ಬಿಗ್ ಬಾಸ್ ಆಂಕರ್ ಚೇಂಜ್ ಆಗುತ್ತಾರೆ, ಭವಿಷ್ಯ ವಾಣಿ ನುಡಿದ ಆರ್ಯವರ್ಧನ್ ಗುರೂಜಿ, ಬೆ.ಚ್ಚಿಬಿದ್ದ ಕಿಚ್ಚ

 | 
H

ಬಿಗ್​ಬಾಸ್ ಕನ್ನಡ ಸೀಸನ್ 10 ಪ್ರಾರಂಭವಾಗಿ ತಿಂಗಳು ಕಳೆದಿದ್ದು, ಆಟ ಈಗ ತುಸು ಹೆಚ್ಚೇ ರಂಗೇರಿದೆ. ಸ್ಪರ್ಧಿಗಳ ನಡುವೆ ಟಾಸ್ಕ್​ಗಳ ವಿಷಯದಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಬಿಗ್​ಬಾಸ್ ವಿನ್ನರ್ ಯಾರಾಗಲಿದ್ದಾರೆ ಎಂಬ ಊಹೆ ಈಗ ಸುಲಭವಿಲ್ಲ. ಆದರೆ ಮಾಜಿ ಬಿಗ್​ಬಾಸ್ ಸ್ಪರ್ಧಿ, ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಈ ಬಾರಿ ಬಿಗ್​ಬಾಸ್ ಯಾರು ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದು ಬಾರಿ ಚರ್ಚೆ ನಡೆಯುತ್ತಿದೆ.

ಹೌದೂ ಇನ್ನು ಕೆಲವೇ ದಿನಗಳಲ್ಲಿ ಬಿಗ್ಬಾಸ್ ಆಂಕರ್ ಬದಲಾಗುತ್ತಾರೆ. ಅಲ್ಲದೇ ಅಲ್ಲಿ ಹೋಗಿಬಂದ ಜನರ ಜೀವನ ನೆಮ್ಮದಿಯಾಗಿ ಇರುವುದಿಲ್ಲ ಎಂದೆಲ್ಲ ನುಡಿದು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದರ ಬೆನ್ನಲ್ಲೇ ಈಗ ಆರ್ಯವರ್ಧನ್ ಗುರೂಜಿ ಭವಿಷ್ಯದಂತೆ ಈ ಬಾರಿ ವರ್ತೂರು ಸಂತೋಷ್ ಅವರು ಬಿಗ್​ಬಾಸ್ ಗೆಲ್ಲುತ್ತಾರೆಂದು.ವರ್ತೂರು ಸಂತೋಷ್ ಅವರದ್ದು ಮೀನ ರಾಶಿ ಅವರಿಗೆ ಅನುಕೂಲಕರ ವಾತಾವರಣ ಇದೆ. 

ಅವರು ಒಳ್ಳೆಯ ವ್ಯಕ್ತಿ, ರೈತನ ಮಗ. ಬಿಗ್​ಬಾಸ್ ಮನೆಯಲ್ಲಿ ಬಹುತೇಕರು ಸಿನಿಮಾ ಹಾಗೂ ಟಿವಿ ಸೀರಿಯಲ್​ನವರೇ ಇದ್ದಾರೆ. ಅವರು ಪರಸ್ಪರರ ಬಗ್ಗೆ ತಿಳಿದಿರುವವರು, ಜನರಿಗೂ ಅವರ ಬಗ್ಗೆ ತಿಳಿದಿದೆ. ಆದರೆ ವರ್ತೂರು ಸಂತೋಷ್​ಗೆ ಅದೆಲ್ಲ ಗೊತ್ತಿಲ್ಲ. ಮನೆಯ ಒಳಗೆ ಅವರನ್ನು ಕುಗ್ಗಿಸಲಾಗಿದೆ, ಹೊರಗೆ ಕಾನೂನು ರೀತಿಯಾಗಿಯೂ ಅವರನ್ನು ಕುಗ್ಗಿಸಲಾಗಿದೆ. ಜನ ಅವರನ್ನು ಬೆಂಬಲಿಸಬೇಕು ಎಂದು ಹೇಳಿದ ವೀಡಿಯೋ ವೈರಲ್ ಆಗ್ತಿದೆ.

ಆದರೆ ವರ್ತೂರ್ ಸಂತೋಷ್ ಕುರಿತಾಗಿ ಹೊರಗಡೆ ದಿನಕ್ಕೊಂದು ಸುದ್ಧಿ ಹರಡುತ್ತಿದ್ದು ಇನ್ನು ಈ ಕುರಿತಾಗಿ ಆರ್ಯವರ್ಧನ್ ಗುರೂಜಿ ಈ ಮೊದಲೇ ನಾನು ಹೇಳಿದಂತೆ ನಡೆಯುತ್ತಿದೆ ಎಂದು ಇನ್ನೊಂದು ಬಾಂಬ್ ಸಿಡಿಸಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಕಣ್ಣು ನೋಡಿ ಭವಿಷ್ಯ ಹೇಳುವೆ ಎಂದು ನುಡಿದಿದ್ದ ಆರ್ಯವರ್ಧನ ಗುರೂಜಿ ಈಗ ಇಲ್ಲ ಸಲ್ಲದ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.