ಮಾಧ್ಯಮಗಳ ಹುಚ್ಚಾಟಕ್ಕೆ ಕೆಲಸ ಬಿಟ್ಟು ಹೋದ ರಾಹುಲ್ಲಾ? ಚಂದ್ರು ಖಡಕ್ ಮಾತು

 | 
Gft
ಇದು ಸೋಶಿಯಲ್ ಮೀಡಿಯಾ ಜಮಾನ. ಇಲ್ಲಿ ಆಕ್ಟಿವ್ ಆಗಿರೋರು, ಯಾರು ಬೇಕಾದರೂ, ಯಾವಾಗ ಬೇಕಾದ್ರೂ ಫೇಮಸ್ ಆಗಬಹುದು. ಒಂದೇ ಒಂದು ವಿಡಿಯೋ ರಾತ್ರೋ ರಾತ್ರಿ ಅವರನ್ನು ಸ್ಟಾರ್ ಮಾಡಿಬಿಡಬಹುದು. ಇಂತಹ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾದಲ್ಲಿ ಇದ್ದಾರೆ. ಸದ್ಯ ಇಬ್ಬರು ವ್ಯಕ್ತಿಗಳು ಕರ್ನಾಟಕದಲ್ಲಿ ಭಾರೀ ಫೇಮಸ್ ಆಗಿದ್ದಾರೆ. ಅವರೇ ಬೆಳ್ಳುಳ್ಳಿ ಕಬಾಬ್ ಚಂದ್ರು. ಇನ್ನೊಬ್ಬರು ರಾಹಲ್ಲಾ ಅಲಿಯಾಸ್ ರಾಹುಲ್.
ಬೆಳ್ಳುಳ್ಳಿ ಕಬಾಬ್ ಮಾಡುವ ಆತುರದಲ್ಲಿ ಹೋಟೆಲ್ ಮಾಲೀಕ ಚಂದ್ರು, ಅಲ್ಲಾಡ್ಸು ರಾಹುಲ್ಲಾ ಅಂದಿದ್ದಷ್ಟೇ. ರಾಹುಲ್‌ ಕೂಡ ಫೇಸ್ ಆಗಿಬಿಟ್ಟ. ಈಗ ದಿನ ಬೆಳೆಗಾದರೆ, ಸೋಶಿಯಲ್ ಮೀಡಿಯಾಗಳಲ್ಲಿ ಬೆಳ್ಳುಳ್ಳಿ ಕಬಾಬ್ ಚಂದ್ರು ಹಾಗೂ ರಾಹುಲ್ ಬಗ್ಗೆನೇ ಚರ್ಚೆ. ಇವರನ್ನಿಟ್ಟುಕೊಂಡು ದಿನಕ್ಕೆ ಒಂದಲ್ಲ ಒಂದು ವಿಡಿಯೋ ಮಾಡುತ್ತಲೇ ಇರುತ್ತಾರೆ. ಇಷ್ಟು ದಿನ ಕನ್ನಡಿಗರ ಬಾಯಲ್ಲಿ ರಾಹುಲ್ಲಾ ಹೊಗಳಿಕೆ ಮಾತುಗಳನ್ನೇ ಕೇಳುತ್ತಿದ್ದ. ಈಗ ಒಹ್ಬ್ಬ ವಿರೋಧಿ ಹುಟ್ಟಿಕೊಂಡಿದ್ದಾರೆ.
ರಾಹುಲ್ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುತ್ತಿದ್ದಂತೆ ನಾಗರಾಜ್ ರಾಂಗ್ ಆಗಿದ್ದಾರೆ. ಯೂಟ್ಯೂಬ್ ಚಾನೆಲ್ ಒಂದರಲ್ಲಿ ರಾಹುಲ್‌ಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ನಮಸ್ಕಾರ.. ನಾನು ನಿಮ್ಮ ಮನೆಯ ಚಂದ್ರು ಬಲಗೈ ಭಂಟ ನಾಗರಾಜ್. ಚಂದ್ರು ಮಿಲಿಟರಿ ಹೋಟೆಲ್‌ನ ಹೆಡ್ ಲುಕ್. ಇಲ್ಲಿ ಯಾವನೂ ರಾಹುಲ್ ಅಲ್ಲ. ನಮ್ಮ ಬಾಸ್ ಚಂದ್ರಣ್ಣ, ಅವರಿದ್ದರೆ ನಾನು. ನಾನಿದ್ದರೆ ಚಂದ್ರಣ್ಣ. ಅದರ ಮುಂದೆ ಬಿಗ್ ಬಾಸ್ ಅದು ಇದು ಯಾವುದೂ ಇಲ್ಲ. ಇಲ್ಲಿ ನಾನು ಕಷ್ಟ ಪಟ್ಟರೆ, ನಮ್ಮ ಯಜಮಾನರು ಕಷ್ಟ ಪಟ್ಟರೆ ಶ್ರಮ. ಆ ಶ್ರಮ ಜೀವಿಗಳ ಫೋಟೊ ತೆಗೆದುಕೊಳ್ಳಿ, ಲೈವ್ ಕೊಡಿ. ಕಮೆಂಟ್ ಹಾಕಿ ಇಷ್ಟಪಡ್ತೀನಿ. ಎಂದು ನಾಗರಾಜ್ ವಿಡಿಯೋದಲ್ಲಿ ಹೇಳಿದ್ದಾರೆ.
ಹಾಗಾಗಿ ಬೇಸರಗೊಂಡು ರಾಹುಲ್ ಕೆಲಸ ಬಿಟ್ಟು ಹೋಗಿದ್ದಾನೆ ಎಂದು ಹೇಳಲಾಗ್ತಿದೆ.ಚಂದ್ರು ಹಾಗೂ ರಾಹುಲ್ಲನಿಂದಾಗಿ ಬೆಳ್ಳುಳ್ಳಿ ಕಬಾಬ್ ಮಾಡೋರ ಸಂಖ್ಯೆ ದುಪ್ಪಟ್ಟಾಗಿದೆ. ಕೆಲವ್ರು ಕಬಾಬ್ ಮಾಡ್ಕೊಂಡು ಟೇಸ್ಟ್ ಮಾಡ್ತಿದ್ರೆ ಇನ್ನೂ ಕೆಲವ್ರು ಚಂದ್ರು ಡೈಲಾಗ್​ಗಳಿಗೆ ರೀಲ್ಸ್ ಮಾಡ್ತಿದ್ದಾರೆ. ಅದ್ರಲ್ಲೂ ಕರಿಮಣಿ ಮಾಲೀಕ ಮತ್ತು ರಾಹುಲ್ಲಾ ಜೊತೆಯಾದ ಮೇಲಂತೂ ಅದ್ರ ಕ್ರೇಜ್ ಬೇರೆಯದ್ದೇ ಲೆವೆಲ್​ಗೆ ಹೋಗಿದೆ. ಉಪ್ಪಿ ಹಾಡಿಗೆ ರಾಹುಲ್ಲಾನ ತಂದು ಬಿಟ್ಟಿದ್ದೇ ಇದೇ ವಿಕಿಪೀಡಿಯಾ ಗ್ಯಾಂಗ್.. ಕರಿಮಣಿ ಮಾಲೀಕ ರಾಹುಲ್ಲಾ ರಾಹುಲ್ಲಾ ಅಂತಾ ಚಂದ್ರು ಜೊತೆಗೂಡಿಯೇ ರೀಲ್ಸ್ ಮಾಡಿ ಎಲ್ಲ ಕಡೆ ಈಗ ರಾಹುಲ್ ದೇ ಹವಾ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.