ಸೌಂದರ್ಯ ಸಾ.ವನ್ನಪ್ಪುವ ಕೊನೆಯ ದಿನ ಅತ್ತಿಗೆ ಬಳಿ ಹೇ ಳಿದ್ದೇನು ಗೊತ್ತಾ, ಇಡೀ ಆಂದ್ರಪ್ರದೇಶವೇ ತಬ್ಬಿಬ್ಬು

 | 
Fj

ತಮಿಳಿನಲ್ಲಿ ಸೊಂತರ್ಯ ಅರುಣಾಚಲಂ, ವಲಂದನ ವಲಂದನ, ಪಡಯಪ್ಪ, ತವಸಿ, ಚೊಕ್ಕತಂಗಂ ಸೇರಿದಂತೆ ಹಿಟ್ ಚಿತ್ರಗಳಲ್ಲಿ ನಟಿಸಿದ ಸೌಂದರ್ಯ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅವರು ನಟಿಸಿದ ಬಹುತೇಕ ತಮಿಳು ಚಿತ್ರಗಳು ಯಶಸ್ವಿಯಾದವು. ತೆಲುಗಿನಲ್ಲಿ ಜನಪ್ರಿಯರಾಗಿದ್ದ ಅವರು ಕನ್ನಡ ಹಿಂದಿ ಚಿತ್ರಗಳಲ್ಲೂ ನಟಿಸಿದ್ದರು. ಮಲಯಾಳಂನಲ್ಲೂ ಮಿಂಚಿದ್ದರು.

ಅವರು ನಟಿಸಿದ ಬಹುತೇಕ ತಮಿಳು ಚಿತ್ರಗಳು ಯಶಸ್ವಿಯಾದವು. ತೆಲುಗಿನಲ್ಲಿ ಜನಪ್ರಿಯರಾಗಿದ್ದ ಅವರು ಕನ್ನಡ ಹಿಂದಿ ಚಿತ್ರಗಳಲ್ಲೂ ನಟಿಸಿದ್ದರು. ಮಲಯಾಳಂನಲ್ಲೂ ಮಿಂಚಿದ್ದರು.ತಮಿಳಿನಲ್ಲಿ ಯಶಸ್ವಿಯಾದ ಸೂರ್ಯ ವಂಶ ಸಿನಿಮಾದಲ್ಲಿ ಸೌಂದರ್ಯ ಅವರು ಹೀರೋಯಿನ್ ನಟಿಸಿದ್ದಾರೆ. ಅಮಿತಾಭ್ ಬಚ್ಚನ್ ಹಿಂದಿಯಲ್ಲಿ ರೀಮೇಕ್ ಆದ ಸಿನಿಮಾದಲ್ಲಿ ನಟಿಸಿದ್ದರು. ಸೌಂದರ್ಯ ಅವರು ಏಪ್ರಿಲ್ 17, 2004 ರಂದು ವಿಮಾನ ಅಪಘಾತದಲ್ಲಿ ನಿಧನರಾದರು. ನಟಿ ಸಾಯುವ ಮುನ್ನ ಅಣ್ಣನ ಹೆಂಡತಿಗೆ ಎರಡು ವಿಷಯ ಕೇಳಿದ್ದರು. 

ವಿಮಾನ ಹೊರಡುವ ಮುನ್ನ ಕಾಟನ್ ಸೀರೆ ಮತ್ತು ಕುಂಕುಮ ಕೊಡುವಂತೆ ಕೇಳಿದ್ದ ಸೌಂದರ್ಯ ಮತ್ತೆ ವಾಪಸ್ ಬರಲಿಲ್ಲ ಎಂದು ಅವರ ಅಣ್ಣನ ಪತ್ನಿ ಹೇಳಿದ್ದಾರೆ. ಸೌಮ್ಯಾ ಸತ್ಯನಾರಾಯಣ್ ಅವರು ತಮ್ಮ ಸ್ಕ್ರೀನ್ ನೇಮ್ ಸೌಂದರ್ಯ ಎಂದೇ ಪ್ರಸಿದ್ಧರಾಗಿದ್ದಾರೆ. ಅವರು ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ಕೆಲಸ ಮಾಡಿದ ಭಾರತೀಯ ನಟಿ. ಅವರು ತೆಲುಗು ಚಿತ್ರರಂಗದ ಇತಿಹಾಸದಲ್ಲಿ ಶ್ರೇಷ್ಠ ನಟಿಯರಲ್ಲಿ ಒಬ್ಬರು ಎಂದು ಪರಿಗಣಿಸಲ್ಪಟ್ಟರು. ಅವರು ಹಿಂದಿನ ಸೂಪರ್‌ಸ್ಟಾರ್ ಮಹಾನಟಿ ಸಾವಿತ್ರಿ ನಂತರ ಅತ್ಯಂತ ಯಶಸ್ವಿ ನಟಿ ಎಂದೇ ಹೇಳಲಾಗಿದೆ. 

ವಿಷಾದನೀಯವಾಗಿ ಅವರ ದಿಢೀರ್ ಸಾವು ಸಿನಿಪ್ರೇಮಿಗಳಿಗೆ ದೊಡ್ಡ ಶಾಕ್ ಆಗಿತ್ತು. ನಟಿ ಕೇವಲ 31 ವರ್ಷದವರಿದ್ದಾಗ ಇಹಲೋಕ ತ್ಯಜಿಸಿದರು. ಅವರ ಅಗಲಿಕೆ ಎಲ್ಲರಿಗೂ ಶಾಕ್ ಆಗಿತ್ತು. ಅತಿ ಕಡಿಮೆ ಅವಧಿಯಲ್ಲಿ ಸಿನಿಮಾರಂಗದಲ್ಲಿ ತನ್ನ ಛಾಪು ಮೂಡಿಸಿದ್ದ ಈ ನಟಿ ತನ್ನ ಪ್ರತಿಯೊಂದು ಚಿತ್ರಕ್ಕೂ ಪ್ರಶಸ್ತಿಗಳನ್ನು ಗಳಿಸಿದ್ದರು. ಸೌಂದರ್ಯ ಅವರ ಮೊದಲ ಸಿನಿಮಾ ಕನ್ನಡದ ಬಾ ನನ್ನ ಪ್ರೀತಿಸು. ಅವರು 12 ವರ್ಷಗಳ ವೃತ್ತಿಜೀವನದಲ್ಲಿ ಮುಖ್ಯವಾಗಿ ತೆಲುಗಿನಲ್ಲಿ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.