ಬ್ರಾ ಬದಿಗಿಟ್ಟು ಫೋಟೋ ಶೂಟ್ ಮಾಡಿದ ಬಾಲಿವುಡ್ ತಾರೆ, ಕಾಲ ಬದಲಾಗಿದೆ ಎಂದ ನೆಟ್ಟಿಗರು
Mar 24, 2025, 09:23 IST
|

ತೆಲುಗಿನ ನಟಿ ಪ್ರಜ್ಞಾ ಜೈಸ್ವಾಲ್ ಒಳಉಡುಪು ಧರಿಸದೆ ಬ್ಲೇಜರ್‌ನಲ್ಲಿ ಮಿಂಚಿದ್ದಾರೆ. ಹೊಸ ಫೋಟೋಶೂಟ್‌ನಲ್ಲಿ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ನಟಿಯ ಹೊಸ ಲುಕ್ ಪಡ್ಡೆಹುಡುಗರ ನಿದ್ದೆಗೆಡಿಸಿದೆ. ಸದಾ ಹೊಸ ಬಗೆಯ ಫೋಟೋಶೂಟ್‌ನಿಂದ ಗಮನ ಸೆಳೆಯುವ ಪ್ರಜ್ಞಾ ಇದೀಗ ಸಖತ್ ಹಾಟ್ ಅವತಾರ ತಾಳಿದ್ದಾರೆ.
ಒಳಉಡುಪು ಧರಿಸದೆ ಬೆನ್ನು ತೋರಿಸುತ್ತಾ ಬ್ಲೇಜರ್‌ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ವಿವಿಧ ಭಂಗಿಯಲ್ಲಿ ನಟಿ ಪೋಸ್ ಹೇಳಿದರು. ತಮಿಳಿನ ವೀರಟ್ಟು ಸಿನಿಮಾ ಮೂಲಕ ಪ್ರಜ್ಞಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ಅವರು ಸಕ್ರಿಯರಾಗಿದ್ದಾರೆ.
2021ರಲ್ಲಿ ಬಾಲಯ್ಯ ಜೊತೆ ನಟಿಸಿದ ಅಖಂಡ ಚಿತ್ರದ ಸಕ್ಸಸ್‌ನಿಂದ ಪ್ರಜ್ಞಾಗೆ ಬೇಡಿಕೆ ಹೆಚ್ಚಾಯಿತು. ಈ ಸಿನಿಮಾದಿಂದ ಅವರ ಕೆರಿಯರ್‌ಗೆ ಬ್ರೇಕ್ ಸಿಕ್ಕಿದೆ.ಬಳಿಕ ಈ ವರ್ಷ ತೆರೆಕಂಡ ಡಾಕು ಮಹಾರಾಜ್ ಸಿನಿಮಾದಲ್ಲಿಯೂ ಅವರು ನಟಿಸಿದರು. ಬಾಲಯ್ಯ ಜೊತೆ ಮತ್ತೆ ತೆರೆಹಂಚಿಕೊಂಡರು.
ಇವರ ನಟನೆ ಅಭಿನಯ ಎಲ್ಲರ ಮನ ಗೆದ್ದಿದೆ.ಇವರು ಪ್ರಧಾನವಾಗಿ ತೆಲುಗು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ಅವರು ಫಿಲ್ಮ್‌ಫೇರ್ ಪ್ರಶಸ್ತಿ ಮತ್ತು ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ಚಿತ್ರದಲ್ಲಿ ಮಿಂಚುತ್ತಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.