ಮುದ್ದಾದ ಹುಡುಗಿಯರನ್ನು ನಿಮ್ಮ ಬ ಲೆಗೆ ಬೀಳಿಸಲು ಯಾವ ಹೆಸರಿನಿಂದ ಕರೆಯಬೇಕು ಗೊತ್ತಾ, ಇಲ್ಲಿದೆ ಉ.ಪಾಯ

 | 
ರ

ಪ್ರೇಮಿಗಳ ನಡುವಲ್ಲಿ, ಸ್ನೇಹಿತರ ನಡುವೆ ಅಷ್ಟೇ ಏಕೆ ಚಿಕ್ಕ ಮಕ್ಕಳಿಗೂ ಚಿನ್ನು ಮುನ್ನು ಪಾಪು ಎಂದು ಕರೆಯುವುದು ವಾಡಿಕೆ.ಹೆಸರು ಏನೇ ಇರಲಿ ಅದನ್ನು ಕರೆಯುವವರ ಸಂಖ್ಯೆ ತೀರ ಕಡಿಮೆ. ಅವರವರಿಗೆ ಇಷ್ಟವಾದ ಹೆಸರಿಟ್ಟು ಕರೆಯುವವರೇ ಹೆಚ್ಚು. ಅದರಲ್ಲೂ ಗಂಡ ಹೆಂಡತಿ, ಸ್ನೇಹಿತರು, ಪ್ರೇಮಿಗಳು ಹೆಸರಿಡುವುದರಲ್ಲಿ ನಿಸ್ಸೀಮರು. ಯಾರು ಏನೇ ಹೆಸರಿಟ್ಟರು ಅವರವರ ಹೆಸರು ಅವರಿಗೇ ಕರೆಯಲು ಚಂದ. 

ಅದಾಗ್ಯೂ ಒಂದು ನಿಕ್ ನೇಮ್ ಅನ್ನೋದು ಇದ್ದೇ ಇರುತ್ತದೆ. ಸಾಮಾನ್ಯವಾಗಿ ಪ್ರೇಮಿಗಳು ಅಥವಾ ದಂಪತಿಗಳು ತಮ್ಮ ಸಂಗಾತಿಗೆ ಒಂದು ನಿಕ್ ನೇಮ್ ಇಟ್ಟಿರುತ್ತಾರೆ. ಅದರಲ್ಲಿ ಚಿನ್ನಿ, ಬಂಗಾರ, ಪಿಂಕಿ, ಸ್ವೀಟಿ ಇವು ಸಾಮಾನ್ಯವಾಗಿ ಕರೆಯುವ ಹೆಸರುಗಳು. ಇವೆಲ್ಲವೂ ಈಗ ಹಳೆಯದಾಗಿವೆ. ಈಗೇನಿದ್ರು ಟ್ರೆಂಡ್ ತಕ್ಕಂತೆ ಹೆಸರಿಡುವ ಪದ್ಧತಿ ಶುರುವಾಗಿದೆ. ನಿಮಗೇನಾದ್ರು ಈ ಎಲ್ಲಾ ಹೆಸರುಗಳು ಕರೆದು ಬೋರ್ ಆಗಿದ್ದರೆ ಕೆಲ ಹೆಸರುಗಳ ಪಟ್ಟಿಮಾಡಿದ್ದೇವೆ ನೋಡಿ.

ಪ್ರಿಯತಮೆ, ಸಕ್ಕರೆ , ಜೇನು, ಡಾರ್ಲಿಂಗ್, ಏಂಜಲ್, ಜಾಯ್, ಅಮೂಲ್ಯ, ಸನ್ಶೈನ್,ಬನ್ನಿ, ಪುಡಿಂಗ್, ರಾಜಕುಮಾರಿ, ನಿಧಿ, ಡಿಯರ್, ಬೇಬ್, ಸ್ವೀಟಿ,ಲವ್, ಸ್ವೀಟ್ ಪಿಯಾ ಎಂದೆಲ್ಲ ಕರೆಯಬಹುದು ಇದರಿಂದ ಅವರು ಸಂತೋಷ ಪಟ್ಟರೆ ನಿಮಗೂ ಸಂತೋಷವಾಗುತ್ತದೆ. ಹಾಗೂ ಅವರನ್ನು ಕೂಗಲು ಕೂಡ ಇಷ್ಟವಾಗುತ್ತದೆ.

ಅಂದಹಾಗೆ ಭಾರತದಲ್ಲಿನ ಐದು ಸಾಮಾನ್ಯ ಅಡ್ಡಹೆಸರುಗಳೆಂದರೆ ಸೋನು, ಬಾಬು, ಚೋಟು, ಅಣ್ಣು ಮತ್ತು ಚಿಂಟು ಎಂದು ಅಧ್ಯಯನವು ಹೇಳುತ್ತದೆ. ಇನ್ನು, ಪ್ರಾದೇಶಿಕ ಹೆಸರುಗಳೊಂದಿಗೆ ಹೋದರೆ, ಉತ್ತರ ಭಾರತದಲ್ಲಿ, ಗೋಲು ಮತ್ತು ಸನ್ನಿ, ಇತ್ತ ದಕ್ಷಿಣದಲ್ಲಿ ಅಮ್ಮು ಮತ್ತು ಮಚ್ಚಾ ಎಂಬ ನಿಕ್‌ ನೇಮ್‌ಗಳು ವ್ಯಾಪಕವಾಗಿ ಜನಪ್ರಿಯವಾಗಿವೆ. ‌(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.