ಚಂದ್ರಕಾಂತ್ ಹಾಗೂ ಪವಿತ್ರ ಸಂಬಂಧದ ಬಗ್ಗೆ ರೊ ಚ್ಚಿಗೆದ್ದ ಮಗಳು; ತಾಯಿ ಸತ್ತ ಬಳಿಕ ಸತ್ಯ ಹೊ ರಬಿತ್ತು

 | 
Hj

ಸಿರೀಯಲ್ ನಟಿ ಪವಿತ್ರ ಜೊತೆಗೆ ನಟಿಸ್ತಿದ್ದ ಸಹ ನಟ ಚಂದು ಸಾವು ಪ್ರಕರಣ ಅವರ ಬಗ್ಗೆ ಹಲವಾರು ರೀತಿಯ ಮಾತುಗಳು ಹರಿದಾಡುತ್ತಿದೆ. ಈ ಸಂದರ್ಭದಲ್ಲಿ ಪವಿತ್ರ ಜಯರಾಂ ಮಗಳು ಏನು ಹೇಳಿದ್ದಾರೆ ಎಂಬುದನ್ನು ನಾವು ನಿಮಗಿಲ್ಲಿ ನೀಡಿದ್ದೇವೆ ಗಮನಿಸಿ. ನಮ್ಮಷ್ಟಕ್ಕೆ ನಮ್ಮನ್ನ ಬದುಕಲು ಬಿಡಿ ಎಂದ ಮೃತ ನಟಿ ಪವಿತ್ರ ಮಗಳು ಹೇಳಿದ್ದಾರೆ.

ಚಂದು ಅವರ ಸಾವಿನ‌ ಸುದ್ದಿ ನಮಗೆ ಟಿವಿಯಲ್ಲಿ ನೋಡಿ ಗೊತ್ತಾಯ್ತು. ಚಂದು ಮತ್ತು ನಮ್ಮಮ್ಮ‌ ಉತ್ತಮ ಸ್ನೇಹಿತರಾಗಿದ್ದರು. ಅವರ ಸಂಬಂಧದ ಬಗೆಗೆ ಏನೇನೋ ಮಾತಾಡ್ತಿದ್ದಾರೆ ಅದು ಸರಿಯಲ್ಲಾ ಎಂದು  ಉಮ್ಮಡಹಳ್ಳಿಯಲ್ಲಿ ಪವಿತ್ರ ಮಗಳು ಪ್ರತೀಕ್ಷಾ ಹೇಳಿಕೆ ನೀಡಿದ್ದಾರೆ. ಮಂಡ್ಯ ತಾಲೂಕಿನ ಉಮ್ಮಡಹಳ್ಳಿಯಲ್ಲಿ ಅಮ್ಮನ ಸಾವಿಗೆ ಬಂದಿದ್ದ ಚಂದು ಅಂತ್ಯಕ್ರಿಯೆ ಆಗೊವರೆಗೂ ಇದ್ದು ಹೋಗಿದ್ದರು.

ಅವರು ಹೈದರಾಬಾದ್ ಗೆ ಹೋದ ನಂತರವೂ ನನಗೆ ಪೋನ್ ಮಾಡಿ ಮಾತಾಡ್ತಿದ್ದರು. ಆರೋಗ್ಯ ಚೆನ್ನಾಗಿ ನೋಡ್ಕೊ, ಪರೀಕ್ಷೆ ಇದೆ ತಯಾರಿ ಮಾಡ್ಕೊ ಎಂದೆಲ್ಲಾ ಧೈರ್ಯ ಹೇಳ್ತಿದ್ದರು. ಆದ್ರೆ ಈಗ ಹೀಗಾಗಿದೆ.ಅವರು ಮತ್ತು ಅಮ್ಮ ಉತ್ತಮ ಸ್ನೇಹಿತರಾಗಿದ್ದರು. ಅಮ್ಮನ ಜೊತೆ ಎಲ್ಲವನ್ನೂ ಹೇಳಿ ಕೊಳ್ಳುತ್ತಿದ್ದರು.ಅಮ್ಮ ಹೈದರಾಬಾದ್ ಗೆ ತೆರಳಿ ಆರು ವರ್ಷ ಆದ್ವು ಎಂದು ಹೇಳಿದ್ದಾರೆ.

ಆಗಿನಿಂದಲೂ ಚಂದು ಅಮ್ಮನಿಗೆ ಪರಿಚಯ. ಒಂದೇ ಸಿರೀಯಲ್ ನಲ್ಲಿ ನಟನೆ ಮಾಡೊ ಸಹ ನಟರ ಜೊತೆಗಿನ ಸಂಬಂಧ ಹೇಗಿರೋತ್ತೊ ಅಮ್ಮ ಮತ್ತು ಚಂದು ಅವರ ಸಂಬಂಧವೂ ಹಾಗೆ ಇತ್ತು. ಅಮ್ಮ ಉಮ್ಮಡಹಳ್ಳಿಯಲ್ಲೂ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು. ಅಮ್ಮ ಅಪ್ಪರ ಸಂಬಂಧವೂ ಚೆನ್ನಾಗಿಯೇ ಇತ್ತು ಎಂದು ಹೇಳಿದ್ದಾರೆ.

ನಾನು, ಅಣ್ಣ ಇಬ್ಬರೂ ಕಳೆದ ಎರಡು ವರ್ಷಗಳಿಂದ ಅಮ್ಮನ ಜೊತೆಗೆ ಹೈದರಾಬಾದ್ ನಲ್ಲಿ ನೆಲೆಸಿದ್ದೆವು. ಈಗ ನಾವು ನಮ್ಮ ಅಮ್ಮನನ್ನ ಕಳೆದುಕೊಂಡು ಕುಟುಂಬದ ಪಿಲ್ಲರ್ ಅನ್ನೇ ಕಳೆದುಕೊಂಡಂತಾಗಿದೆ. ನಾವಿನ್ನ ಚಿಕ್ಕವರು ನಮಗೂ ಭವಿಷ್ಯವಿದೆ. ಯಾರೂ ಅಮ್ಮನ ಸಂಬಂಧ ಬಗೆಗೆ ತಪ್ಪಾಗಿ ಮಾತಾಡಬೇಡಿ ನಮ್ಮಷ್ಟಕ್ಕೆ ನಮ್ಮ ಬದುಕಲು ಬಿಡಿ ಎಂದ ಪ್ರತೀಕ್ಷಾ ಕೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.