ಮುದ್ದಾದ ಹುಡುಗಿ ಗಗನಗೆ ಡ್ರೋನ್ ಪ್ರತಾಪ್ ಕಾಟ, ಎಲ್ಲಿ ಹೋದರು ಬಿಡುತ್ತಿಲ್ಲ
Mar 10, 2025, 19:57 IST
|

ಈ ವಾರ ಬ್ಯಾಚುಲರ್ಸ್ ತಮ್ಮ ತಮ್ಮ ಪಾಟ್ನರ್ಗೆ ಸರ್ಪ್ರೈಸ್ ಕೊಡಬೇಕು ಅಂತ ಜಡ್ಜಸ್ ಹೇಳಿದ್ದರು. ಹೀಗಾಗಿ ಬ್ಯಾಚುಲರ್ಸ್ ಎಲ್ಲ ತಮ್ಮ ಪಾಟ್ನರ್ನಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಆದ್ರೆ ಡ್ರೋನ್ ಪ್ರತಾಪ್ ಅವರು ಈ ರೀತಿಯ ಸರ್ಪ್ರೈಸ್ ಮೇಲೆ ಸರ್ಪ್ರೈಸ್ಗಳನ್ನು ಕೊಡುತ್ತಾರೆ ಅಂತ ಯಾರು ಸಹ ಊಹೆ ಮಾಡಿಕೊಂಡಿರಲಿಲ್ಲ. ಮೊದಲು ಪಾಟ್ನರ್ ಗಗನಾಳನ್ನ ಹೆಲಿಕಾಪ್ಟರ್ನಲ್ಲಿ 1000 ಅಡಿ ಎತ್ತರಕ್ಕೆ ಕರೆದುಕೊಂಡು ಹೋಗಿದ್ದಾರೆ.
ಸಾವಿರ ಅಡಿ ಎತ್ತರಕ್ಕೆ ಹೋಗಿದ್ದಲ್ಲದೇ ಅಲ್ಲಿಯೇ ಗಗನಾಗೆ ಅರಿಶಿನ-ಕುಂಕುಮ ಕೊಟ್ಟಿದ್ದಾರೆ.ಇದಾದ ಬಳಿಕ ವೇದಿಕೆ ಬಂದ ಡ್ರೋನ್ ಪ್ರತಾಪ್ ಗಗನಾ ಕಾಲಿಗೆ ಮೆಹಂದಿ ಹಾಕಿ ಅದರ ಜೊತೆಗೆ ಗೆಜ್ಜೆಯನ್ನು ಕೂಡ ಗಿಫ್ಟ್ ಆಗಿ ಕೊಟ್ಟಿದ್ದಾರೆ. ಡ್ರೋನ್ ಪ್ರತಾಪ್ ಅವರು ಕೊಟ್ಟ ಸಾಲು ಸಾಲು ಸರ್ಪ್ರೈಸ್ ಕಂಡ ಗಗನಾ ಮಾತ್ರವಲ್ಲದೇ ಜಡ್ಜಸ್ ಕೂಡ ಫಿದಾ ಆಗಿದ್ದಾರೆ.
ಇದಕ್ಕೆ ಸಾಕ್ಷಿ ಎಂಬಂತೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಆಕೆಯ ಹೆಸರಿಗೆ ತಕ್ಕ ಹಾಗೇ ಗಗನಕ್ಕೆ ಕರೆದುಕೊಂಡು ಹೋಗಿ ಅರಿಶಿನ-ಕುಂಕುಮ ಕೊಟ್ಟು ಕಾಲಿಗೆ ಗೆಜ್ಜೆ ಹಾಕಿ ಬೆಸ್ಟ್ ಗಿಫ್ಟ್ ಕೊಟ್ಟ ಅಂತ ಹಾಡಿ ಹೊಗಳಿದ್ದಾರೆ. ಇದಾದ ಬಳಿಕ ಬುಲ್ ಬುಲ್ ರಚಿತಾ ರಾಮ್ ಅವರು ಪ್ರತಾಪ್ ಅವರನ್ನು ಕರೆದು ಹಗ್ ಮಾಡಿ ತುಂಬಾ ತುಂಬಾ ಖುಷಿ ಆಯ್ತು ಎಂದು ಹಾಡಿ ಹೊಗಳಿದ್ದಾರೆ. ಇನ್ನು ಗಗನಾ ಮಾತ್ರಾ ಶಾಕ್ ನಲ್ಲಿಯೇ ಇದ್ದರೆ. ಇಂತಹ ಸರ್ಪ್ರೈಸ್ ಕೊಡಬಹುದು ಎಂದು ಊಹಿಸಿರಲಿಲ್ಲ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Tue,20 May 2025
ಒಳ ಚ ಡ್ಡಿ ಇಲ್ಲದೆ ಹೊಸ ರೀತಿಯ ಬಟ್ಟೆ ಹಾಕಿಕೊಂಡು ಬಂದ ಬಾಲಿವುಡ್ ತಾರೆ
Tue,20 May 2025