ಸೆ.ಕ್ಸ್ ಅನ್ನೇ ಮೀರಿಸಬಲ್ಲ ಸುಖ ಯಾವುದು ಗೊತ್ತಾ

 | 
ಕ್್ಕಕ್

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ನಮ್ಮ ಜೀವನದಲ್ಲಿ ಸುಖ ಜೀವನ ಎಂಬುವುದು ತುಂಬಾ ಮುಖ್ಯ. ಎಲ್ಲಿ ಸುಖ ಸಿಗುತ್ತದೆ ಅಲ್ಲಿ ನಾವು ಹೆಚ್ಚಾಗಿ ಇರುತ್ತೇವೆ. ಸುಖ ಎಂದರೆ ಕೇವಲ ಲೈಂ.ಗಿಕ ಕ್ರಿಯೆಯಲ್ಲಿ ಮಾತ್ರವಲ್ಲ, ಹೊಸ ಮನೆ, ಹೊಸ ಕಾರು ಅಥವಾ ಬಗೆಬಗೆಯ ಊಟ ತಿನಿಸುಗಳು ಕೂಡ ನಮಗೆ ಸುಖ ನೆಮ್ಮದಿ ನೀಡುತ್ತದೆ. 

ಈ ಸುಖ ಜೀವನ ಎಂಬುವುದು ತುಂಬಾ ದಿನ ಇರುವುದಿಲ್ಲ, ಕೇವಲ ಕ್ಷಣಿಕದ ಸುಖಕ್ಕಾಗಿ ನಾವು ಸಾಕಷ್ಟು ಹಂಬಲದಿಂದ ಕಾಯುತ್ತೇವೆ. ಆದರೆ ಯೋಗ ಧ್ಯಾನದ ಮೂಲಕ ಜೀವನ ಪೂರ್ತಿ ಸುಖಮಯ ಜೀವನ ನಡೆಸಬಹುದು. ಹೌದು, ನಮ್ಮ ಜೀವನದಲ್ಲಿ ಬಹುಮುಖ್ಯವಾದ ಸುಖ ಅಂದರೆ, ಅದು ಸೆ.ಕ್ಸ್ ಎಂದು ನಂಬಿದ್ದೇವೆ.

ಆದರೆ ಈ ಸೆ.ಕ್ಸ್ ಅನ್ನು ಮೀರಿ ಸಿಗುವ ಸುಖ ಅಂದರೆ ಅದು ಧ್ಯಾನ. ಧ್ಯಾನದ ಮೂಲಕ ಕ್ಷಣಿಕದ ಸುಖ ಅಲ್ಲದೆ, ಜೀವನ ಪೂರ್ತಿ ನೆಮ್ಮದಿಯ ಜೀವನ ಸಿಗುತ್ತದೆ ಎನ್ನುತ್ತಾರೆ ಸದ್ಗುರುಗಳು. ಹೌದು, ಈ ಮನುಷ್ಯ ದೇಹಕ್ಕೆ ಮುಖ್ಯವಾಗಿ ಬೇಕಾಗಿರುವುದು ಯೋಗ ಹಾಗೂ ಧ್ಯಾನ. ಈ ಎರಡು ವಿಧಾನವನ್ನು ಜೀವನದಲ್ಲಿ ಅಳವಡಿಸಿದರೆ ನಿಮ್ಮ ಜೀವನ ಪೂರ್ತಿ ಸುಖಮಯವಾಗುತ್ತದೆ. 

ಅದೆಷ್ಟೋ ಜೀವ ರಾಶಿಗಳು ಸೆ.ಕ್ಸ್ ಮೂಲಕ ಸಾಕಷ್ಟು ಸುಖವಿದೆ ಎಂದು, ಅದರ ಹಿಂದೆಯೇ ಹೋಗುತ್ತಾರೆ. ಆದರೆ, ಕ್ಷಣಿಕದ ಸುಖಕ್ಕಿಂತ ಜೀವನ ಪೂರ್ತಿ ಸುಖದಲ್ಲೇ ಬದುಕುವ ಯೋಗ ಧ್ಯಾನದ ಬಗ್ಗೆ ಯಾರು ಕೂಡ ತಲೆಕೆಡಿಸಿಕೊಂಡಿಲ್ಲ. ಇವತ್ತಿನ ಕಾಲದಲ್ಲಿ ಧ್ಯಾನ ಯೋಗ ಪಡೆಯಲು ಬಹು ಕಷ್ಟದ ಪರಿಸ್ಥಿತಿ, ಆದರೂ ಕೂಡ ಕೆಲ ಜನರು ಧ್ಯಾನದ ಸವಿರುಚಿ ಅನಿಭಸಲು ಕಾಯುತ್ತಿರುತ್ತಾರೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ