ಒಂದು ಮದುವೆಯ ಬೆನ್ನಲ್ಲೇ ಮತ್ತೊಂದು ಮದುವೆಯಾದ ಬಿಗ್ ಬಾಸ್ ಪ್ರಥಮ್, ಸಿಕ್ಕಾಪಟ್ಟೆ ವೈರಲ್ ಆದ ವಿಡಿಯೋ
ನಟ ಪ್ರಥಮ್ ಇತ್ತಿಚೆಗೆ ಮದುವೆಯಾಗಿದ್ದಾರೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಥಮ್ ಅವರು ಭಾನುಶ್ರೀ ಎಂಬುವವರನ್ನು ಇತ್ತೀಚೆಗೆ ಮದುವೆ ಆಗಿದ್ದಾರೆ. ಸಿಂಪಲ್ ಆಗಿ ಮದುವೆಯಾದ ಪ್ರಥಮ್ ಅವರು ಇದೀಗ ಒಂದು ಫೋಟೋ ಹಂಚಿಕೊಂಡಿದ್ದಾರೆ. ಪ್ರಥಮ್ ಹಂಚಿಕೊಂಡ ಫೋಟೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಪ್ರಥಮ್ ಇದೀಗ ಮತ್ತೊಂದು ಮದುವೆ ಆಗಿರುವ ಫೋಟೋ ಹಾಕಿದ್ದಾರೆ. ಅದಷ್ಟೇ ಅಲ್ಲದೇ ಫಸ್ಟ್ ನೈಟ್ ವಿತ್ ದೆವ್ವ ಎಂದು ಬರೆದು ಒಂದು ಫೋಟೋ ಶೇರ್ ಮಾಡಿದ್ದಾರೆ. ಇದರಲ್ಲಿ ಪ್ರಥಮ್ ಅವರು ಹಾಸಿಗೆ ಮೇಲೆ ಯುವತಿಯೊಬ್ಬಳ ಜೊತೆ ಕುಳಿತಿದ್ದಾರೆ. ಈ ಫೋಟೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಕೆಲವರು ಈ ಫೋಟೋ ನೋಡಿ ದಂಗಾಗಿದ್ದಾರೆ. ಈ ಫೋಟೋದಲ್ಲಿರುವ ನಟಿಯನ್ನು ಪ್ರಥಮ್ ಪತ್ನಿ ಎಂದು ಅನೇಕರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ನಿಮ್ಮ ಪತ್ನಿ ಈ ಫೋಟೋ ನೋಡಿದರೆ ಡಿವೋರ್ಸ್ ಗ್ಯಾರಂಟಿ ಎಂದು ಹಲವರು ಪ್ರಥಮ್ ಅವರ ಪೋಸ್ಟ್‌ಗೆ ಕಾಮೆಂಟ್ ಸಹ ಮಾಡಿದ್ದಾರೆ.
ಪ್ರಥಮ್ ಒಳ್ಳೆ ಹುಡುಗ ಅಂತ ಗೊತ್ತೇ ಇದೆ. ಮಂಡ್ಯದ ಭಾನುಶ್ರೀ ಅವರನ್ನ ಮದುವೆ ಆಗಿದ್ದಾರೆ. ಸ್ಕೂಲ್ ಮೇಷ್ಟ್ರ ಮಗಳು ಭಾನುಶ್ರೀ ತುಂಬಾನೆ ಸಿಂಪಲ್ ಆಗಿದ್ದಾರೆ. ಹಾಗಾಗಿಯೇ ಪ್ರಥಮ್ ಕೂಡ ಸಿಂಪಲ್ ಆಗಿಯೇ ಮದುವೆ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇದೀಗ ನೋಡಿದ್ರೆ, ಫಸ್ಟ್ ನೈಟ್ ವಿತ್ ದೆವ್ವ ಅಂತಲೇ ಬರೆದಕೊಂಡು ಫೋಟೋ ಕೂಡ ತಮ್ಮ ಫೇಸ್ ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನ ನೋಡಿದ ಅನೇಕರು ಹೆಂಡ್ತಿಯನ್ನ ದೆವ್ವ ಅಂತಿದ್ದೀರಾ, ನಿಮ್ಮ ದೆವ್ವ ಬಿಡಿಸೋದು ಗ್ಯಾರಂಟಿ ಅಂತಲೇ ಅನೇಕರು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.