ಬಿಗ್ ಬಾಸ್ ಮನೆಗೆ ಧನರಾಜ್ ಪತ್ನಿ ಎಂಟ್ರಿ, ರಜತ್ ಚಳಿಬಿಡಿಸಿದ ಧನು ಧರ್ಮಪತ್ನಿ

 | 
Ue
ಬಿಗ್ ಬಾಸ್ ಮನೆಯ ಧನರಾಜ್ ಅವರ ಪತ್ನಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಹೌದು, ಧನರಾಜ್ ಅವರ ಪತ್ನಿ ಪ್ರಜ್ಞಾ ಅವರು ಗಂಡನನ್ನು ನೋಡಲು ಮುಂದಾಗಿದ್ದಾರೆ. 
ಪುಟ್ಟ ಮಗುವಿನ‌ ಜೊತೆ ಧನರಾಜ್ ಅವರನ್ನು‌ ನೋಡಲು ಧನರಾಜ್ ಪತ್ನಿ ಬರಲಿದ್ದಾರೆ. ಇನ್ನು ಇವತ್ತಿನ ಕಾರ್ಯಕ್ರಮದಲ್ಲಿ ಧನರಾಜ್ ಅವರ ಪತ್ನಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದು.
ತನ್ನ ಗಂಡನ ಬಗ್ಗೆ ಹಾಗೂ ಪ್ರತಿಸ್ಪರ್ಧಿಗಳ‌ ಬಳಿ ಮಾತನಾಡಲ್ಲಿದ್ದಾರೆ. ಇನ್ನು ಈ ದಿನಕ್ಕಾಗಿ ಧನರಾಜ್ ಅವರು ಕೂಡ ಕಾಯಿತ್ತಿದ್ದಾರೆ ಎನ್ನಲಾಗಿದೆ.