ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಪ್ರೀತಿ, ಸದ್ದಿಲ್ಲದೆ ಮಾಡ್ತಿದ್ದಾರೆ ಭವ್ಯ ಹಾಗೂ ತ್ರಿವಿಕ್ರಮ್

 | 
Gy
 ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್​ 11 ಶುರುವಾಗಿ ಮೂರು ವಾರ ಕಳೆದಿದೆ.​ ಈ ವಾರದಲ್ಲಿ ಬಿಗ್​ಬಾಸ್​ ಮನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಯಾವ ಸ್ಪರ್ಧಿ ಕೂಡ ಇನ್ನೂ ಆಟ ಶುರು ಮಾಡಿಲ್ಲ ಅಂತ ವೀಕ್ಷಕರು ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಇದರ ಮಧ್ಯೆ ನಿನ್ನೆಯ ಸಂಚಿಕೆಯಲ್ಲಿ ಮತ್ತೊಂದು ಲವ್​ ಸ್ಟೋರಿ ಬಗ್ಗೆ ರಿವೀಲ್​ ಆಗಿದೆ.
ಹೌದು, ಇಷ್ಟು ದಿನ ಬಿಗ್​ಬಾಸ್​ ಮನೆಯ ತ್ರಿಕೋನ ಲವ್​ ಸ್ಟೋರಿ ಇದೆ ಅಂತ ಎದ್ದು ಕಾಣುತ್ತಿತ್ತು. ಆದರೆ ಮಾನಸಾ ಈ ಬಗ್ಗೆ ಖುದ್ದು ತುಕಾಳಿ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ನಿನ್ನೆ ನಡೆದ ಎಪಿಸೋಡ್​ನಲ್ಲಿ ಬಿಗ್​ಬಾಸ್​ ಮನೆಯಲ್ಲಿ ಒಂದು ಫೋನ್ ಬೂತ್ ಅನ್ನು ನಿರ್ಮಾಣ ಮಾಡಲಾಗಿತ್ತು. ಫೋನ್ ರಿಂಗ್​ ಆದ ಕೂಡಲೇ ಸ್ಪರ್ಧಿಗಳು ಪಿಕ್​ ಮಾಡಬೇಕಿತ್ತು. ಮೊದಲು ಫೋನ್​ನಲ್ಲಿ ಬಿಗ್​ಬಾಸ್​ ವಾಯ್ಸ್​​ ಬಂದಿತ್ತು. ಬಳಿಕ ತಕಾಲಿ ಸಂತೋಷ್​ ವಾಯ್ಸ್​ ಕೇಳಿದ ಮನೆಮಂದಿ ಶಾಕ್ ಆಗಿದ್ದರು.
ಬಿಗ್‌ಬಾಸ್‌ ಮನೆಯಲ್ಲಿ ಕೂಡ ತ್ರಿವಿಕ್ರಮ್ ಮತ್ತು ಭವ್ಯ ಗೌಡ ಉತ್ತಮ ಬಾಂಧವ್ಯ ಹೊಂದಿದ್ದು, ಉತ್ತಮ ಗೆಳೆತನ ಹೊಂದಿದ್ದಾರೆ. ಕ್ಲೋಸ್‌ ಆಗಿ ಮಾತನಾಡುತ್ತಾರೆ. ತ್ರಿವಿಕ್ರಮ್‌ ಗೆ ಕುಚಿಕು ಗೆಳೆಯ ಅಂದರೆ ಅದು ರಂಜಿತ್, 10 ವರ್ಷಗಳಿಂದ ಹೆಚ್ಚು ಗೆಳೆತನ ಇವರ ಮಧ್ಯೆ ಇದೆ.
 ಬಿಗ್‌ಬಾಸ್‌ ಮನೆಯಲ್ಲಿ ಮಾತ್ರವ ರಂಜಿತ್‌ ಗೆ ಭವ್ಯಾ-ತ್ರಿವಿಕ್ರಮ್ ಲವ್ ನಲ್ಲಿದ್ದಾರೆ ಎಂದು ಅನುಮಾನ ಮೂಡಿದೆ. ಇದನ್ನು ತುಕಾಲಿ ಮಾನಸ ಜೊತೆಗೆ ರಂಜಿತ್ ಹಂಚಿಕೊಂಡಿದ್ದು, ಬಿಬಿಕೆಯಿಂದ ಹೊರಗಡೆ ಹೋದ ಮೇಲೆ ತ್ರಿವಿಕ್ರಮ್ ಮಾತಾಡ್ತಾನೆ ಎಂದು ಹಳೆಯ ಎಪಿಸೋಡ್‌ ನಲ್ಲಿ ಹೇಳಿದ್ದರು.
ಇದೇ ವೇಳೆ ಫೋನ್​ನಲ್ಲಿ ತುಕಾಲಿ ಸಂತೋಷ್ ಜೊತೆಗೆ ಮಾತಾಡಿದ ಮಾನಸಾ, ತ್ರೀವಿಕ್ರಂ ಭವ್ಯಾ ಗೌಡಳನ್ನು ಲವ್​ ಮಾಡ್ತಾ ಇದ್ದಾರೆ ಅಂತ ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ. ಸಿಕ್ರೇಟ್  ಆಗಿ ಲವ್​ ಮಾಡ್ತಾ ಇದ್ದಾರಂತೆ. ಅವರ ಇಬ್ಬರ ಮಧ್ಯೆ ಏನೋ ನಡೀತಾ ಇದೆ ಅಂತ ಗುಸುಗುಸು ಮಾತಾಡಿಕೊಳ್ಳುತ್ತಿದ್ದಾರೆ ಅಂತ ಫೋನ್​ನಲ್ಲಿ ಹೇಳಿದ್ದಾರೆ. ಸದ್ಯ ಮುಂದಿನ ದಿನಗಳಲ್ಲಿ ಈ ವಿಚಾರ ಆಚೆ ಬರುತ್ತಾ ಅಂತ ಕಾದು ನೋಡಬೇಕಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.