ಶಬರಿಮಲೆಗೆ ಹೋಗುವ ಭಕ್ತರಿಗೆ ದೊಡ್ಡ ಶಾ‌.ಕ್, ಸರ್ಕಾರದ ಎಡವಟ್ಟಿಗೆ ರೊ ಚ್ಚಿಗೆದ್ದ ಭಕ್ತ ಸಾಗರ

 | 
ಪಕದ

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ದಕ್ಷಿಣ ಭಾರತದ ಪವಿತ್ರ ಪುಣ್ಯ ಕ್ಷೇತ್ರವಾದ ಶಬರಿಮಲೆಗೆ ಪ್ರತಿವರ್ಷದಂತೆ ಈ ವರ್ಷ ಕೂಡ ಮಾಲಾಧಾರಿಗಳು ಅಯ್ಯಪ್ಪ ಸ್ವಾಮಿ ಪುಣ್ಯ ಭೂಮಿ ಶಬರಿಮಲೆಗೆ ಹೊರಡಲು ಮುಂದಾಗುತ್ತಾರೆ. 

ಆದರೆ, ಶಬರಿಮಲೆಗೆ ಹೋದ ಬಳಿಕ ದೊಡ್ಡ ಸಂಕಷ್ಟಕ್ಕೆ‌ ಗುರಿಯಗುತ್ತಾರೆ. ಹೌದು, ಶಬರಿಮಲೆಯಲ್ಲಿ ಈ ವರ್ಷ ಸಾಕಷ್ಟು ಭಕ್ತರು ಆಗಮಿಸಿದ ಪರಿಣಾಮ ದೊಡ್ಡ ಎಡವಟ್ಟು ಸೃಷ್ಟಿಯಾಗಿದೆ. ಕೇರಳದ ಕಿರಿದಾದ ರಸ್ತೆಯಲ್ಲಿ ಸಾಕಷ್ಟು ವಾಹನಗಳು ಸಾಲು ಸಾಲಾಗಿ ನಿಂತಿದೆ.

ಭಕ್ತರು ಅಯ್ಯಪ್ಪ ಸನ್ನಿಧಿಗೆ ತಲುಪಲು ಸಾಕಷ್ಟು ಹರಸಹಾಸ ಪಡುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಮೂಲ ಕಾರಣ ಸರ್ಕಾರದ ಬೇಜವಾಬ್ದಾರಿ ಎನ್ನುತ್ತಾರೆ ಅಯ್ಯಪ್ಪ ಭಕ್ತರು. ಹೌದು, ಈ ವರ್ಷ ಸುಮಾರು ಲಕ್ಷಾಂತರ ಜನ ಅಯ್ಯಪ್ಪ ಸನ್ನಿಧಾನಕೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಭಕ್ತರಿಗೆ ದರ್ಶನ ವ್ಯವಸ್ಥೆಯಲ್ಲಿ ಸಾಕಷ್ಟು ವ್ಯತ್ಯಯ ಉಂಟಾಗಿದೆ. 

ಲಕ್ಷಾಂತರ ಭಕ್ತರು ಬೃಹತ್ ಸಾಲುಗಳ ಮೂಲಕ ದಿನವಿಡೀ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಜೊತೆಗೆ ದರ್ಶನ ಮುಗಿಸಿದ ಭಕ್ತರಿಗೆ ಸರ್ಕಾರದಿಂದ ಯಾವುದೇ ಹೆಚ್ಚಿನ ಸಾರಿಗೆ ವ್ಯವಸ್ಥೆ ಕೂಡ ಇಲ್ಲದಂತಾಗಿದೆ.