ಆ್ಯಂಕರ್ ಅನುಶ್ರೀ ಮನೆ ಹೇಗಿದೆ ಗೊತ್ತಾ, ಇಂತಹ ಮನೆ ಎಲ್ಲೂ ನೋಡಿರಲ್ಲ ನೀವು

 | 
Vj
 ನಿರೂಪಕಿ ಅನುಶ್ರೀ ಯಶಸ್ಸಿನ ಬಗ್ಗೆ ಹೆಚ್ಚು ಹೇಳಬೇಕೆಂದಿಲ್ಲ. ಜೀವನದಲ್ಲಿ ಕಡು ಬಡತನವನ್ನು ಕಂಡ ಇವರು ಇಂದು ಎಲ್ಲಾ ರೀತಿಯ ಐಶಾರಾಮ ಅನುಭವಿಸುವ ಮಟ್ಟಿಗೆ ಬೆಳೆದು ನಿಂತಿದ್ದಾರೆ.ತನ್ನ ಪ್ರತಿಭೆ, ಪರಿಶ್ರಮದ ಮೂಲಕ ಇಂದು ರಾಜ್ಯದ ನಂಬರ್ ಒನ್ ನಿರೂಪಕಿಯ ಪಟ್ಟಕ್ಕೆ ಏರಿದ್ದಾರೆ.
ಅನುಶ್ರೀಗೆ ತನ್ನ ತಾಯಿಯೇ ಎಲ್ಲಾ. ಯಾವ ಸಭೆ ಸಮಾರಂಭವೇ ಇರಲಿ ಅವರು ತನ್ನ ತಾಯಿ ಬಗ್ಗೆ ಒಂದೆರಡು ಮಾತು ಆಡಿಯೇ ಆಡುತ್ತಾರೆ. ಆದರೆ,   ತಾಯಿಯಂತೆ ಮುಖ್ಯವಾದ ಮತ್ತೊಬ್ಬ ವ್ಯಕ್ತಿ ಇವರ ಬದುಕಿನಲ್ಲಿದ್ದಾರೆ.ತನ್ನ ವೃತ್ತಿ ಬದುಕಿನಲ್ಲಿ ಅನುಶ್ರೀ ಇಷ್ಟು ಎತ್ತರಕ್ಕೆ ಬೆಳೆಯುವುದಕ್ಕೆ ಅವರೂ ಕಾರಣವಂತೆ. 
ತಾನು ಬೆಂಗಳೂರಿನಲ್ಲಿದ್ದಾಗ ತಾಯಿಯನ್ನು ಕಣ್ಣ ರೆಪ್ಪೆಯಂತೆ ನೋಡಿಕೊಂಡ ಕಾರಣ,ಕೆಲಸದತ್ತ ಸಂಪೂರ್ಣ ಗಮನ ಹರಿಸುವುದು ಸಾಧ್ಯವಾಯಿತು ಎಂದು ಅನುಶ್ರೀಯೇ ಹಲವಾರು ಬಾರಿ ಹೇಳಿದ್ದಾರೆ. ನಾವಿಲ್ಲಿ ಹೇಳುತ್ತಿರುವುದು ಅನುಶ್ರೀ ಸಹೋದರ ಅಭಿಜಿತ್ ಬಗ್ಗೆ.ಅಭಿಜಿತ್ ಸಹೋದರ ಅನ್ನುವುದಕ್ಕಿಂತ ಅನುಶ್ರೀಗೆ ಹೆಚ್ಚು ಬೆಸ್ಟ್ ಫ್ರೆಂಡ್ ಎನ್ನುವುದನ್ನು ಅನುಶ್ರೀ ಅನೇಕ ಕಾರ್ಯಕ್ರಮಗಳಲ್ಲಿ ಅಭಿಜಿತ್ ಬಗ್ಗೆ ಹೇಳಿಕೊಂಡಿದ್ದಾರೆ.    
ಇನ್ನು ಅವರ ಸ್ವಂತ ಮನೆಯನ್ನು ಕೂಡ ತೋರಿಸಿ ಇದು ನನ್ನ ಕಷ್ಟದ ಫಲ. ಇದನ್ನು ನಿರ್ಮಿಸಲು ಬಹಳಷ್ಟು ಕಷ್ಟ ಪಟ್ಟಿದ್ದೇನೆ ಎಂದಿದ್ದಾರೆ. ಇವರ ಮನೆ ಯಾವ ಅರಮನೆಗೂ ಕಡಿಮೆಯಿಲ್ಲ. ತಾಯಿ, ತಮ್ಮ ಹಾಗೂ ಮುದ್ದಿನ ನಾಯಿಯೊಂದಿಗೆ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.