ದಿಗಂತ್ ಆ ಆಟಕ್ಕೆ ಬೇಸತ್ತಾ ಪತ್ನಿ ಕಣ್ಣೀರು

 | 
ರಪಪ

 ದಿಗಂತ್​ ಕುಟುಂಬದಲ್ಲಿ ಬಿರುಗಾಳಿ; ಸಲಿಂಗಕಾಮ ಆರೋಪ.ಹೌದು ಅಷ್ಟಕ್ಕೂ ಇದು ನಟ ದಿಗಂತ್ ಅವರ ಸಂಸಾರದ ಕಥೆಯಲ್ಲ ಬದಲಾಗಿ ಟೆಕ್ಕಿ ದಿಗಂತ್ ಎನ್ನುವವರ ಕಥೆ. ಹೌದು ಮದುವೆಯಾಗಿ ವರ್ಷಗಳೇ ಕಳೆದರೂ ಲೈಂಗಿಕ ಸಂಪರ್ಕ ಬೆಳೆಸಲು ನಿರಾಕರಿಸುತ್ತಿದ್ದ ಪತಿಯ ವಿರುದ್ಧ ಪತ್ನಿ ಪೊಲೀಸ್​ ಠಾಣೆ ಮೆಟ್ಟಿಲೇರಿರುವ ಘಟನೆ ರಾಜಧಾನಿ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜ್ಞಾನಭಾರತಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಮಹಿಳೆಯೊಬ್ಬರು ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಏನಿದು ಪ್ರಕರಣ ಅಂತ ನೋಡುವುದಾದರೆ ದಿಗಂತ್ ಎಂಬಾತನೊಂದಿಗೆ ಮಹಿಳೆಯ ಮದುವೆಯಾಗಿದ್ದು, ಮದುವೆಯಾಗಿ ವರ್ಷಗಳು ಕಳೆದರು ಗಂಡ ಲೈಂಗಿಕ ಸಂಪರ್ಕ ಬೆಳೆಸಲು ನಿರಾಕರಿಸುತ್ತಿದ್ದನಂತೆ.

ಪತ್ನಿ ಏನಾದರೂ ಪ್ರಶ್ನೆ ಮಾಡಿದರೆ ಪಲಾಯನ ಮಾಡುತ್ತಿದ್ದನಂತೆ. ಈ ನಡುವೆ ಆರೋಪಿ ಸಹೋದರನಿಗೂ ಮಕ್ಕಳಾದ ಹಿನ್ನೆಲೆಯಲ್ಲಿ ಮನೆಯಲ್ಲಿ ದಿಗಂತ್ ದಂಪತಿಯ ಮೇಲೆ ಮಕ್ಕಳು ಮಾಡಿಕೊಳ್ಳುವಂತೆ ಕುಟುಂಬಸ್ಥರು ಒತ್ತಾಯ ಮಾಡಿದ್ದರಂತೆ. ಆದರೆ ಮಕ್ಕಳ ಬಗ್ಗೆ ಪ್ರಶ್ನೆ ಮಾಡುತ್ತಿದ್ದಂತೆ ಗಂಡ ಅಲ್ಲಿಂದ ಪಲಾಯನ ಮಾಡುತ್ತಿದ್ದನಂತೆ.

ಇದರಿಂದ ಅನುಮಾನಗೊಂಡ ಪತ್ನಿ, ಗಂಡನ ಮೊಬೈಲ್​​ನಲ್ಲಿ ವಾಟ್ಸಾಪ್​ ಹಾಗೂ ಫೇಸ್​​ಬುಕ್​ ಮೇಸೆಂಜರ್​ ತೆರೆದು ನೋಡಿದ ಬೇಳೆ ಅಘಾತಕಾರಿ ಫೋಟೋಗಳು ಪತ್ತೆಯಾಗಿದೆಯಂತೆ. ಗಂಡನೊಂದಿಗೆ ತಾನಿರಬೇಕಾದ ಜಾಗರದಲ್ಲಿ ಬೇರೆ ಪುರುಷ ಇರೋದನ್ನು ಕಂಡು ಮಹಿಳೆ ಶಾಕ್ ಆಗಿದ್ದಾಳೆ. ಪರಪುರುಷನ ಜೊತೆ ಅತಿ ಸಲುಗೆಯಿಂದ, ತಬ್ಬಿಕೊಂಡಿರುವ ಹಾಗೂ ಲೈಂಗಿಕತೆಗೆ ಸಂಬಂಧಪಟ್ಟಂತಹ ಇರುವ ಫೊಟೋಗಳು ಪತ್ತೆಯಾಗಿತ್ತಂತೆ.

ಈ ಬಗ್ಗೆ ಗಂಡನಿಗೆ ಪ್ರಶ್ನೆ ಮಾಡಿದರೆ ಆತನ ಹೆಂಡತಿ ಮೇಲೆ ಹಲ್ಲೆ ಮಾಡಿರುವ ಗಂಡ, ನಿನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳೊದಾಗಿ ಬೆದರಿಕೆ ಹಾಕಿದ್ದನಂತೆ. ಇನ್ನು, ಈ ಬಗ್ಗೆ ಮನೆಯವರಿಗೆ ಹೇಳಿದರೆ, ಅನುಸರಿಸಿಕೊಂಡು ಹೋಗಿ ಎಂದು ಕೈ ತೊಳೆದು ಸುಮ್ಮನಾಗಿದ್ದರಂತೆ. https://fb.watch/msDXHyjD5X/?mibextid=6aamW6

ಆದರೆ, ಆ ಬಳಿಕ ಗಂಡ ದಿಗಂತ್ ಪತ್ನಿಗೆ ಮಾನಸಿಕ ಕಿರುಕುಳ ನೀಡಿ, ದೈಹಿಕ‌ವಾಗಿಯೂ ಹಲ್ಲೆ ಮಾಡಲು ಆರಂಭಿಸಿದ್ದನಂತೆ. ಇದರಿಂದ ಬೇಸತ್ತ ಮಹಿಳೆ ಕೊನೆಗೂ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ
ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.