ಕನ್ನಡಿಗರಿಗೆ ಸಿಹಿಸುದ್ದಿ ಕೊಡಲಿದ್ದಾರೆ ಕಾಮಿಡಿ ಶೋ ಜೋಡಿಗಳು, ಇದೇ ವರ್ಷ ರಾಜ್ಯಾದ್ಯಂತ ಬಾಡೂಟ
Jul 2, 2025, 10:29 IST
|

ಈ ವಿಚಾರ ಹೇಳೋದಕ್ಕೆ ಒಂದು ಕಾರಣವಿದೆ. ಹೌದು, ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಮೂಲಕ ಈ ಇಬ್ಬರು ಫೇಮಸ್ ಆದ್ರು. ತಮ್ಮ ಅದ್ಭುತ ಅಭಿನಯದ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿಕೊಂಡರು. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಸದಾ ಜೋಡಿಯಾಗಿ ರೀಲ್ಸ್ ಮಾಡಿ ಅಲ್ಲು ಫೇಮಸ್ ಆಗಿದ್ದಾರೆ. ಅವರು ಬೇರೆ ಯಾರು ಅಲ್ಲ, ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಮಾನಸ ಹಾಗೂ ರಾಘವೇಂದ್ರ.
ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಶೋ ಮೂಲಕವೇ ಇಬ್ಬರು ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದರು. ಎಷ್ಟರ ಮಟ್ಟಿಗೆ ಎಂದ್ರೆ ಸ್ವಂತ ಅಕ್ಕ ತಮ್ಮನ ಹಾಗೇ. ಇನ್ನೂ ಮೊನ್ನೆಯಷ್ಟೇ ಹಾಸ್ಯ ನಟಿ ಮಾನಸ ಅವರ ಹುಟ್ಟುಹಬ್ಬವಿತ್ತು. ಹೀಗಾಗಿ ರಾಘವೇಂದ್ರ ಅವರು ಪ್ರೀತಿಯ ಅಕ್ಕನಿಗೆ ಒಂದು ಸ್ಪೆಷಲ್ ಗಿಫ್ಟ್ ಅನ್ನು ಕೊಟ್ಟಿದ್ದಾರೆ.ಎಷ್ಟು ಸ್ಪೆಷಲ್ ಅಂದ್ರೆ, ಆ ಕಪ್ನಲ್ಲಿ ಬಿಸಿ ನೀರು ಹಾಕಿದ್ರೆ ಅದರ ಮೇಲೆ ಮಾನಸ ಅವರ ಫೋಟೋ ಗೋಚರವಾಗುತ್ತದೆ.
ಅದಕ್ಕೆ ಮ್ಯಾಜಿಕ್ ಮಗ್ ಎಂದು ಕರೆಯಲಾಗುತ್ತದೆ. ಇದನ್ನೇ ರಾಘವೇಂದ್ರ ಗಿಫ್ಟ್ ಆಗಿ ಕೊಟ್ಟಿದ್ದಾರೆ. ಇದೇ ವಿಡಿಯೋವನ್ನು ಹಂಚಿಕೊಂಡ ಮಾನಸ ನಮ್ಮಿಬ್ಬರ ನಡುವಿನ ಬಾಂಧವ್ಯ ಅನನ್ಯ ಮತ್ತು ಅತ್ಯಂತ ಅಮೂಲ್ಯವಾದದ್ದು ರಾಘು. ಇದು ಅಣ್ಣ-ತಂಗಿಗಿಂತ ಹೆಚ್ಚು. ಸ್ನೇಹಿತನಿಗಿಂತ ಹೆಚ್ಚು. ನಾವು ಒಬ್ಬರನ್ನೊಬ್ಬರು ಕೀಟಲೆ ಮಾಡುತ್ತೇವೆ. ನಾವು ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತೇವೆ ಮತ್ತು ಪ್ರಶಂಸಿಸುತ್ತೇವೆ. ನಾವು ಒಟ್ಟಿಗೆ ಇರುವಾಗ ಅದು ಲೆಕ್ಕವಿಲ್ಲದಷ್ಟು ನೆನಪುಗಳು. ಬಹಳಷ್ಟು ನಗು. ಎಲ್ಲದಕ್ಕೂ ಧನ್ಯವಾದಗಳು ನನ್ನ ಸೂಪರ್ ಪ್ರತಿಭಾನ್ವಿತ ಚಿಕ್ಕ ಸಹೋದರ ಎಂದು ಬರೆದುಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023