ಹೊಸ ಪಕ್ಷ ಕಟ್ಟಲು ಮುಂದಾದ ದರ್ಶನ್, ಮುಂದಿನ ದಿನ ಮಂಡ್ಯದ MP ಆಗೊ ಹೊರಹೊಮ್ಮಲಿದ್ದಾರೆ
Feb 3, 2025, 13:44 IST
|

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ತೂಗುದೀಪ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ನಟ ದರ್ಶನ್ ಅವರು ಜೈಲಿನಿಂದ ಆಚೆ ಬಂದ ಬೆನ್ನಲ್ಲೇ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು. ಇನ್ಮುಂದೆ ನಮ್ಮ ಬಾಸ್ ಮತ್ತೆ ದೊಡ್ಡ ಪರದೆಯ ಮೇಲೆ ನೋಡಬಹುದು ಅಂತ ಅಂದುಕೊಂಡಿದ್ದರು.
ಆದರೆ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಅಂತಲೇ ಹೇಳಲಾಗಿದೆ. ಹೌದು, ನಟ ದರ್ಶನ್ ಅವರು ಈ ಹಿಂದೆ ಒಪ್ಪಿದ್ದ ಸಿನಿಮಾ ತಂಡ ಕೊಟ್ಟ ಅಡ್ವಾನ್ಸ್ ಹಿಂತಿರುಗಿದ್ದಾರಂತೆ. ಡೆವಿಲ್ ನಂತರ ಇರೋ ಸಿನಿಮಾಗಳ ಹಣವನ್ನು ದರ್ಶನ್ ವಾಪಸ್ ಮಾಡಿದ್ದಾರಂತೆ.
https://www.youtube.com/live/ztm2kOH8v3M?si=dJK3-DDFApKecIvG
ಸೂರಪ್ಪ ಬಾಬು ನಿರ್ಮಾಣದ ಸಿನಿಮಾದಲ್ಲಿ ದರ್ಶನ್ ನಟಿಸ್ಬೇಕಿತ್ತು. ಹೀಗಾಗಿ ಈ ಸಿನಿಮಾಗಾಗಿ ದರ್ಶನ್ ಅಡ್ವಾನ್ಸ್ ಕೂಡ ಪಡೆದಿದ್ದರು. ಆದರೆ ಇದೀಗ ಆ ದುಡ್ಡನ್ನು ದರ್ಶನ್ ವಾಪಸ್ ಕೊಟ್ಟಾರಂತೆ. ಹೀಗಿರುವಾಗ ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ ಸಿನಿಮಾ ಕೂಡ ನಿಲ್ಲಬಹುದು. ಇದರಿಂದ ದರ್ಶನ್ ಹಾಗೂ ಜೋಗಿ ಪ್ರೇಮ್ ಸಿನಿಮಾಗೆ ಬ್ರೇಕ್ ಬಿದ್ದಂತೆ ಆಗಲಿದೆ.
ಜೈಲಿನಲ್ಲಿರುವಾಗ ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್ ಫಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದರ್ಶನ್ ಜನವರಿ ತಿಂಗಳಲ್ಲಿ ಮತ್ತೆ ಚಿತ್ರೀಕರಣಕ್ಕೆ ಮರಳಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಅದು ಸುಳ್ಳಾಗಿದೆ. ಇದರ ನಡುವೆ ದರ್ಶನ್ ಈ ಹಿಂದೆ ಸಿನಿಮಾಗಳಿಗಾಗಿ ಪಡೆದಿದ್ದ ಅಡ್ವಾನ್ಸ್ ಹಣವನ್ನು ಮರಳಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಮುಂದೆ ಹೊಸ ಪಕ್ಷ ಮಾಡುವ ಯೋಚನೆ ಅವರಿಗಿದೆ ಎಂದು ಹೇಳಲಾಗ್ತಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.