ರಾಜ್ಯಾದ್ಯಂತ ನಾಳೆ ಶಾಲಾ ಕಾಲೇಜುಗಳಿಗೆ ‌ರಜೆ ಘೋಷಣೆ ಮಾಡಿದ ಸಿಎಮ್ ಸಿದ್ದರಾಮಯ್ಯ

 | 
Us
ಸಿಎಮ್‌ ಸಿದ್ದರಾಮಯ್ಯ ಹಾಗೂ ಡಿಸಿಎಮ್ ಡಿಕೆಶಿವಕುಮಾರ್ ರವರು ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. 
ಹೌದು, ಇವತ್ತು ಬೆಳಗ್ಗೆ ಮಾಧ್ಯಮಗಳ ಮುಂದೆ ಬಂದ ಸಿದ್ದರಾಮಯ್ಯ ಹಾಗೂ ಡಿಕೆಶಿ ಯವರು ನಾಳೆ ರಾಜ್ಯದ ಎಲ್ಲಾ ಶಾಲಾ‌ ಕಾಲೇಜುಗಳಿಗೆ ರಜೆ ನೀಡಲು ಅನುಮತಿ ನೀಡಿದ್ದಾರೆ. 
ಎಸ್ ಎಮ್ ಕೃಷ್ಣ ಅವರ ಅಕಾಲಿಕ ಮರಣದಿಂದ ರಾಜ್ಯಾದ್ಯಂತ ಶಾಲಾ ಕಾಲೇಜು ತೆರೆಯುವಂತಿಲ್ಲ ಎಂದು ಡಿಸಿಎಮ್ ಡಿಕೆಶಿ ಅವರು ಮಾಧ್ಯಮ ಮುಂದೆ ವರದಿ ಮಾಡಿದ್ದಾರೆ‌.
ಇನ್ನು ನಾಳೆ‌ ಬೆಳಗ್ಗೆ 8 ಗಂಟೆಯ ಒಳಗಡೆ ಎಸ್ ಎಮ್ ಕೃಷ್ಣ ಅವರ ಅಂತ್ಯಸಂಸ್ಕಾರ ನೆರವೇರಲಿದ್ದು. ಈ ಕಾರ್ಯಕ್ಕೆ ಹಲವಾರು ಗಣ್ಯರು ಭೇಟಿ ನೀಡಲಿದ್ದಾರೆ. 
ಜೊತೆಗೆ ಪ್ರಧಾನಿ ಕೂಡ ಎಸ್ ಎಮ್ ಕೃಷ್ಣ ಅವರ ಅಂತ್ಯಸಂಸ್ಕಾರಕ್ಕೆ ಬರಕಿದ್ದಾರೆ ಎಂಬ ಮಾಹಿತಿ ಕೂಡ ಇದೆ. ಇನ್ನು ಎಸ್ ಎಮ್ ಕೃಷ್ಣ ಅವರ ಅಕಾಲಿಕ ‌ಮರಣದಿಂದ ರಾಜ್ಯಾದ್ಯಂತ ಸೂತಕದ ವಾತಾವರಣವಾಗಿದೆ.