ಮೇಘನಾ ರಾಜ್ ಬಳಿ ಎಷ್ಟು ಕೋಟಿ ಆಸ್ತಿ ಇದೆ ಗೊತ್ತಾ, ಮನೆ ತುಂಬಾ ಬಂಗಾರ ನೋಡಿ ಬೆ ಚ್ಚಿಬಿದ್ದ ಫ್ಯಾ.ನ್ಸ್

 | 
G

ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರಾದ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ಅವರ ಪುತ್ರಿ ಮೇಘನಾ ರಾಜ್ ಅವರು ಚಿಕ್ಕ ವಯಸ್ಸಿನಿಂದಲೂ ಚಿತ್ರರಂಗದ ಬಗ್ಗೆ ವಿಶಿಷ್ಟವಾದ ದೃಷ್ಟಿಕೋನವನ್ನು ಹೊಂದಿದ್ದರು. 

ತನ್ನ ಆರಾಧ್ಯ ಮತ್ತು ಕಠಿಣ ಪರಿಶ್ರಮದಿಂದ, ಅವರು ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದರು, ತೆಲುಗು ಚಿತ್ರರಂಗದಲ್ಲಿ ತಮ್ಮ ಸಿನಿಮೀಯ ಪ್ರಯಾಣವನ್ನು ಪ್ರಾರಂಭಿಸಿದರು ಮತ್ತು ನಂತರ ಮಲಯಾಳಂ ಚಿತ್ರರಂಗದಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿದರು.

ಮೇಘನಾ ರಾಜ್ ಅವರು ಚಲನಚಿತ್ರೋದ್ಯಮದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ, ವಿಶೇಷವಾಗಿ ಮಲಯಾಳಂ ಚಿತ್ರರಂಗದಲ್ಲಿ ಅಗ್ರ ನಟರ ಜೊತೆಗೆ ಪ್ರಮುಖ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಉದ್ಯಮಗಳ ಮೂಲಕ, ಜಾಹಿರಾತುಗಳ ಮೂಲಕ, ಸಿನಿಮಾಗಳ ಮೂಲಕ ಅವರು ಗಳಿಸಿರುವ ಆಸ್ತಿಯನ್ನು ನೋಡುವುದಾದರೆ ಮೂಲಗಳ ಪ್ರಕಾರ ಮೇಘನಾ ರಾಜ್ ಅವರ ಒಟ್ಟು ಸಂಪತ್ತು 35 ರಿಂದ 40 ಕೋಟಿಗಳಷ್ಟಿದೆ ಎಂದು ಅಂದಾಜಿಸಲಾಗಿದೆ. 

ಅವರ ಬ್ರ್ಯಾಂಡ್ ಪ್ರಚಾರದ ಗಳಿಕೆ, ಚಲನಚಿತ್ರ ಸಂಭಾವನೆ ಮತ್ತು ಇತರ ಆದಾಯದ ಮೂಲಗಳು ಸೇರಿವೆ. ಆಕೆಯ ಯಶಸ್ಸಿನ ಹೊರತಾಗಿಯೂ, ಅವರು ಉದ್ಯಮದಲ್ಲಿ ಸಿಂಗಲ್ ಲೇಡಿ ಸೂಪರ್‌ಸ್ಟಾರ್ ಆಗಿ ಮಿಂಚುವ ಮೂಲಕ ಬಹಳಷ್ಟು ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ. ನಟ ಚಿರಂಜೀವಿ ಸರ್ಜಾ ಅಗಳಿದಮೇಲೆ ನಟಿ ತನ್ನೆಲ್ಲ ಸಂತೋಷವನ್ನು ರಾಯನ್‌ನಲ್ಲಿಯೇ ಕಾಣುತ್ತಿದ್ದಾರೆ. 

ತಂದೆಯ ಬಗ್ಗೆ ಮಗನಿಗೆ ಹಲವು ವಿಚಾರ ಹೇಳುವುದರಿಂದ ಹಿಡಿದು ಜೀವನದ ಉತ್ತಮ ಮೌಲ್ಯಗಳನ್ನು ಕಲಿಸುವವರೆಗೆ, ಮೇಘನಾ ತನ್ನ ಮಗುವನ್ನು ಸಿಂಗಲ್ ಮದರ್ ಆಗಿ ಪ್ರೀತಿಯಿಂದ ಬೆಳೆಸುತ್ತಿದ್ದಾರೆ. ಆದರೂ ಕೂಡ ಇತ್ತೀಚಿಗೆ ಮೇಘನಾ ರಾಜ್ ಸರ್ಜಾ ಅವರು ತಮ್ಮ ಪತಿಯನ್ನು ಮರೆತು ತಮ್ಮ ಜೀವನವನ್ನು ಸಂಪೂರ್ಣವಾಗಿ ಆನಂದಿಸುತ್ತಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಮೇಘನಾ, ತಾನು ಯಾರಿಗೂ ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ ಎಂದು ಹೇಳಿದ್ದರು.