ಸಿಂಗರ್ ರೇವಣ್ಣನಿಗೆ ಹಣದ ಸಹಾಯ ಮಾಡಿದ ದರ್ಶನ್, ಎಷ್ಟು ಹಣ ಕೊಟ್ಟಿದ್ದಾರೆ ಗೊತ್ತಾ

 | 
ೀ

ನಟ ದರ್ಶನ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ದರ್ಶನ್ ಅವರ ಮನೆ ಮುಂದೆ ನಿತ್ಯ ನೂರಾರು ಅಭಿಮಾನಿಗಳು ಸರದಿ ಸಾಲಿನಲ್ಲಿ ನಿಂತು ನೆಚ್ಚಿನ ನಟನನ್ನು ನೋಡಿಕೊಂಡು ಹೋಗುತ್ತಾರೆ. ಈಗ ದರ್ಶನ್ ಅವರು 'ಸರಿಗಮಪ' ಖ್ಯಾತಿಯ ರೇವಣ್ಣ ಅವರನ್ನು ಭೇಟಿ ಮಾಡಿದ್ದಾರೆ. ಬಹಳ ದಿನಗಳಿಂದ ರೇವಣ್ಣ ಅವರಿಗೆ ದರ್ಶನ್‌ರನ್ನು ನೋಡುವ ಆಸೆ ಇತ್ತಂತೆ. 

ಕೆಲ ಸಂದರ್ಶನದಲ್ಲಿ ರೇವಣ್ಣ ಅವರು ಈ ವಿಷಯವನ್ನು ಹೇಳಿಕೊಂಡಿದ್ದರು. ಅದೀಗ ನೆರವೇರಿದೆ. ಸರಿಗಮಪ' ಖ್ಯಾತಿಯ ರೇವಣ್ಣ ಸಿದ್ದ ಅವರು ನಟ ದರ್ಶನ್‌ರನ್ನು ಭೇಟಿಯಾಗಿದ್ದಾರೆ. ತುಂಬ ಸಮಯದ ಹಿಂದೆಯೇ ರೇವಣ್ಣ ಸಿದ್ದ ಅವರು ದರ್ಶನ್ ಅವರನ್ನು ಭೇಟಿ ಮಾಡಬೇಕು ಎಂದುಕೊಂಡಿದ್ದರು. ಈ ಆಸೆ ಈಗ ನೆರವೇರಿದೆ. ರೇವಣ್ಣ ಸಿದ್ದ ಅವರನ್ನು ದರ್ಶನ್ ಭೇಟಿ ಮಾಡಿದ್ದಾರೆ, ಈ ಮೂಲಕ ಅವರ ಆಸೆಯನ್ನು ಈಡೇರಿಸಿದ್ದಾರೆ.

ಇನ್ನು ದರ್ಶನ್ ಅವರು ಎದೆ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದು, ಅದನ್ನು ರೇವಣ್ಣ ಅವರು ಮುಟ್ಟಿದ್ದಾರೆ. ಇನ್ನು 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19' ಶೋನಲ್ಲಿ ರೇವಣ್ಣ ಅವರು ಫೈನಲಿಸ್ಟ್ ಆಗಿದ್ದರು. 'ಸರಿಗಮಪ' ವೇದಿಕೆ ಮೇಲೆ ರೇವಣ್ಣ ಅವರು ರಾಮಾಯ ರಾಮಭದ್ರಾಯ ಹಾಡನ್ನು ಹಾಡಿದ್ದರು. ಅದನ್ನು ಕೇಳಿ ಜಡ್ಜ್‌ಗಳಾದ ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಅವರು ಹೊಗಳಿದ್ದರು. 

ಅಂದಹಾಗೆ ಸರಿಗಮಪ ವೇದಿಕೆಯಲ್ಲಿ ರೇವಣ್ಣ ಅವರು ದರ್ಶನ್ ಸಿನಿಮಾಗಳ ಹಾಡನ್ನು ಹಾಡಿದ್ದರು. ಇದೀಗ ದರ್ಶನ ಅವರನ್ನು ಭೇಟಿಯಾಗಿ ತಮ್ಮ ಕನಸನ್ನು ಈಡೇರಿಸಿಕೊಂಡಿದ್ದಲ್ಲದೆ ದರ್ಶನ್ ನೀಡಿದ ಹಣದ ನೆರವನ್ನು ಕೂಡ ಪಡೆದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.