ಮದುವೆಯಾದ ಒಂದೇ ವಾರಕ್ಕೆ ಗುಡ್ ನ್ಯೂಸ್ ಕೊಟ್ಟ ದೀಪಿಕಾ ದಾಸ್: ಗಂಡ ಶಾ.ಕ್

 | 
ಬಹ೮

ನಾಗಿಣಿ ನಟಿ ದೀಪಿಕಾ ದಾಸ್ ಅವರು ಸುಂದರವಾದ ಕೆಲವೊಂದು ರಿಸೆಪ್ಶನ್ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ. ಆಕರ್ಷಕವಾದ ಕೆಂಬಣ್ಣದ ಲೆಹೆಂಗಾ ಧರಿಸಿದ ದೀಪಿಕಾ ದಾಸ್ ಅವರು ತುಂಬಾ ಕ್ಯೂಟ್ ಆಗಿ ಕಾಣಿಸಿದ್ದಾರೆ. ಅವರ ಫೋಟೋಗಳು ಈಗ ವೈರಲ್ ಆಗಿವೆ. ಅದರೊಂದಿಗೆ ಅವರ ಆಸೆಯನ್ನು ಸಹಾ ಹೇಳಿಕೊಂಡಿದ್ದಾರೆ.

 ಮಾಧ್ಯಮಗಳ ಜೊತೆ ಮಾತಾಡಿದ ದೀಪಿಕಾ ದಾಸ್​, ಲವ್​ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.  ದೀಪಕ್ ನನಗೆ ನಾಲ್ಕು ವರ್ಷದ ಸ್ನೇಹಿತರು. 4 ವರ್ಷಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದೆ. ಕಳೆದ ಒಂದು ವರ್ಷದಿಂದ ಡೇಟಿಂಗ್ ಮಾಡ್ತಿದ್ವಿ ಎಂದು ದೀಪಿಕಾ ಹೇಳಿದ್ರು.ಕುಟುಂಬಸ್ಥರು ಕೂಡ ನಮ್ಮ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ರು. ನಮ್ಮ ಹುಡುಗ ಪಕ್ಕಾ ದೇಸಿ, ಬೆಂಗಳೂರಿನವರೇ ಎಂದು ನಟಿ ದೀಪಿಕಾ ದಾಸ್​ ಹೇಳಿದ್ದಾರೆ.

 ಸಿನಿಮಾ ರಂಗದವರು ಅಲ್ಲ. ದೀಪಕ್ ಒಬ್ಬ ಬ್ಯುಸಿನೆಸ್ ಮ್ಯಾನ್ ಎಂದು ದೀಪಿಕಾ ಹೇಳಿದ್ದಾರೆ.ಮುಂದಿನ ದಿನಗಳಲ್ಲಿ ಪ್ರೊಡಕ್ಷನ್ ಹೌಸ್ ಮಾಡುವ ಮೂಲಕ ಚಿತ್ರರಂಗಕ್ಕೆ ಕರೆತರುವ ಯೋಜನೆ ಇದೆ. ಅವರು ಹೆಚ್ಚು ಮಾತಾಡೋದಿಲ್ಲ, ನನಗಿಂತ ಕಡಿಮೆ ಮಾತಾಡ್ತಾರೆ. ನಾನು ಅಂದುಕೊಂಡ ರೀತಿಯಲ್ಲೇ ದೀಪಕ್ ಇದ್ದಾರೆ. ನನ್ನ ಬಾಳ ಸಂಗಾತಿಯಾಗಿ ನನಗೆ ಸಿಕ್ಕಿದ್ದಾರೆ ಎಂದ್ರು.

ಇದೇ ವೇಳೆ ಮಾತಾಡಿದ ದೀಪಕ್​ ನಾನು ದುಬೈನವನಲ್ಲ. ಬೆಂಗಳೂರಿನ ಆರ್‌ಆರ್ ನಗರದವನು. ರಿಯಲ್ ಎಸ್ಟೇಟ್ ಜೊತೆ ದುಬೈನಲ್ಲಿ ಒಂದು ಐಟಿ ಕಂಪನಿ ಇದೆ. ಇಷ್ಟು ದಿನ ಹೇಗೆಲ್ಲಾ ದೀಪಿಕಾಗೆ ಬೆಂಬಲಿಸಿದ್ದೀರೋ ಹಾಗೇ  ಮುಂದಿನ ದಿನಗಳಲ್ಲಿ ಕೂಡ ಅವಳಿಗೆ ಸಪೋರ್ಟ್ ಮಾಡಿ ಎಂದು ದೀಪಕ್ ಕೇಳಿಕೊಂಡ್ರು. ಒಳ್ಳೆಯ ಜೋಡಿ ಚೆನ್ನಾಗಿರಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.