// custom css

ಬಿಗ್ ಬಾಸ್ ಮನೆಯಲ್ಲಿರುವ ಮಂಗಳಮುಖಿ ಎಷ್ಟು ಹಾಟ್ ಗೊತ್ತಾ, ನೀವು ನಂ.ಬಲ್ಲ

 | 
Vv

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಈ ಬಾರಿ ಕನ್ನಡ ಬಿಗ್ ಬಾಸ್ ಮನೆಗೆ ಹೊಸ ಅತಿಥಿಗಳ ಆಗಮನವಾಗಿದೆ, ಕನ್ನಡದ ಸೂಪರ್ ಸ್ಟಾರ್ ನಟಿಯರು ಹಾಗೂ ಕೆಲ ಸೋಶಿಯಲ್ ಮೀಡಿಯಾ ಸ್ಟಾರ್ ಗಳು ಕೂಡ ಬಂದಿದ್ದಾರೆ. ಇನ್ನು ಕಾಮಿಡಿ ಶೋ ನಟರು ಕೂಡ ಬಂದಿದ್ದಾರೆ. 

ಆದರೆ ಇವರ ನಡುವೆ 'ನೀತು ವನಜಾಕ್ಷಿ' ಎಂಬ ಮಂಗಳಮುಖಿ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ನೀತು ವನಜಾಕ್ಷಿ ಅವರು ಬಹಳ ಸುಂದರವಾಗಿ ಕಾಣುತ್ತಿದ್ದಾರೆ. ಜೊತೆಗೆ ಸ್ಪರ್ಧಿಗಳ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. 

ಇನ್ನು ನೀತು ವನಜಾಕ್ಷಿ ಅವರನ್ನು ಬಿಗ್ ಬಾಸ್ ಮನೆಯಲ್ಲಿ ನೋಡಿದ ಪ್ರೇಕ್ಷಕರು ಸಾಕಷ್ಟು ಮೆಚ್ಚಿಕೊಂಡಿದ್ದಾರೆ. ಹೌದು, ನೆಚ್ಚಿನ ಬಿಗ್ ಬಾಸ್ ಶೋ ನಲ್ಲಿ ಮಂಗಳಮುಖಿ ಸ್ಪರ್ಧಿ ಇರುವುದು ಸಾಕಷ್ಟು ಜನರಿಗೆ ಖುಷಿ ತಂದಿದೆ. ಇನ್ನು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಟ್ಯಾಲೆಂಟ್‌ ಇರುವಂತಹ ಸ್ಪರ್ಧಿಗಳೇ ಇದ್ದಾರೆ. 

ಹಾಗಾಗಿ ದಿನನಿತ್ಯ ಸಾಕಷ್ಟು ಮನರಂಜನೆ ಸಿಗಬಹುದು ಎಂಬುವುದು ಪ್ರೇಕ್ಷಕರ ಅಭಿಪ್ರಾಯ.‌ ಜೊತೆಗೆ ಈ ಬಾರಿ ಕರ್ನಾಟಕದ ಡ್ರೋನ್ ಪ್ರತಾಪ್ ಕೂಡ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಗೆ ಬಂದ ನಂತರ ಸಾಕಷ್ಟು ಮೌನವಾಗಿದ್ದಾರೆ. ಇದರಿಂದ ಪ್ರತಿಸ್ಪರ್ಧಿಗಳು ಡ್ರೋನ್ ಪ್ರತಾಪ್ ಅವರ ಬಗ್ಗೆ ನೆಗೆಟಿವ್ ಮಾತಾನಾಡುತ್ತಿದ್ದಾರೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.