8 ವಷ೯ ಅಮೆರಿಕಾ ಅಧ್ಯಕ್ಷೆ ಆಗಿದ್ದ ಬಿಗ್ಬಾಸ್ ಯಮುನಾ, ಕನ್ನಡತಿ ಆಗಿ ಇವರು ಮಾಡಿದ ಸಾಧನೆ ಅಷಿಷ್ಟಲ್ಲ
Oct 22, 2024, 09:52 IST
|

ಕನ್ನಡ ಕಿರುತೆರೆ ಹಾಗೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಜೊತೆಗೆ ಭಾರತ ಮತ್ತು ಅಮೆರಿಕಾದಲ್ಲಿ ತಮ್ಮ ವಿಭಿನ್ನ ಶಾಸ್ರೀಯ ನೃತ್ಯಗಳಿಂದ ಪ್ರಸಿದ್ಧಿ ಪಡೆದಿರುವ ಭಾರತೀಯ ನೃತ್ಯಪಟು. ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಇಂಡೋ-ಅಮೆರಿಕನ್ ಸಂಸ್ಥೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿರುವ ಇವರನ್ನು ಅಮೆರಿಕಾದ ಸರ್ಜಲ್ಯಾಂಡ್ ಮೇಯರ್ ಭಾರತೀಯ ಸಾಂಸ್ಕೃತಿಕ ರಾಯಭಾರಿ ಎಂದೂ ಕರೆಯಲಾಗುತ್ತದೆ.
ಇವರು ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ಪುರಸ್ಕೃತರು ಕೂಡ ಹೌದು. 17 ವರ್ಷ ಅಮೆರಿಕಾದಲ್ಲಿ ಭರತನಾಟ್ಯ ಕಲಾವಿದೆಯಾಗಿ, ನೃತ್ಯ ಸಂಯೋಜಕಿಯಾಗಿ ಸಕ್ರಿಯವಾಗಿದ್ದ ಯಮುನಾ ಅವರು, 2012ರಿಂದ ಭಾರತವನ್ನೇ ತಮ್ಮ ಮನೆಯನ್ನು ಮಾಡಿಕೊಂಡು ಈಗಲೂ `ಸ್ಕೈಪ್' ಮುಖಾಂತರ ತಮ್ಮ ಅಮೆರಿಕಾದ ಶಿಷ್ಯರಿಗೆ ತರಬೇತಿ ನೀಡುತ್ತಿದ್ದಾರೆ. ಭಾರತದಲ್ಲಿಯೂ ಅನೇಕ ಗ್ರಾಮೀಣ ಪ್ರದೇಶಗಳ ಪ್ರತಿಭೆಗಳಿಗೆ ಸ್ವಯಂಪ್ರೇರಿತವಾಗಿ ತರಬೇತಿ ನೀಡುಬಯಸುವ ಇವರ ತುಡಿತ ಪ್ರಶಂಸನೀಯ.
ಇನ್ನು 2013ರಲ್ಲಿ ಪ್ರಸಾರವಾದ ಅಶ್ವನಿ ನಕ್ಷತ್ರ ಧಾರಾವಾಹಿ ಮೂಲಕ ಯುಮನಾ ಶ್ರೀನಿಧಿ ನಟನಾ ವೃತ್ತಿಗೆ ಕಾಲಿಟ್ಟರು. ಮುಂದೆ ಅಮೃತವರ್ಷಿಣಿ, ಕಮಲಿ, ಕನ್ಯಾಕುಮಾರಿ, ಮನಸಾರೆ ಸೇರಿದಂತೆ ಸುಮಾರು 14ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಪರಭಾಷೆ ಸಿನಿಮಾ ಮತ್ತು ಸೀರಿಯಲ್‌ಗಳಲ್ಲೂ ಕೆಲಸ ಮಾಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023