ಒಂದೇ ವೇದಿಕೆಯಲ್ಲಿ ಭೇಟಿಯಾದ ದರ್ಶನ್ ಹಾಗೂ ಸುದೀಪ್; ಕನ್ನಡಿಗರಲ್ಲಿ ಸಂಭ್ರಮ

 | 
Us

ಝೀ ಕನ್ನಡ ಇತ್ತೀಚೆಗೆ ಹೊಸ ಪ್ರೋಮೋ ಒಂದನ್ನು ರಿಲೀಸ್ ಮಾಡಿದ್ದು ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಇದು ನಿಜಾನಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಹೊಸ ರಿಯಾಲಿಟಿ ಶೋ ಶೀಘ್ರದಲ್ಲಿ ಬರಲಿದೆ ಎಂದು ಪ್ರೋಮೋದಲ್ಲಿ ತಿಳಿಸಲಾಗಿದೆ. ಕನ್ನಡ ಕಿರುತೆರೆತ ಇತಿಹಾಸದಲ್ಲಿ ಮೊತ್ತ ಮೊದಲಬಾರಿಗೆ ಎಂದು ಕೂಡಾ ಹೇಳಲಾಗಿದೆ.

ರಾಕಿಂಗ್ ಸ್ಟಾರ್ ಯಶ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡೆಸಿಕೊಡುವ ಹೊಸ ರಿಯಾಲಿಟಿ ಶೋ ನಡೆಸಿಕೊಡಲಿದ್ದಾರೆ ಎನ್ನಲಾಗಿದೆ. ಇವರು ನಡೆಸಿಕೊಡುವ ಹೊಚ್ಚ ಹೊಸ ರಿಯಾಲಿಟಿ ಶೋ ಎಂದು ಪ್ರೋಮೋದಲ್ಲಿ ಹೇಳಲಾಗಿದೆಯಾಗಿದ್ದರೂ ಇದನ್ನು ಅಭಿಮಾನಿಗಳು ಮಾತ್ರ ನಂಬುತ್ತಿಲ್ಲ.

ಈ ಪ್ರೋಮೋಗೆ 29 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಆದರೆ ನೆಟ್ಟಿಗರು ಮಾತ್ರ ಇದನ್ನು ನಿಜ ಎಂದು ನಂಬಿಲ್ಲ. ನೆಟ್ಟಿಗರು ಕಮೆಂಟ್ ಮಾಡಿ ಕಾಮೆಡಿ ಮಾಡ್ತಾ ಇದ್ದೀರಾ ಎಂದು ಕೇಳುತ್ತಿದ್ದಾರೆ. ಏಪ್ರಿಲ್ ಫೂಲ್ ಅಂತ ನಾಳೆ ಪೋಸ್ಟ್ ಹಾಕ್ತಾರೆ ನೋಡಿ ಎಂದಿದ್ದಾರೆ ಇನ್ನೊಬ್ಬರು. ಆದರೆ ಇದು ನಿಜವಾ ಸುಳ್ಳಾ ಎನ್ನುವುದು ಇನ್ನೂ ಕೂಡಾ ರಿವೀಲ್ ಆಗಿಲ್ಲ.

ಇನ್ನೊಬ್ಬರು ಕಮೆಂಟ್ ಮಾಡಿ ಟಿಆರ್​ಪಿ ಇನ್ಮುಂದೆ ಫುಲ್ ನಿಮ್ಮದೆ ಎಂದಿದ್ದಾರೆ. ಇನ್ನೊಬ್ಬರು ಕಮೆಂಟ್ ಮಾಡಿ ಎಷ್ಟೋ ಅಭಿಮಾನಿಗಳ ಕನಸು ಗುರು ಇದು ಎಂದು ರೆಡ್ ಹಾರ್ಟ್ ಎಮೋಜಿಗಳನ್ನು ಹಾಕಿದ್ದಾರೆ. ಬಾಕ್ಸ್ ಆಫೀಸ್ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಟಿಆರ್​ಪಿ ಕಿಂಗ್ ಎಂದಿದ್ದಾರೆ ಇನ್ನೊಬ್ಬರು.

ಅಬ್ಬಬ್ಬ ಗುರುವೇ ಎಲ್ಲಿದಿರಾ ಎಷ್ಟೋ ಅಭಿಮಾನಿಗಳ ಕನಸು ದರ್ಶನ್ ಸರ್, ಸುದೀಪ್ ಸರ್ ನಾ ಜೋಡೆತ್ತು ಆಗಿ ನೋಡೋಕೆ. ಜೊತೆಗೆ ಯಶ್ ಭಾಯ್ ಸೂಪರ್ ಸೂಪರ್ ಇಡೀ ಕರ್ನಾಟಕ ನೆ ಖುಷಿ ಪಡೋ ವಿಷಯ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಕಮೆಂಟ್ ಮಾಡಿ ಏಪ್ರಿಲ್ ಫೂಲ್ ಪಕ್ಕಾ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.