ಸೀರಿಯಲ್ ನಲ್ಲಿ ಸೀರೆಯಲ್ಲಿ ಮಿಂಚುತ್ತಿರುವ ಚಾರು ನಿಜಜೀವನದಲ್ಲಿ ಎಷ್ಟು ಮಾಡನ್೯ ಗೊತ್ತಾ
Oct 23, 2024, 06:42 IST
|

ಅಷ್ಟೇ ಅಲ್ಲ ಸೀರಿಯಲ್ ಗೆ ಸದ್ಯ ಕೃಷ್ಣನಿಗೆ ಜೋಡಿಯಾಗಿ ರುಕ್ಕು ಎಂಟ್ರಿಯಾಗಿದೆ. ಇದೀಗ ರುಕ್ಕು ಮತ್ತು ಚಾರು ನಡುವಿನ ನಂಟಿನ ಬಗ್ಗೆ ಕಥೆ ಬಿಚ್ಚಿಕೊಳ್ಳುತ್ತಾ ಸಾಗಿದೆ. ಇನ್ನೊಂದೆಡೆ, ಸದ್ಯ ಸಂಪ್ರದಾಯಸ್ತೆಯಾಗಿರುವ ಚಾರುವಿನ ಹಳೆಯ ರೂಪದ ದರ್ಶನವಾಗಿದೆ. ಸದ್ಯಕ್ಕಂತೂ ಜನ ಕನ್ಫ್ಯೂಷನ್ ಆಗಿ ಸೀರಿಯಲ್ ನೋಡ್ತಿದ್ದಾರೆ.

ಇದೆಲ್ಲದರ ಮಧ್ಯೆ ಹಳೆ ಚಾರುವಿನ ದರ್ಶನ ಕೂಡ ಆಗಿದೆ. ಚಾರು ಮೊದಲಿನಂತೆ ಶಾರ್ಟ್ ಡ್ರೆಸ್ ಹಾಕಿ, ಅವಾಜ್ ಕೊಡುತ್ತಾ, ತನಗೆ ಹೇಗೆ ಬೇಕು, ಅದೇ ರೀತಿ ಇರುವಂತಹ ಹಳೆಯ ಚಾರು ಆಗಿ ಬದಲಾಗ್ತಿದ್ದಾಳೆ ಚಾರು. ಪ್ರೊಮೋ ನೋಡಿದ ಜನರು ಚಾರು ಹಿಂದಿನ ದಿನಗಳಿಗೂ, ರುಕ್ಕುಗೂ ಏನೋ ಸಂಬಂಧ ಇರಬೇಕು.
ಹಾಗಾಗಿಯೇ ಈ ರೀತಿ ತೋರಿಸ್ತಿದ್ದಾರೆ. ಇಲ್ಲೇನೋ ದೊಡ್ಡದಾಗಿ ಟ್ವಿಸ್ಟ್ ಸಿಗುತ್ತೆ ಅಂತಿದ್ದಾರೆ. ಅಂದ್ರೆ ಚಾರು ಮತ್ತು ರುಕ್ಕು ನಿಜವಾದ ಅಕ್ಕ-ತಂಗೀನಾ? ಮಾನ್ಯತಾ ಚಾರುನ ಸಾಕು ತಾಯಿನಾ ಅನ್ನೋದನ್ನ ಕಾದು ನೋಡಬೇಕು.ಇನ್ನು ಯಾವಾಗ್ಲೂ ಸೀರೆಯಲ್ಲಿರೇ ಕಾಣಿಸಿಕೊಳ್ಳುವ ಚಾರು ಆಲಿಯಾಸ್ ಮೌನ ಗುಡ್ಡೆಮನೆ ತನ್ನ ಹಳೆ ಸ್ಟೈಲ್ ಅಂದ್ರೆ ಮಾಡರ್ನ್ ಅವತಾರದಲ್ಲಿರುವ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ನೀವು ಹಳೆಯ ರೌಡಿ ಬೇಬಿ ಚಾರು ನ ಮಿಸ್ ಮಾಡ್ತಿದ್ದೀರಾ? ಎಂದು ಕೇಳಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,13 Mar 2025