ಕೊನೆಗೂ ಕಾಂಗ್ರೇಸ್ ಮುನ್ನಡೆ; ಬಿಜೆಪಿಗೆ ಬಾರಿ ಹಿನ್ನಡೆಯಾಗುತ್ತಾ?

 | 
Jd

ನವದೆಹಲಿ :  2024ರ ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯದಲ್ಲಿ ತೀವ್ರ ಸಂಚಲನ  ಉಂಟು ಮಾಡಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಸಾಕಷ್ಟು ಪ್ರಯತ್ನದ ನಂತರವೂ 18 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಸಾಧ್ಯವಾಗಿದೆ.  ಇನ್ನೊಂಡೆ ಕಾಂಗ್ರೆಸ್ 10 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ತನ್ನ  ಶಕ್ತಿಯನ್ನು ಹೆಚ್ಚಿಸಿಕೊಂಡಿದೆ. 

• ಚಾಮರಾಜನಗರ – ಸುನೀಲ್ ಬೋಸ್ (ಕಾಂಗ್ರೆಸ್)

• ಬೆಂಗಳೂರು ಕೇಂದ್ರ – ಮನ್ಸೂರ್ ಖಾನ್ (ಕಾಂಗ್ರೆಸ್)

• ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ್ (ಕಾಂಗ್ರೆಸ್)

• ಬೀದರ್ – ಸಾಗರ್ ಖಂಡ್ರೆ (ಕಾಂಗ್ರೆಸ್)

• ಚಿಕ್ಕೋಡಿ – ಪ್ರಿಯಾಂಕಾ ಜಾರಕಿ ಹೊಳಿ (ಕಾಂಗ್ರೆಸ್)

• ಕಲಬುರಗಿ – ರಾಧಾಕೃಷ್ಣ ದೊಡ್ಡಮನಿ (ಕಾಂಗ್ರೆಸ್)

• ಕೊಪ್ಪಳ – ರಾಘವೇಂದ್ರ ಹಿಟ್ನಾಳ (ಕಾಂಗ್ರೆಸ್)

• ರಾಯಚೂರು – ಕುಮಾರ್ ನಾಯಕ್  (ಕಾಂಗ್ರೆಸ್)

• ಹಾಸನ – ಶ್ರೇಯಸ್ ಪಟೇಲ್ (ಕಾಂಗ್ರೆಸ್)

• ಬಳ್ಳಾರಿ – ತುಕಾರಾಂ (ಕಾಂಗ್ರೆಸ್)

• ಬೆಂಗಳೂರು ಕೇಂದ್ರ - ಪಿ.ಸಿ ಮೋಹನ್ ( ಬಿಜೆಪಿ)

• ಮೈಸೂರು –ಕೊಡಗು - ಯದುವೀರ್ ಒಡೆಯರ್ (ಬಿಜೆಪಿ)

• ಮಂಡ್ಯ – ಎಚ್.ಡಿ. ಕುಮಾರಸ್ವಾಮಿ (ಜೆಡಿಎಸ್)

• ಬೆಂಗಳೂರು ಗ್ರಾಮಾಂತರ – ಡಾ. ಮಂಜುನಾಥ್ (ಬಿಜೆಪಿ)

• ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ (ಬಿಜೆಪಿ)

• ಬೆಂಗಳೂರು ಉತ್ತರ – ಶೋಭಾ ಕರಂದ್ಲಾಜೆ (ಬಿಜೆಪಿ)

• ಕೋಲಾರ – ಮಲ್ಲೇಶ್ ಬಾಬು (ಜೆಡಿಎಸ್)

• ಚಿಕ್ಕಬಳ್ಳಾಪುರ – ಕೆ ಸುಧಾಕರ್ (ಬಿಜೆಪಿ)

• ತುಮಕೂರು – ವಿ ಸೋಮಣ್ಣ  (ಬಿಜೆಪಿ)

• ಚಿತ್ರದುರ್ಗ – ಗೋವಿಂದ್ ಕಾರಜೋಳ (ಬಿಜೆಪಿ)

• ಶಿವಮೊಗ್ಗ – ಬಿವೈ ರಾಘವೇಂದ್ರ   (ಬಿಜೆಪಿ)

• ಉತ್ತರಕನ್ನಡ – ವಿಶ್ವೇಶ್ವರ್ ಹೆಗಡೆ ಕಾಗೇರಿ (ಬಿಜೆಪಿ)

• ಮಂಗಳೂರು – ಬ್ರಿಜೇಶ್ ಚೌಟ (ಬಿಜೆಪಿ)

• ಉಡುಪಿ-ಚಿಕ್ಕಮಗಳೂರು – ಕೋಟಾ ಶ್ರೀನಿವಾಸ್ ಪೂಜಾರಿ (ಬಿಜೆಪಿ)

• ವಿಜಯಪುರ – ರಮೇಶ್ ಜಿಗಜಿಗಣಿ (ಬಿಜೆಪಿ)

• ಬೆಳಗಾವಿ – ಜಗದೀಶ್ ಶೆಟ್ಟರ್ (ಬಿಜೆಪಿ)

• ಹಾವೇರಿ – ಬಸವರಾಜ ಬೊಮ್ಮಾಯಿ (ಬಿಜೆಪಿ)

• ಧಾರವಾಡ – ಪ್ರಹ್ಲಾದ್ ಜೋಶಿ

• ಬಾಗಲಕೋಟ – ಪಿ.ಸಿ.ಗದ್ದೀಗೌಡರ್