ಬೆಳಗ್ಗಿನ ಜಾವ ರಾಘು ಪತ್ನಿ ತನ್ನ ಗಂಡನಿಗೆ ಎಷ್ಟು ಸೂಪರ್ ತಿಂಡಿ ಮಾಡಿದ್ದಾರೆ ಗೊತ್ತಾ

 | 
Hg

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಇತ್ತೀಚಿಗೆ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅವರು ನಮ್ಮೆಲ್ಲರ‌ನ್ನು ಅಗಲಿದ್ದಾರೆ. ಆದರೆ ಅವರ ಸವಿನೆನಪು ಮಾತ್ರ ಇವತ್ತಿಗೂ ಮನದಲ್ಲಿ ಕಾಡುತ್ತಿದೆ. ಹೌದು, ರಾಘು ಪತ್ನಿ ಇಹಲೋಕ ತ್ಯಜಿಸಿದ ಬಳಿಕ ಅವರ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಸ್ಪಂದನಾ ಅವರ ದಿನಚರಿ ಹಾಗೂ ರಾಘುಗೆ ದಿನನಿತ್ಯ ಸ್ಪಂದನಾ ಅವರು ಅಡುಗೆ ಮಾಡುವ ವಿಡಿಯೋ ಕೂಡ ನಾವು ಕಾಣಬಹುದು. ಸ್ಪಂದನಾ ಅವರಿಗೆ ರಾಘು ಅಂದರೆ ಪಂಚಪ್ರಾಣ ಹಾಗಾಗಿ ದಿನನಿತ್ಯ ರಾಘು ಅವರಿಗೆ ಉತ್ತಮ ಗುಣಮಟ್ಟದ ಆಹಾರ ನೀಡುತ್ತಿದ್ದರು. 

ಜೊತೆಗೆ ರಾಘು ಶೂಟಿಂಗ್ ಗೆ ಹೋದಾಗ ಮನೆ ಅಡುಗೆ ಮಾಡಿ ರಾಘು ಗೆ ಕಳುಹಿಸುತ್ತಿದ್ದರು. ಇಷ್ಟು ಮಾತ್ರವಲ್ಲದೇ ರಾಘು ಮನೆಯಲ್ಲಿ ಇದ್ದಾಗ, ಬೆಳಗ್ಗಿನ ಜಾವದ ಭೋಜನ ಕೂಡ ಸಕ್ಕತಾಗಿ ಮಾಡುತ್ತಿದ್ದರು ಸ್ಪಂದನಾ. ಆದರೆ ಸ್ಪಂದನಾ ಅವರ ಅಕಾಲಿಕ ಮರಣದಿಂದ ಇದೀಗ ರಾಘು ದಿನನಿತ್ಯ ಕಣ್ಣೀರು ಹಾಕುವ ಪರಿಸ್ಥಿತಿ ಎದುರಾಗಿದೆ. 

ರಾಘು ಅವರನ್ನು ದಿನಾಲೂ ಚೆನ್ನಾಗಿ ನೋಡುತ್ತಿದ್ದ ಸ್ಪಂದನಾ ಅವರು, ಇವತ್ತು ತನ್ನ ಮುದ್ದಾದ ಪತಿಯನ್ನು ಬಿಟ್ಟು ಇಹಲೋಕ ಸೇರಿದ್ದಾರೆ. ಸ್ಪಂದನಾ ಇಲ್ಲದ ಜೀವನ ರಾಘುಗೆ ಸಾಕಷ್ಟು ಕಾಡುತ್ತಿದೆ. ನಟ ಶ್ರೀಮುರಳಿ ಹಾಗೂ ಸ್ಪಂದನಾ ಅವರ ಸಹೋದರ ರಾಘು ಅವರನ್ನು ಸಮಾಧಾನ ಪಡಿಸುತ್ತಿದ್ದಾರೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ