ಅಪ್ಪು ಮನೆ ಹೇಗಿದೆ ಗೊತ್ತಾ, ಅಪ್ಪು ಸಾವಿ.ನ ಬಳಿಕ ಪುನೀತ್ ಬೆಡ್ ರೂಮ್ ಏ ನಾಯಿತು ಗೊ.ತ್ತಾ

 | 
ರಪರ

ಕರುನಾಡಿನಲ್ಲಿ ಸಧ್ಯ ಅಪ್ಪು ಕೇವಲ ನೆನಪು ಮಾತ್ರ ಹೌದು ಕಲಾವಿದರಿಗೆ ಅವರ ಅಭಿಮಾನಿಗಳೇ ಆಸ್ತಿಯಾಗಿದ್ದು ಅವರಿಂದಲೇ ನಾವು ಎನ್ನುತ್ತಾರೆ ಬಹುತೇಕ ಕಲಾವಿದರು ಕನ್ನಡದ ಅಪ್ರತಿಮ ನಟ ಡಾಕ್ಟರ್ ರಾಜಕುಮಾರ್ ಅವರು ನಮ್ಮ ಕರುನಾಡಿನ ಅಭಿಮಾನಿಗಳನ್ನು ದೇವರೆಂದು ಕರೆದಿದ್ದರು ಅಪ್ಪಾಜಿಯವರ ಹಾಗೆಯೇ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಕಲಾವಿದರು ಕೂಡ ಅಭಿಮಾನಿಗಳನ್ನು ದೇವರೆಂದು ಕರೆಯುತ್ತಾರೆ ಇನ್ನು ನಮ್ಮ  ಪುನೀತ್ ರಾಜಕುಮಾರ್ ಅವರ ಮೈಸೂರಿನ ಮನೆ ಹೇಗಿದೆ ಗೊತ್ತಾ ?

ಅಪ್ಪಾಜಿಯವರ ಮೊದಲ ಸಿನಿಮಾ ಬೇಡರ ಕಣ್ಣಪ್ಪ ಚಿತ್ರದ ನಿರ್ಮಾಪಕರಾದ  ಮಯ್ಯಪ್ಪನವರಿಂದ ಬೆಂಗಳೂರಿನ ಸದಾಶಿವನಗರದಲ್ಲಿ ತಮ್ಮ ಕೂಡು ಕುಟುಂಬಕ್ಕೆ ಸರಿಹೊಂದು ಅಂತ ಬಂಗಲೆಯನ್ನು ಆಗಲೇ ಹನ್ನೊಂದು ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿದ್ದರು ಡಾಕ್ಟರ್ ರಾಜಕುಮಾರ್ ಅವರು ಅಪ್ಪಾಜಿ ಅವರು ಈ ಮನೆಯಲ್ಲಿ ಬರೋಬ್ಬರಿ ಮೂವತ್ತು ವರ್ಷಕ್ಕೂ ಹೆಚ್ಚು ಸಮಯ ಬದುಕಿ ಬಾಳಿದ್ದರು.

ಕಾಲ ಬದಲಾದಂತೆ ಮತ್ತು ಮನೆ ಸದಸ್ಯರು ಹೆಚ್ಚಾದಂತೆ ಈ ದೊಡ್ಡ ಮನೆಯನ್ನ ಪುನೀತ್ ರಾಜಕುಮಾರ್ ಹಾಗು ರಾಘವೇಂದ್ರ ರಾಜಕುಮಾರ್ ಅವರು ಬಹಳ ಅದ್ಭುತವಾಗಿ ನವೀಕರಣಗೊಳಿಸಿದ್ದಾರೆ ಹೌದು ರಾಜಕುಮಾರ್ ಅವರು ಇದ್ದಾಗಲೇ ಈ ಮನೆಯನ್ನ ನವೀಕರಿಸಬೇಕು ಎಂದುಕೊಂಡಿದ್ದರಂತೆ ಆದರೆ ಅದು ಸಾಧ್ಯವೇ ಆಗಲಿಲ್ಲ ಇದೀಗ ಹಳೆ ಮನೆ ಇದ್ದ ಜಾಗದಲ್ಲಿಯೇ ನಾಲ್ಕು ಅಂತಸ್ತಿನ ಮನೆಯನ್ನ ಮಾಡಲಾಗಿದ್ದು ಒಂದೆ ಅಪ್ಪು ಅವರ ಕುಟುಂಬ ಇನ್ನೊಂದರಲ್ಲಿ ರಾಘಣ್ಣ ಅವರ ಕುಟುಂಬ ನೆಲೆಸಿದೆ ತುಂಬಾ ಮಾಡರ್ನ್ design ಬಳಸಿ ಮನೆಯನ್ನ ನವೀಕರಣ ಮಾಡಲಾಗಿದ್ದು ಪುನೀತ್ ಅವರ ಮನೆ ನೋಡಲು ಬಹಳ ಸುಂದರವಾಗಿದೆ .

ಇನ್ನು ಇದೇ ರೀತಿಯ ಐಷಾರಾಮಿ ಬಂಗಲೆ ಮೈಸೂರಿನಲ್ಲೂ ಕೂಡ ಅಪ್ಪು ಕಟ್ಟಿಸಿದ್ದು ಆ ಮನೆ ಕೂಡ ಪತ್ನಿ ಅಶ್ವಿನಿ ಅವರ ಇಷ್ಟದ ಪ್ರಕಾರ ಕಟ್ಟಿಸಿದ್ದಾರಂತೆ. ಅಲ್ಲಿ ಬೇಸಿಗೆ ರಜೆ ಸಮಯದಲ್ಲಿ ಇಲ್ಲವೇ ಶೂಟಿಂಗ್ ನಡೆಯುತ್ತಿದ್ದಾಗ ಅಪ್ಪು ಮತ್ತು ಅಶ್ವಿನಿ ಮೇಡಂ ಹೋಗಿ ಉಳಿಯುತ್ತಿದ್ದರಂತೆ ಆದರೆ ಇದೀಗ ಅಪ್ಪು ಅವರನ್ನು ಕಳೆದುಕೊಂಡ ಮೇಲೆ ಅಶ್ವಿನಿ ಅವರು ಈ ಮನೆಯ ಕಡೆ ಹೋಗಿಲ್ಲ ಎನ್ನಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.