ಗೊಂಬೆಯಂತಿರುವ ಪತ್ನಿಗೆ ಡಿವೋರ್ಸ್ ಕೊಟ್ಟ ಕ್ರಿಕೆಟರ್ ಚಹಾಲ್, ನನ್ನ ಸಂಸಾರದಲ್ಲಿ ತೃಪ್ತಿ ಇಲ್ಲ ಎಂದ ಪತ್ನಿ
Jan 5, 2025, 20:15 IST
|

ಹೌದು, ಬಹುವರ್ಷಗಳಿಂದ ಪ್ರೀತಿ ಮಾಡಿ ಮದುವೆಯಾಗಿದ್ದ ಈ ಜೋಡಿ ಸಂಸಾರ ಸುಖದಲ್ಲಿ ಏರುಪೇರು ಉಂಟಾಗಿ ದಾಂಪತ್ಯ ಬಿರುಕು ಮೂಡಿದೆ. ಖ್ಯಾತ ಕ್ರಿಕೆಟ್ ಚಹಾಲ್ ಅವರ ಜೊತೆ ಪತ್ನಿಗೆ ತೃಪ್ತಿ ಜೀವನ ಸಿಗದ ಕಾರಣಕ್ಕೆ ಈ ಇಬ್ಬರು ಡಿವೋರ್ಸ್ ಕೊಡಲು ಮುಂದಾಗಿದ್ದಾರೆ.
ಇನ್ನು ಚಹಾಲ್ ಅವರಿಗೆ ಪತ್ನಿ ಮೇಲೆ ಬಹಳ ಪ್ರೀತಿ ಇತ್ತು, ಆದರೆ ಚಹಾಲ್ ಪತ್ನಿ ಮಾತ್ರ ಇತ್ತಿಚೆಗೆ ಸಂಸಾರ ಬಿರುಕಿಗೆ ಮುಂದಾಗಿದ್ದರು ಎನ್ನಲಾಗಿದೆ. ಒಟ್ಟಾರೆಯಾಗಿ ಈ ಜೋಡಿಯ ದಾಂಪತ್ಯ ಜೀವನ ಅಂತ್ಯಕ್ಕೆ ಸ್ಪಷ್ಟವಾದ ಕಾರಣ ಸಿಕ್ಕಿಲ್ಲ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023