ಸಾವಿರಾರು ಜನರ ಮುಂದೆ ಮದು ಮಗನ ಕಾಲಿಗೆ ಬಿದ್ದ ದರ್ಶನ್, ಕಾರಣ ಏ ನು ಗೊ.ತ್ತಾ

 | 
ರರ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಇದೇ ಡಿಸೆಂಬರ್‌ 29ರಂದು ಬಿಡುಗಡೆಯಾಗಲಿದೆ. ಈ ಸಿನಿಮಾ ಬಿಡುಗಡೆಗೆ ಮುನ್ನವೇ ಹೌಸ್‌ಫುಲ್‌ ಆಗಿದೆ. ಶುಕ್ರವಾರ ಬೆಳಗ್ಗೆ 5 ಗಂಟೆಯಿಂದಲೇ ಕಾಟೇರ ಸಿನಿಮಾ ಪ್ರದರ್ಶನ ಆರಂಭವಾಗಲಿದೆ. ಸದ್ಯ ಆನ್‌ಲೈನ್‌ನಲ್ಲಿ ಸಿನಿಮಾದ ಪ್ರಿಟಿಕೆಟ್‌ ಬುಕ್ಕಿಂಗ್‌ ಅವಕಾಶ ದೊರಕಿರುವುದರಿಂದ ಡಿಬಾಸ್‌ ಅಭಿಮಾನಿಗಳು ಕಾಟೇರ ಸಿನಿಮಾದ ಟಿಕೆಟ್‌ ಬುಕ್ಕಿಂಗ್‌ಗೆ ಮುಗಿ ಬೀಳುತ್ತಿದ್ದಾರೆ. 

ಬಹುತೇಕ ಎಲ್ಲಾ ಥಿಯೇಟರ್‌ಗಳಲ್ಲಿ, ಮಲ್ಟಿಪ್ಲೆಕ್ಸ್‌ಗಳಲ್ಲಿ ಕಾಟೇರ ಸಿನಿಮಾದ ಟಿಕೆಟ್‌ಗಳು ಸೋಲ್ಡೌಟ್‌ ಆಗಿದೆ.
ಕೆಲವೊಂದು ಥಿಯೇಟರ್‌ಗಳಲ್ಲಿ ಬೆಳಗ್ಗಿನ ಪ್ರದರ್ಶನದ ಮೊದಲ ಸಾಲಿನ ಹತ್ತಿಪ್ಪತ್ತು ಟಿಕೆಟ್‌ಗಳು ಖಾಲಿ ಉಳಿದಿದ್ದು, ಸದ್ಯದಲ್ಲಿ ಅದೂ ಫಿಲ್‌ ಆಗೋ ಸೂಚನೆಯಿದೆ.ವಿಶೇಷವಾಗಿ ಬೆಂಗಳೂರಿನ ಬಹುತೇಕ ಚಿತ್ರಮಂದಿರಗಳಲ್ಲಿ ಡಿಬಾಸ್‌ ಸಿನಿಮಾದ ಟಿಕೆಟ್‌ಗಳು ಸೋಲ್ಡೌಟ್‌ ಆಗಿವೆ. 

ಬೆಂಗಳೂರಿನ ವೈಭವಿ ಚಿತ್ರಮಂದಿರ, ಮೋಹನ್‌ ಚಿತ್ರಮಂದಿರ, ಪ್ರಸನ್ನ ಥಿಯೇಟರ್‌, ಅನುಪಮಾ ಥಿಯೇಟರ್‌ಗಳಲ್ಲಿ ಬಹುತೇಕ ಸೀಟುಗಳು ಸೋಲ್ಡೌಟ್‌ ಆಗಿವೆ. ಈ ಕುರಿತು ಡಿಬಾಸ್‌ ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಖುಷಿ ಪಡುತ್ತಿದ್ದಾರೆ.
ಇನ್ನು ಅವರ ಅಭಿಮಾನಿಗಳಂತೂ ದೇವಸ್ಥಾನ ದರ್ಶನ ಮಾಡಿ ಕಾಟೇರಾ ಸಿನೆಮಾ 100ದಿನಗಳ ಕಾಲ ಓಡಲಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಅದರ ನಡುವೆ ಇತ್ತಿಚಿಗೆ ನಟ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಅವರ ಜೊತೆ ಮದುವೆಯೊಂದಕ್ಕೆ ಭೇಟಿ ನೀಡಿದ್ದಾರೆ. 

ಅಲ್ಲಿ ಮದುವೆಯ ವರ ಅವರ ಕಾಲಿಗೆ ಬೀಳಲು ಹೋದಾಗ ತಾವೇ ಬಗ್ಗಿ ಅದನ್ನು ತಡೆದಿದ್ದಾರೆ. ಅದನ್ನು ನೋಡಿ ಜನ ದರ್ಶನ್ ಅವರ ಸರಳತೆ ಅನ್ನು ಕೊಂಡಾಡುತ್ತಿದ್ದಾರೆ. ಇನ್ನು ಅಭಿಮಾನಿಗಳ ಆಸೆಯಂತೆ  ತೆರೆಯ ಮೇಲೆ ಬರಲಿದ್ದಾರೆ ದರ್ಶನ್ ಹಾಗಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ಬೆಳಗ್ಗಿನ ಶೋಗಳು ಭರ್ತಿಯಾಗಿವೆ. ಆದರೆ, ಸಾಕಷ್ಟು ಸಿನಿಮಾ ಮಂದಿರಗಳಲ್ಲಿ ಒಂದಿಷ್ಟು ಸೀಟುಗಳಿವೆ. 

ಸದ್ಯ ಕಾಟೇರ ಹವಾ ಆರಂಭವಾಗಿದ್ದು, ಇನ್ನು ಒಂದೆರಡು ದಿನಗಳಲ್ಲಿ ಎಲ್ಲಾ ಸೀಟುಗಳು ಭರ್ತಿಯಾದರೆ ಅಚ್ಚರಿಯಿಲ್ಲ. ಬೆಂಗಳೂರು ಮಾತ್ರವಲ್ಲದೆ ಮಂಡ್ಯ, ತುಮಕೂರು ಸೇರಿದಂತೆ ಹಲವು ಕಡೆಗಳಲ್ಲಿ ಫಸ್ಟ್‌ ಶೋಗಳು ಭರ್ತಿಯಾದ ಕುರಿತು ಟ್ವಿಟ್ಟರ್‌ನಲ್ಲಿ ಟ್ರೆಂಡ್‌ ಆಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.