ಖಾಸಗಿ ದೃ.ಶ್ಯ ಲೀಕ್ ಮಾಡಿದ್ದಕ್ಕೆ ಬಿಗ್ ಬಾಸ್ ನಲ್ಲಿ ಅವಕಾಶ; ಕನ್ನಡದ ನ.ಟಿ ಫಿದಾ

 | 
Hhh

ಬಿಗ್ಬಾಸ್ ಮನೆ ಅಂದ್ರೆ ಸಾಕು ಗಾಸಿಪ್ಗಳ ತಾಣ. ಅಲ್ಲಿಗೆ ಬರುವ ಮುನ್ನ ಏನಾದರೂ ಸುದ್ಧಿಯಲ್ಲಿದ್ದೆ ಬರುತ್ತಾರೆ. ಹೌದು ಬಿಗ್ ಬಾಸ್ ಶುರುವಾಗೋದಕ್ಕೂ ಮುಂಚೆ ಸ್ಪರ್ಧೆಗಳ ವಿಚಾರದಲ್ಲಿ ಸಾಕಷ್ಟು ಚರ್ಚೆ ಆಗುತ್ತದೆ. ಅದೇ ಯಾವುದೇ ಭಾಷೆ ಇರಲಿ, ಸಖತ್ ಸುದ್ದಿ ಆಗದೇ ಬಿಗ್ ಬಾಸ್ ಶುರುವಾಗುವುದೇ ಇಲ್ಲ. 

ಈಗ ಹಿಂದಿ ಓಟಿಟಿಯಲ್ಲಿ ಬಿಗ್ ಬಾಸ್ ಪ್ರಾರಂಭವಾಗುತ್ತಿದ್ದು, ತಮ್ಮ ಖಾಸಗಿ ವಿಡಿಯೋವನ್ನು ಲೀಕ್ ಮಾಡಿದ್ದ ಭೋಜ್ ಪುರಿ ನಟಿ ತ್ರಿಶಾ ಕರ್ ಮಧು  ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಿನಿಮಾಗಿಂತಲೂ ಬಿಗ್ ಬಾಸ್ ಶೋ  ನೋಡೋದಕ್ಕೆ ಕಾದು ಕೂರುವ ಅಭಿಮಾನಿಗಳಿದ್ದಾರೆ.

ಇದೀಗ ಬಿಗ್ ಬಾಸ್ ಹಿಂದಿ ಒಟಿಟಿ 3 ಪ್ರಸಾರಕ್ಕೆ ಈಗ ಮುಹೂರ್ತ ಫಿಕ್ಸ್ ಆಗಿದೆ. ಡಿಜಿಟಲ್ ವರ್ಷನ್ ಬಿಗ್ ಬಾಸ್ ಒಟಿಟಿಗೆ ಸಕಲ ತಯಾರಿ ನಡೆಯುತ್ತಿದೆ. ಮೇ 15ರಂದು ಒಟಿಟಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರ ಮಾಡಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಒಟಿಟಿ ನಿರೂಪಣೆಗೆ ಈ ಬಾರಿಯೂ ಸಲ್ಮಾನ್ ಖಾನ್  ಸಾಥ್ ನೀಡುತ್ತಿದ್ದಾರೆ.‌

ಕಳೆದ ಸಲದ ಬಿಗ್ಬಾಸ್ ಸೀಸನ್ ಅಂತೂ ಕೇಳಲೇ ಬೇಡಿ. ಹಲವಾರು ವಿವಾದಗಳಿಗೆ ಗುರಿಯಾಗಿತ್ತು. ಜಾಸ್ಮಿನ್ ಕೌರ್ ಸೇರಿದಂತೆ ಅನೇಕ ರೀಲ್ಸ್ ಸ್ಟಾರ್‌ಗಳ ಹೆಸರು ಸದ್ದು ಮಾಡುತ್ತಿದೆ. ಆದರೆ ಬಿಗ್ ಬಾಸ್ ಒಟಿಟಿ ತಂಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಜಾಸ್ಮಿನ್ ಒಟಿಟಿಗೆ ಶೋ ಬರುತ್ತಾರಾ? ಕಾದುನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.