ಅಭಿಷೇಕ್ ರಿಷಪ್ಷನ್ ನಲ್ಲಿ ಸುಮಲತಾ ಅವರಿಗೆ ಪ್ರೀತಿಯ ಮುತ್ತು ಕೊಟ್ಟ ದರ್ಶನ್, ಪಕ್ಕದಲ್ಲಿದ್ದ ಯಶ್ ಶಾಕ್

 | 
ಸೀ

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಕರುನಾಡ ಮೆಚ್ಚುಗೆಯ ನಟ ರೆಬಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅವರು ಇದೀಗ ಮದುವೆಯಾಗಿ ಹೊಸ ಜೀವನ ಆರಂಭಿಸಿದ್ದಾರೆ. ಈ ಸಮಯದಲ್ಲಿ ನಟಿ ಸುಮಲತಾ ಅವರು ಸಿನಿ‌ ದಿಗ್ಗಜರ ಜೊತೆ ಗೂಡಿ ಸಾಕಷ್ಟು ಎಂಜಾಯ್ ಮಾಡುತ್ತಿದ್ದಾರೆ. 

ಹೌದು, ಅಂಬರೀಶ್ ಅವರ ಕುಟುಂಬದಲ್ಲಿ ಬಹುವರ್ಷಗಳ ಬಳಿಕ ಅದ್ದೂರಿಯಾಗಿ ಅಭಿಷೇಕ್ ಅವರ ಮದುವೆ ಸಮಾರಂಭ ನೇರವೇರಿದೆ. ಜೊತೆಗೆ ಸ್ಟಾರ್ ದಿಗ್ಗಜರ ಜೊತೆ ಅಭಿಷೇಕ್ ಅವಿವಾ ಮದುವೆ ಕಾರ್ಯಕ್ರಮ ನಡೆಯಿತು. ಇಷ್ಟು ಮಾತ್ರವಲ್ಲದೇ ಮದುವೆಯ ನಂತರ ರಿಷಪ್ಷನ್ ಕೂಡ ಇಡಲಾಯಿತು. 

ಅಭಿಷೇಕ್ ರಿಷಪ್ಷನ್ ನಲ್ಲಿ ನಟ ದರ್ಶನ್ ಹಾಗ್ ಯಶ್ ಅವರು ಸುಮಲತಾ ಅವರ ಜೊತೆ ಅಂಬರೀಶ್ ನಟಿಸಿದ ಸಿನಿಮಾದ ಹಾಡು ಹಾಕಿ ಸ್ಟೆಪ್ ಹಾಕಿದ್ದಾರೆ. ಇಷ್ಟು ಮಾತ್ರವಲ್ಲದೇ ಯಶ್ ಹಾಗೂ ದರ್ಶನ್ ಅವರು ಸುಮಲತಾ ಅವರ ಜೊತೆಯಲ್ಲಿ ನಡೆದಾಡುತ್ತಾ ಡ್ಯಾನ್ಸ್ ಮಾಡಿದ್ದಾರೆ. 

ನಟ ದರ್ಶನ್ ಅವರು ಸುಮಲತಾ ಅವರ ಜೊತೆ ಡ್ಯಾನ್ಸ್ ಮಾಡುವ ಸಂಧರ್ಭದಲ್ಲಿ ಸುಮಲತಾ ಅವರಿಗೆ ಪ್ರೀತಿಯಿಂದ ಮುತ್ತು ಕೊಟ್ಟಿದ್ದಾರೆ. ತನ್ನ ತಾಯಿಯಷ್ಟು ಪ್ರೀತಿ ತೋರಿಸುವ ಸುಮಲತಾ ಅವರಿಗೆ ದರ್ಶನ್ ಅವರು ತುಂಬಾ ಪ್ರೀತಿಯಿಂದ ಮುತ್ತು ಕೊಟ್ಟು ಅಪ್ಪಿಕೊಂಡಿದ್ದಾರೆ. ಡಿ ಬಾಸ್ ದರ್ಶನ್ ರವರ ಇಂತಹ ನಿಷ್ಕಲ್ಮಶ ಪ್ರೀತಿಗೆ ಇಡೀ ಕರುನಾಡೇ ಹೆಮ್ಮೆ ಪಡುತ್ತಿದೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannnada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.