ಪತ್ನಿ ತನ್ನ ಪತಿಯ 'ಈ' ಭಾಗವನ್ನು ಪ್ರತಿದಿನ ಮುಟ್ಟಿದರೆ ಜೀವನ ಆನಂದಮಯ ಎಂದ ಚಾಣಕ್ಯ
Sep 29, 2024, 13:03 IST
|
ಮೌರ್ಯರ ಆಳ್ವಿಕೆಯ ಅವಧಿಯಲ್ಲಿ ಚಂದ್ರಗುಪ್ತ ಮೌರ್ಯನ ಸಲಹೆಗಾರನಾಗಿ, ರಾಜನೀತಿಜ್ಞ, ಅರ್ಥಶಾಸ್ತ್ರಜ್ಞ ಮತ್ತು ಭಾರತೀಯ ತತ್ವಜ್ಞಾನಿಯಾಗಿ ಚಾಣಕ್ಯ ಗುರುತಿಸಿಕೊಂಡಿದ್ದರು. ಅವರು ನಂದ ರಾಜವಂಶವನ್ನು ನಾಶಮಾಡಿ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದ ರಾಜನೀತಿಜ್ಞರಾಗಿದ್ದರು.ಚಾಣಕ್ಯ ರಾಜಕೀಯ, ಅರ್ಥಶಾಸ್ತ್ರ ಮತ್ತು ಜೀವನದ ಬಗ್ಗೆ ಅನೇಕ ನೀತಿ ಸೂತ್ರಗಳನ್ನು ನೀಡಿದ್ದಾರೆ. ಅವಗಳನ್ನು ಚಾಣಕ್ಯ ನೀತಿ ಎಂದು ಕರೆಯಲಾಗುತ್ತದೆ.
ಇವುಗಳನ್ನು ಈಗಲೂ ಸುವರ್ಣಾಕ್ಷರಗಳೆಂದು ಪರಿಗಣಿಸಲಾಗಿದೆ. ಜೀವನವು ಅದ್ಭುತವಾಗಿರಲು ಚಾಣಕ್ಯನ ನೀತಿಗಳನ್ನು ಅನುಸರಿಸಬೇಕು ಎಂದು ನಂಬಲಾಗಿದೆ.ಮಹಾನ್ ವಿದ್ವಾಂಸರಲ್ಲಿ ಒಬ್ಬರಾದ ಆಚಾರ್ಯ ಚಾಣಕ್ಯರು ಮಾನವ ಜೀವನಕ್ಕೆ ಅನೇಕ ನಿಯಮಗಳನ್ನು ನೀಡಿದ್ದಾರೆ. ಚಾಣಕ್ಯನು ಗಂಡ ಹೆಂಡತಿಯ ನಡುವಿನ ಸಂಬಂಧದ ಬಗ್ಗೆ ವಿವರಿಸುತ್ತಾನೆ. ದಾಂಪತ್ಯ ಜೀವನ ಸುಖಮಯವಾಗಿರಲು ಒಳ್ಳೆಯ ಸೂತ್ರ ಬೋಧಿಸುತ್ತಾರೆ.
ಚಾಣಕ್ಯನ ಸಿದ್ಧಾಂತದ ಪ್ರಕಾರ, ಮದುವೆಯಾದ ನಂತರ ಪ್ರತಿಯೊಬ್ಬ ಮಹಿಳೆ ತನ್ನ ಗಂಡನ ವಿಶೇಷ ಭಾಗವನ್ನು ಮುಟ್ಟಬೇಕಂತೆ. ಪ್ರತಿದಿನ ಬೆಳಿಗ್ಗೆ ಎದ್ದ ನಂತರ ಮತ್ತೆ ಸಂಜೆ ಗಂಡ ಕೆಲಸ ಮುಗಿಸಿ ಮನೆಗೆ ಬಂದ ನಂತರ ಹೆಂಡತಿ ಹೀಗೆ ಮಾಡಬೇಕಂತೆ.ಹೆಂಡತಿ ತನ್ನ ಗಂಡನ ಈ ಭಾಗವನ್ನು ಸ್ಪರ್ಶಿಸುವುದನ್ನು ಸಮರ್ಪಣೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂದರೆ ಗಂಡ ಹೆಂಡತಿಗೆ ಶರಣಾಗುತ್ತಾನೆ ಎಂದರ್ಥ. ಇದರಿಂದ ಪತಿ ಪತ್ನಿಯರ ನಡುವೆ ಪ್ರೀತಿ ಹೆಚ್ಚುತ್ತದೆ. ಹೀಗೆ ಮಾಡುವುದರಿಂದ ಆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ. ಸಂಪತ್ತು ಕೂಡ ಹೆಚ್ಚುತ್ತದಂತೆ.
ಪತ್ನಿ ಗಂಡನ ಯಾವ ಭಾಗವನ್ನು ಮುಟ್ಟಬೇಕು ಗೊತ್ತಾ? ಅದು ಬೇರೇನೂ ಅಲ್ಲ. ಕಾಲು, ಹೌದು ಮಹಿಳೆಯರು ಗಂಡನ ಪಾದ ಮುಟ್ಟಬೇಕು ಎಂದು ಚಾಣಕ್ಯ ಹೇಳಿದ್ದಾನೆ. ಪತಿಯ ಪಾದಗಳನ್ನು ಸ್ಪರ್ಶಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದಂತೆ. ಹಾಗಾಗಿ ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಗಂಡನ ಕಾಲನ್ನು ಮುಟ್ಟಿ ನಮಸ್ಕರಿಸುವ ಪದ್ದತಿ ಅಳವಡಿಸಿಕೊಳ್ಳಿ ಎಂಬುದು ಚಾಣಕ್ಯರ ಸಲಹೆ ಆಗಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.