ಮುಖನೇ ಕಾಣುವಂತೆ ಫೋಟೋ ‌ಶೂಟ್ ಮಾಡಿಕೊಂಡ ಭೂಮಿ ಶೆಟ್ಟಿ, ದೇವಲೋಕದ ಅಪ್ಸರೆ ಎಂದ ಕನ್ನಡಿಗರು

 | 
Ff

ಕಿನ್ನರಿ ಧಾರವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟು ಬಳಿಕ ಬಿಗ್ ಬಾಸ್ ಸೀಸನ್ 7 ನಲ್ಲಿ ಮಿಂಚಿದ ರಾಯಲ್ ಶೆಟ್ಟಿ ಎಂದೇ ಖ್ಯಾತಿ ಪಡೆದ ನಟಿ ಭೂಮಿ ಶೆಟ್ಟಿ. ಬಳಿಕ ಇಕ್ಕಟ್ ಎಂಬ ಸಿನೆಮಾದಲ್ಲಿ ನಟಿಸಿದ್ದರು, ಅದರ ಬಳಿ ತೆಲುಗಿನ ‘ನಿನ್ನೆ ಪೆಳ್ಳಾಡಾತಾ’ ಹಾಗೂ ‘ಅಕ್ಕ ಚೆಲುಲು’ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದರು. ಇದೀಗ ಸಿನಿಮಾಗಳಲ್ಲಿ ಮಿಂಚಲು ರೆಡಿಯಾಗ್ತಿದ್ದಾರೆ ಭೂಮಿ.

ಜಿಮ್, ವರ್ಕೌಟ್, ರೀಲ್ಸ್, ಬೈಕ್ ಅನ್ನುತ್ತಾ ಸದಾ  ಸೋಶಿಯಲ್ ಮೀಡಿಯಾದಲ್ಲಿ ಸದಾ ಅಕ್ಟೀವ್ ಆಗಿರುವ ಭೂಮಿ ಶೆಟ್ಟಿ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಫೋಟೋಸ್ ನೋಡಿದ ಅಭಿಮಾನಿಗ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನು ಇತ್ತೀಚಿಗಷ್ಟೇ  ಫೋಟೋ ಶೂಟ್ ನಲ್ಲಿ ಭೂಮಿ ಕಪ್ಪು ಬಣ್ಣದ ಬ್ರೇಸರ್ ಮತ್ತು ಬಿಳಿ ಬಣ್ಣದ ಶಾರ್ಟ್ಸ್ ಧರಿಸಿದ್ದು, ಅದರ ಮೇಲೆ ಪೂರ್ತಿ ನೆಟೆಡ್ ಆಗಿರುವ ಟಾಪ್ ಧರಿಸಿದ್ದಾರೆ. 

ಜೊತೆಗೆ ಡಿಸೈಡ್ ಮೈ ವೈಬ್ (Decide my vibe)ಎಂದು ಕ್ಯಾಪ್ಶನ್ ನೀಡಿದ್ದಾರೆ. ಅಲ್ಲದೆ ಬೋಲ್ಡ್ ಹುಡುಗಿ ಆಗಿ ಕಾಣುತ್ತಿದ್ದಾರೆ. ಭೂಮಿ ಶೆಟ್ಟಿ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಶರತಲು ವರ್ತಿಸ್ತಾಯಿ ಅನ್ನೋ ಈ ಚಿತ್ರ ರಿಲೀಸ್ಗೆ ರೆಡಿ ಆಗಿದೆ. ಮೊನ್ನೆ ಮೊನ್ನೆ ಈ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಮೂಲಕ ಭೂಮಿ ಶೆಟ್ಟಿ ಮೊದಲ ಬಾರಿಗೆ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ ಅಂತಲೇ ಹೇಳಬಹುದು. ಭೂಮಿ ಶೆಟ್ಟಿ ಅಭಿನಯದ ಕೆಂಡದ ಸೆರಗು ಚಿತ್ರವೂ ರೆಡಿ ಆಗಿದೆ. ಈ ಚಿತ್ರದಲ್ಲಿ ಭೂಮಿ ಶೆಟ್ಟಿ ಕುಸ್ತಿಪಟು ಪಾತ್ರವನ್ನ ನಿರ್ವಹಿಸಿದ್ದಾರೆ. 

ಈ ಮೂಲಕ ನೈಜವಾಗಿಯೇ ಕುಸ್ತಿಯನ್ನ ಕೂಡ ಕಲಿತುಕೊಂಡಿದ್ದರು. ಬಿಗ್ ಬಾಸ್‌ನಲ್ಲೂ ಭೂಮಿ ಶೆಟ್ಟಿ ಅದ್ಭುತವಾಗಿಯೇ ಆಟವಾಡಿದ್ದರು. ಅಲ್ಲೂ ತಮ್ಮದೇ ಒಂದು ಛಾಪು ಮೂಡಿಸಿದ್ದರು. ಹಾಗೆ ಈಗ ಸಿನಿಮಾಗಳಲ್ಲೂ ಭೂಮಿ ಅತಿ ಹೆಚ್ಚು ಗಮನ ಸೆಳೆಯಲಿದ್ದಾರೆ ಅಂತಲೇ ಹೇಳಬಹುದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.