ಮಗಳ ವಂಚನೆ ಆರೋಪದ ಬಗ್ಗೆ ಚೈತ್ರ ಕುಂದಾಪುರ ತಾಯಿ ಹೇಳಿದ್ದೇನು ಗೊತ್ತಾ, ಕಣ್ಣೀರು ಬರುತ್ತೆ

 | 
ಕಿ

ಕುಂದಾಪುರ: ಸ್ನೇಹಿತರೆ ನಮಸ್ಕಾರ, ನಿನ್ನೆಯಷ್ಟೆ ಕುಂದಾಪುರ ಹಿಂದೂ ಭಾಷಣಗಾರ್ತಿ ಚೈತ್ರ ಕುಂದಾಪುರ ಅವರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಇದೀಗ ಚೈತ್ರ ಕುಂದಾಪುರ ಅವರ ಮೋಸದ ವ್ಯವಹಾರವನ್ನು ಕರ್ನಾಟಕದ ಪೊಲೀಸರು ತನಿಖೆ ಮಾಡುತ್ತಿದ್ದಾರೆ. 

ವಾಗ್ಮಿ ಚೈತ್ರ ಕುಂದಾಪುರ ಅವರು ಕಳೆದ ಹಲವಾರು ದಿನಗಳಿಂದ ಕಾಂಗ್ರೆಸ್ ಪಕ್ಷ ಯುವತಿಯೊಬ್ಬಳ ಮನೆಯಲ್ಲಿ ವಾಸವಾಗಿದ್ದಳುಬ ಎಂಬ ಮಾಹಿತಿ ನಿನ್ನೆಯಷ್ಟೆ ಮಾಧ್ಯಮಗಳಲ್ಲಿ ಬಂದಿದೆ. ಆದರೆ ಈ ಚೈತ್ರ ಕುಂದಾಪುರ (SCAM) ಬಗ್ಗೆ ಹಲವಾರು ಕುತೂಹಲ ಹುಟ್ಟುಹಾಕಿದೆ. ಒಂದು ಕಡೆ ಕಾಂಗ್ರೆಸ್ ಪಕ್ಷ ಯುವತಿ ಮನೆಯಲ್ಲಿ ವಾಸವಿದ್ದ ವಿಚಾರದಲ್ಲಿ ಕೂಡ ಸಾಕಷ್ಟು ಕುತೂಹಲ ಎದ್ದಿದೆ. 

ಇನ್ನು ಚೈತ್ರ ಕುಂದಾಪುರ ಅವರಿಗೆ ಉದ್ಯಮಿ ಗೋವಿಂದ ಬಾಬು ಅವರು ಏಳು ಕೋಟಿ ಕೊಟ್ಟು ಮೋಸ ಹೋದ ಘಟನೆ ಇದೀಗ ಬಾರಿ ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಈ ಚೈತ್ರ ಕುಂದಾಪುರ ಅವರಿಗೆ ದೊಡ್ಡ ದೊಡ್ಡ ರಾಜಕಾರಣಿಗಳ ಪರಿಚಯ ಕೂಡ ಇದೆ ಎಂಬುವುದು ಇದೀಗ ಬೆಳಕಿಗೆ ಬರುತ್ತಿದೆ‌. 

ಇನ್ನು ಈ ಚೈತ್ರ ಕುಂದಾಪುರ ಅವರ ತಾಯಿ ಈ ಬಗ್ಗೆ ತುಂಬಾ ಸ್ಪಷ್ಟವಾಗಿ ಮಾತಾನಾಡಿದ್ದಾರೆ. 'ನನ್ನ ಮಗಳು ಚಿಕ್ಕ ವಯಸ್ಸಿನಲ್ಲೇ ಬಹಳ ಚುರುಕಿನ ಹುಡುಗಿ, ಅವಳು ಹೆಚ್ಚಾಗಿ ಸಾಮಾಜಿಕ ಕೆಲಸದಲ್ಲೇ ಇರುತ್ತಾಳೆ. ಜೊತೆಗೆ ಭಾಷಣ ಕೂಡ ಮಾಡುತ್ತಾಳೆ. ಇನ್ನು ನಿನ್ನೆಯಷ್ಟೆ ನನಗೆ ಕಾಲ್ ಮಾಡಿ ಧೈರ್ಯ ತುಂಬಿದ್ದಾಳೆ ಎಂದಿದ್ದಾರೆ'. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.