ಮಾಟಿ೯ನ್ ಸಿನಿಮಾಗೆ ನೆಗೆಟಿವ್ ವಿಮಶೆ೯ ಮಾಡಿದ್ದಕ್ಕೆ ತನ್ನದೇ ಅಭಿಮಾನಿಗೆ ಹಿಗ್ಗಾಮುಗ್ಗಾ ಥಳಿಸಿದ ಧ್ರುವ ಸರ್ಜಾ?

 | 
ಗಗ

 ಕನ್ನಡದ ರೀಲ್ಸ್ ಸ್ಟಾರ್ ಕುಡುಕ ಸುಧಾಕರ, ಸ್ಟ್ರಾಂಗ್ ಸುಧಾಕರ ಎಂದೇ ಫೇಮಸ್ ಆಗಿದ್ದವರು ಇತ್ತೀಚೆಗೆ ಮಾರ್ಟಿನ್‌ ಸಿನಿಮಾ ರಿವ್ಯೂವ್ ಮೂಲಕ ಭಾರೀ ವೈರಲ್‌ ಆಗಿದ್ದರು. ಈ ಬಗ್ಗೆ ವಿವಾದಕ್ಕೂ ಕಾರಣವಾಗಿದ್ರು. ಧ್ರುವ ಸರ್ಜಾ ಅಭಿನಯದ ಸಿನಿಮಾ ಬಿಡುಗಡೆಯಾಗಿದ್ದು ಈ ಬಗ್ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ಬರುತ್ತಲೇ ಇದೆ. 

ಆದರೆ ರೀಲ್ಸ್ ಸ್ಟಾರ್‌ ಸುಧಾಕರ್  ಮಾತ್ರ ಮಾರ್ಟಿನ್ ಸಿನಿಮಾಚೆನ್ನಾಗಿಲ್ಲ, ಕಥೆ ಚೆನ್ನಾಗಿಲ್ಲ ಅಂತಾ ವಿಡಿಯೋ ಮಾಡಿದ್ದರು. ಈ ಬೆನ್ನಲ್ಲೇ ಮಾದನಾಯಕನಹಳ್ಳಿ ಠಾಣೆಗೆ ದೂರು ನೀಡಿದ್ದ ಧ್ರುವ ಸರ್ಜಾ ಫ್ಯಾನ್ಸ್ . ನಂತರ ಆ ವಿಡಿಯೋ ಕೂಡ ಡಿಲೀಟ್ ಮಾಡಿದ್ದರು ಸುಧಾಕರ್.

ಇದೀಗ ರೀಲ್ಸ್ ಸ್ಟಾರ್‌ ಸುಧಾಕರ್‌ ಅವರನ್ನು ಮಾದನಾಯಕನ ಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸ್ಟ್ರಾಂಗ್ ಸುಧಾಕರ್ ಅಲಿಯಾಸ್ ಸುಧಾಕರ್ ಗೌಡ ಅವರನ್ನು ಹಲ್ಲೆ ಪ್ರಕರಣವೊಂದರಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎನ್ನಲಾಗಿದೆ.


ಹೌದು, ಮಾದನಾಯಕನ ಹಳ್ಳಿ ಪೊಲೀಸರು ಇದೀಗ ಯೂಟ್ಯೂಬ್ ಸ್ಟಾರ್, ಸ್ಟ್ರಾಂಗ್ ಸುಧಾಕರ್ ಅಲಿಯಾಸ್ ಸುಧಾಕರ್ ಗೌಡ ಅವರನ್ನು ವಶಕ್ಕೆ ಪಡೆದಿದ್ದರು. 2017ರಲ್ಲಿ ದಾಖಲಾಗಿದ್ದ ಹಲ್ಲೆ ಪ್ರಕರಣ ಒಂದರಲ್ಲಿ ಭಾಗಿಯಾಗಿದ್ದ ಎಂಬ ಕಾರಣಕ್ಕಾಗಿ ಸುಧಾಕರ್ ಅವರನ್ನು ವಶ ಪಡಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಠಾಣೆಯಲ್ಲಿ ಕೇಸ್‌ ದಾಖಲಾಗಿತ್ತು. ಈ ಸಂಬಂಧ ಒಂಭತ್ತು ಜನರ ವಿರುದ್ಧ ಕೇಸ್ ದಾಖಲಿಸಲಾಗಿತ್ತು.

ಸ್ಟ್ರಾಂಗ್ ಸುಧಾಕರ್‌ ಇತ್ತೀಚೆಗೆ ಮಾರ್ಟಿನ್ ಸಿನಿಮಾ‌ ವಿಚಾರವಾಗಿ ಭಾರೀ ವಿವಾದಕ್ಕೂ ಕಾರಣರಾಗಿದ್ರು. ಮಾರ್ಟಿನ್ ಸಿನಿಮಾ ಬಗ್ಗೆ ಯೂಟ್ಯೂಬ್‌ನಲ್ಲಿ ರಿವ್ಯೂವ್ ಮಾಡುವ ಸಂದರ್ಭದಲ್ಲಿ, ಸಿನಿಮಾ ಚೆನಾಗಿಲ್ಲ, ಕಥೆ ಚೆನ್ನಾಗಿಲ್ಲ ಅಂತಾ ವಿಡಿಯೋ ಮಾಡಿದ್ದರು. ಈ ವಿಡಿಯೋ ರಿಲೀಸ್ ಆದ ಬೆನ್ನಲ್ಲೇ ಧ್ರುವ ಸರ್ಜಾ ಫ್ಯಾನ್ಸ್ ಮಾದನಾಯಕನಹಳ್ಳಿ ಠಾಣೆಗೆ ದೂರು ನೀಡಿದ್ದರು.

ಆದರೆ ಇದೀಗ ಹಲ್ಲೆ ಪ್ರಕರಣ ಸಂಬಂಧಿಸಿ ಮಾದನಾಯಕನಹಳ್ಳಿ ಪೊಲೀಸರು ಸ್ಟ್ರಾಂಗ್‌ ಸುಧಾಕರ್‌ನನ್ನು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎನ್ನಲಾಗಿದೆ. ಕೋರ್ಟ್ ಗೆ ಮುಂದಿನ ದಿನಗಳಲ್ಲಿ ಹಾಜರಾಗುವುದಾಗಿ ತಿಳಿಸಿರೋ ಸುಧಾಕರ್, ಕೋರ್ಟ್ ಮುಂದೆ ಕ್ಷಮೆ ಕೇಳಿದ್ದಾರೆ. ಈ ವೇಳೆ ಮುಂದೆ ಕೋರ್ಟ್ ಗೆ ಹಾಜರಾಗುವಂತೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.