ಕಾಟೇರ ಸಿನಿಮಾ ಯಶಸ್ವಿ ಪ್ರದರ್ಶನದ ನೋಡಿ ತಡೆಯಲಾಗದೆ ಸಿನಿಮಾ ನೊಡೋಕೆ ಬಂದ ಡಾಲಿ ಧನಂಜಯ್

 | 
ರ್

ಚಾಲೆಂಜಿಂಗ್ ಸ್ಟಾರ್​ ದರ್ಶನ್ ಅಭಿನಯದ ಕಾಟೇರ ಸಿನಿಮಾವನ್ನು  ದಾಸನ ಫ್ಯಾನ್ಸ್​ ಮೆಚ್ಚಿಕೊಂಡಿದ್ದಾರೆ. ಭರ್ಜರಿ ಓಪನಿಂಗ್ ಪಡೆದ ಕಾಟೇರ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಸಾಲು ಸಾಲು ಸಿನಿಮಾ ಸೋತ ಬಳಿಕ ದರ್ಶನ್​  ಹಿಟ್ ಸಿನಿಮಾ ನೀಡಿದ ಖುಷಿಯಲ್ಲಿದ್ದಾರೆ. ಕಾಟೇರ ಸಿನಿಮಾದ ನೋಡಿದ ಪ್ರೇಕ್ಷಕರು ಇದು ದರ್ಶನ್​ ದಿ ಬೆಸ್ಟ್ ಸಿನಿಮಾ ಎನ್ನುತ್ತಿದ್ದಾರೆ.

ಸಾಲು ಸಾಲು ಸೋಲು ಕಂಡು ಬೇಸತ್ತಿದ್ದ ದರ್ಶನ್ ಕಾಟೇರ ಸಿನಿಮಾ ಮೂಲಕ ಬಿಗ್​ ಹಿಟ್ ಪಡೆಯುತ್ತಿದ್ದಾರೆ. ಕಾಟೇರ ಸಿನಿಮಾ ಕೂಡ ಬಾಕ್ಸ್ ಆಫೀಸ್​ ನಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿದೆ. ​ದಾಸನ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡ್ತಿದ್ದಾರೆ. ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ ನಟ ದರ್ಶನ್ ಕೂಡ ಫುಲ್​ ಖುಷ್ ಆಗಿದ್ದಾರೆ.

ಇದೀಗ ಕಾಟೇರಾ ಚಿತ್ರ ವೀಕ್ಷಿಸಿದ ಡಾಲಿ ಧನಂಜಯ ಅವರು ಚಿತ್ರವನ್ನು ಹಾಗೂ ದರ್ಶನ್ ಅವರ ಅಭಿನಯವನ್ನು ಹಾಡಿ ಹೊಗಳಿದ್ದಾರೆ. ಇತ್ತೀಚಿಗೆ ಬರುತ್ತಿರುವ ಕನ್ನಡ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ ರೀತಿಯ ಹಾಗೂ ಒಳ್ಳೆಯ ಕಥಾಸಾರವನ್ನು ಹೊಂದಿರುವಂತಹ ಚಿತ್ರಗಳಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೆಯ ಚಿತ್ರಗಳು ಕನ್ನಡದಲ್ಲಿ ಮೂಡಿ ಬರಬೇಕಿದೆ ಎಂದಿದ್ದಾರೆ.

ದರ್ಶನ್- ತರುಣ್ ಜೋಡಿಯ ಕಾಟೇರ ಸಿನಿಮಾ ಬಾಕ್ಸಾಫೀಸ್‌ ಶೇಕ್ ಮಾಡ್ತಿದೆ. ದಿನದಿಂದ ದಿನಕ್ಕೆ ಸಿನಿಮಾ ಆರ್ಭಟ ಜೋರಾಗಿದೆ. ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡ್ತಿದ್ದಾರೆ. ಮೂರನೇ ದಿನವೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ನೋಡಿದವರೆಲ್ಲಾ ಮೆಚ್ಚಿ ಕೊಂಡಾಡುತ್ತಿದ್ದಾರೆ. ಸ್ಯಾಂಡಲ್‌ವುಡ್ ತಾರೆಯರು ಕಾಟೇರನ ದರ್ಶನ ಮಾಡಿ ಬಹುಪರಾಕ್ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.