂತರ ಹೆಣ್ಣು ನಿಜವಾಗಿ ಹೆಣ್ಣಾಗುವುದಿಲ್ಲ. ಹೆಣ್ಣು ಯಾವತ್ತಿಗೂ ಹೆಣ್ಣಾಗಿಯೇ ಇರುತ್ತಾಳೆ. ಹಾಗಾಗಿ ಮದುವೆ ಆಗದೆ ಮಗು ಪಡೆಯುವುದು ತಪ್ಪಲ್ಲ ಎಂದು ಭಾವನಾ ಹೇಳಿದ್ದಾರೆ. ಈಗ ನಾನು 40ನೇ ವಯಸ್ಸಿಗೆ ಬಂದಿದ್ದೇನೆ ಅಂದ್ರೆ ನನ್ನದೇ ಲೈಫ್ ನನಗೆ ಚೆನ್ನಾಗಿ ಅಭ್ಯಾಸವಾಗಿಬಿಟ್ಟಿರುತ್ತೆ. ಈ ಸಮಯದಲ್ಲಿ ನಮ್ಮ ಜೀವನದಲ್ಲಿ ಮತ್ತೊಬ್ಬರು ಬರುವುದು ಕಷ್ಟ. ಅದು ಅವರಿಗೂ ಹಿಂಸೆಯಾಗುತ್ತೆ. ಮದುವೆ ಆದ ಮೇಲೆ ಒಂದಷ್ಟು ಕಾಂಪ್ಲಿಕೇಷನ್ಸ್ ಇದ್ದೇ ಇರುತ್ತೆ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023