ಬಿಗ್ ಬಾಸ್ ಮನೆಯಿಂದ ಧನರಾಜ್ ಆಚಾರ್ ನೇರ ಮನೆಗೆ

 | 
ರ್
ಈ ವರ್ಷದ ಬಿಗ್ ಬಾಸ್ ಹನ್ನೊಂದು ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ಹೌದು, ಬಿಗ್ ಬಾಸ್ ಮನೆಗೆ ಹನುಮಂತ ಹಾಗೂ ರಜತ್ ವೈಲ್ಡ್ ಕಾರ್ಡ್ ಎಂಟ್ರು ಬಳಿಕ ಎಲ್ಲವೂ ಬದಲಾಗಿದೆ. 
ಹನುಮಂತ ಹಾಗೂ ರಜತ ಅವರ ಆಟದಿಂದ ಬಿಗ್ ಬಾಸ್ ಮನೆಯಲ್ಲಿ ಹೊಸ ಅವತಾರವೇ ಸೃಷ್ಟಿಯಾಗಿದೆ. ಬಿಗ್ ಬಾಸ್ ಮನೆಯಲ್ಲಿ‌ ನಿದ್ದೆ ಮಾಡುತ್ತಿದ್ದ ಸ್ಪರ್ಧಿಗಳಿಗೆ ಹನುಮಂತ ಹಾಗೂ ರಜತ್ ಅವರು ಸರಿಯಾಗು ಗುನ್ನ ಇಡುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ರಜತ್ ಹಾಗೂ ಧನರಾಜ್ ನಡುವೆ ಜಗಳಗಳು ಬರ್ತಾನೇ ಇರುತ್ತದೆ. ಅದೇ ರೀತಿ ಇವತ್ತಿನ ಎಪಿಸೋಡ್ ನಲ್ಲಿ ಕೂಡ ಈ ಇಬ್ಬರು ಜಗಳವಾಡಿಕೊಂಡಿದ್ದಾರೆ. ಈ ಇಬ್ಬರ ಜಗಳ ಇದೀಗ ಬಿಗ್ ಬಾಸ್ ಮನೆಯಲ್ಲಿ ಅಲ್ಲೋಲ‌ಕಲ್ಲೋಲ ಸೃಷ್ಟಿಸಿದೆ.