ಬಾಡಿಗೆಗೆ ಸಿಗುತ್ತಾರೆ ಚಂದುಳ್ಳಿ ಚೆಲುವೆಯರು; ಒಂದು ದಿನದ ಬಾ ಡಿಗೆ ಎಷ್ಟು ಗೊ ತ್ತಾ
ಕಾಲ ಬದಲಾಗಿದೆ. ಜನರು ಬದಲಾಗುತ್ತಿದ್ದಾರೆ. ಪಾಶ್ಚಾತ್ಯ ಸಂಸ್ಕೃತಿಗಾಗಿ ಜನರು ತಮ್ಮ ದಿನಚರಿಯನ್ನೇ ಬದಲಿಸುತ್ತಿದ್ದಾರೆ. ಕಷ್ಟಪಟ್ಟು ದುಡಿಯುವ ಕೈಗಳು ಅಡ್ಡದಾರಿ ಹಿಡಿಯುತ್ತಿವೆ. ಅದರಲ್ಲೂ ಡೇಟಿಂಗ್ ಎಂಬ ವಿದೇಶಿ ಸಂಸ್ಕೃತಿ ವಿವಿಧ ರೂಪ ತಾಳುತ್ತಿದೆ. ಅದರ ಮುಂದುವರಿದ ಭಾಗವಾಗಿ ಬಾಡಿಗೆಗೂ ಮನುಷ್ಯರು ಸಿಗುತ್ತಿದ್ದಾರೆ. ಅಚ್ಚರಿಯೆಂದರೆ ಭಾರತದಲ್ಲೂ ಇಂತಹ ಅಚ್ಚರಿಯ ಘಟನೆಯೊಂದು ಮುನ್ನಲೆಗೆ ಬಂದಿದ್ದು, ಎಲ್ಲರು ಬೆರಗು ಕಣ್ಣಿನಿಂದ ನೋಡುವಂತಾಗಿದೆ.
ವಿದೇಶಿ ಸಂಸ್ಕೃತಿಯಾದ ಡೇಟಿಂಗ್ ಎಂಬ ಪರಿಕಲ್ಪನೆ ಪ್ರಸ್ತುತ ಭಾರತದಲ್ಲೂ ಇದೆ. ಆದರೆ ಅದಕ್ಕೂ ಮುಂದುವರಿದ ಭಾಗವಾಗಿ ಜಪಾನ್, ಚೀನಾ ದೇಶಗಳಲ್ಲಿ ಬಾಡಿಗೆ ಸಂಬಂಧಗಳು ಜನಪ್ರಿಯವಾಗಿವೆ. ಹಣ ನೀಡಿದರೆ ಸಾಕು ಬಾಡಿಗೆಗೆ ಜನರು ಸಿಗುತ್ತಾರೆ. ಡಿನ್ನರ್ ಮಾಡಲು, ಓಡಾಡಲು, ಸಿನಿಮಾ ನೋಡಲು ಸಿಗುತ್ತಾರೆ. ಒಟ್ಟಾರೆ ಹಣ ನೀಡಿದರೆ ಸಾಕು.
ಅಚ್ಚರಿಯೆಂದರೆ, ವಿದೇಶದಲ್ಲಿ ಕಂಡುಬಂದ ಇಂತಹ ಪರಿಕಲ್ಪನೆ ಭಾರತದಕ್ಕೂ ಕಾಲಿಟ್ಟಿದೆ. ಭಾರತೀಯ ಯುವತಿಯೊಬ್ಬಳು ತಾನು ಬಾಡಿಗೆ ಸಿಗುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾಳೆ. ಜೊತೆಗೆ ಬಾಡಿಗೆ ಪಡೆಯುವುದಕ್ಕೂ ಮುನ್ನ ಆಕೆಗೆ ಹಣವನ್ನು ನೀಡಬೇಕಾಗಿದೆ. ಅದಕ್ಕೆಂದೇ ಲಿಸ್ಟ್ ತಯಾರಿಸಿಕೊಂಡಿದ್ದಾಳೆ.
ಹೌದು. ದಿವ್ಯಾ ಗಿರಿ ಎಂಬಾಕೆ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾಳೆ. ನೆನಪಿನಲ್ಲಿ ಉಳಿಯುವಂತೆ ನಿಮಗಾಗಿ ದಿನ ಬಾಡಿಗೆಗೆ ಸಿಗುತ್ತೇನೆ ಎಂದು ಪೋಸ್ಟ್ ಹಂಚಿಕೊಂಡಿದ್ದಾಳೆ. ಜೊತೆಗೆ ಡೇಟ್ ಮಾಡಲು ಬೇಕೆನಿಸಿದರೆ ಬಾಡಿಗೆ ನೀಡಬೇಕು ಎಂದು ಬರೆದುಕೊಂಡಿದ್ದಾಳೆ. ಅದಕ್ಕಾಗಿ ಲಿಸ್ಟ್ ಅನ್ನೇ ತಯಾರಿಸಿದ್ದಾಳೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ದಿವ್ಯಾ ಗಿರಿ ಖಾತೆ ಹಂಚಿಕೊಂಡ ಈ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ. ಅನೇಕರು ಈ ಪೋಸ್ಟ್ ನೋಡಿ ಅಚ್ಚರಿಗೊಂಡರೆ, ಇನ್ನು ಕೆಲವರು ಆಕೆಯ ಕಾಲೆಳೆಯುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.