ತುಂಡು ಉಡುಗೆ ಹಾಕುವವರ ನಡುವೆ ಮೈತುಂಬಾ ಬಟ್ಟೆ ಹಾಕಿ ರೀಲ್ಸ್ ಮಾಡಿದ ಬಿಗ್ ಬಾಸ್ ಭವ್ಯಾ ಗೌಡ
Mar 26, 2025, 18:06 IST
|

ಈ ಸೆಲ್ವಾರ್‌ನ ಅಂದಾಚು ಬೆಲೆ ಸುಮಾರು 4 ಸಾವಿರದಿಂದ 6 ಸಾವಿರದವರೆಗೂ ಇದೆ ಎನ್ನಲಾಗಿದೆ. ಇಲ್ಲಿ ಜನರ ಗಮನ ಸೆಳೆದಿರುವುದು ಭವ್ಯಾ ಯಾವ ಜಾಗಕ್ಕೆ ಧರಿಸಿದ್ದಾರೆ ಎಂಬದುಬದು ಹೋಟೆಲ್ ಅಥವಾ ಸೆಫ್‌ಗೆ ಈ ಸೆಲ್ವಾರ್ ಲುಕ್‌ನಲ್ಲಿ ಭವ್ಯಾ ಗೌಡ ಹೋಗಿದ್ದಾರೆ. ಆದರೆ ನೆಟ್ಟಿಗರು ಇದನ್ನು ಪಬ್ ಎಂದು ಅಪಾರ್ಥ ಮಾಡಿಕೊಂಡು ನೆಗೆಟಿವ್ ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ.
ಭವ್ಯಾ ಗೌಡ ಸಾಮಾನ್ಯವಾಗಿ ಎಲ್ಲಾ ರೀತಿ ಔಟ್‌ಫಿಟ್‌ಗಳನ್ನು ಧರಿಸುತ್ತಾರೆ. ಒಮ್ಮೆ ಜೀನ್ಸ್ ಪ್ಯಾಂಟ್ ಅಂದ್ರೆ ಮತ್ತೊಮ್ಮೆ ಸೆಲ್ವಾರ್ ಮತ್ತೊಮ್ಮೆ ಮ್ಯಾಕ್ಸಿ ಹಾಗೂ ಮಿನಿ ಹೀಗೆ ವೆರೈಟಿ ಬಟ್ಟೆ ಧರಿಸುತ್ತಾರೆ.ಬಿಗ್ ಬಾಸ್ ಮನೆಯಲ್ಲಿದ್ದಾಗ ಹಲವಾರು ಬ್ರ್ಯಾಂಡ್‌ಗಳ ಭವ್ಯಾ ಗೌಡರನ್ನು ಸಂಪರ್ಕಿಸಿದ್ದರು. ಅಂದಿನಿಂದ ಭವ್ಯಾ ಧರಿಸುವ ಬಹುತೇಕ ಉಡುಪುಗಳು ಡಿಸೈನರ್ ವೇರ್ ಹಾಗೂ ಕೊಲಾಬೋರೇಷನ್ ಎನ್ನಬಹುದು.
ಭವ್ಯಾ ಗೌಡ ಅವರ ಫೋಟೋ ನೋಡಿದ ನೆಟ್ಟಿಗರು ನಿಮ್ಮ ನಗು ತುಂಬಾ ಚಂದ ಮೇಡಂ. ಸೀರೆಯಲ್ಲಿ ಇನ್ನೂ ಕ್ಯೂಟ್ ಆಗಿ ಕಾಣಿಸುತ್ತಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ. ಅವರ ಸೀರೆ ಫೋಟೋಸ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.ಭವ್ಯಾ ಗೌಡ ಅವರು ಗೀತಾ ಧಾರಾವಾಹಿಯ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು ಅದರಲ್ಲಿ ವಿಜಯ್ ಲವರ್ ಹಾಗೂ ಪತ್ನಿಯಾಗಿ ಸೂಪರ್ ಹಿಟ್ ಆಗಿದ್ದಾರೆ. ಧಾರಾವಾಹಿಯೂ ಪ್ರೇಕ್ಷಕರನ್ನು ರಂಜಿಸುತ್ತಾ ಸಕ್ಸಸ್ಫುಲ್ ಆಗಿ ರನ್ ಆಗಿತ್ತು. ಇದೀಗ ಹೊಸ ಅವಕಾಶಕ್ಕಾಗಿ ಭವ್ಯಾ ಗೌಡ ಕಾಯುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023