ಬಿಗ್ ಬಾಸ್ ವತೂ೯ರ್ ಸಂತೋಷ್ ಅವರ ಮೂಲ ಆದಾಯ ಯಾವುದು ಗೊತ್ತಾ, ಕೃಷಿ ಅಂದು ಕೊಂಡವರು ತಪ್ಪದೇ ನೋಡಿ

 | 
Bhg

 ಹಳ್ಳಿಕಾರ್‌ ತಳಿಯ ಜಾನುವಾರು ಸಾಕಾಣಿಕೆ ಮೂಲಕ ಜನಪ್ರಿಯತೆ ಪಡೆದಿರುವ ವರ್ತೂರು ಸಂತೋಷ್‌ ಅವರು ಕರ್ನಾಟಕದ ಜನಪ್ರಿಯ ವ್ಯಕ್ತಿ. ಇವರು ಹಳ್ಳಿಕಾರ್‌ ಕ್ಯಾಟಲ್‌ ಬ್ರೀಡ್‌ ಅಥವಾ ಅಖಿಲ ಭಾರತ ಹಳ್ಳಿಕಾರ್‌ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಇವರು ಹಳ್ಳಿಕಾರ್‌ ಒಡೆಯ ಎಂದೇ ಜನಪ್ರಿಯತೆ ಪಡೆದಿದ್ದಾರೆ.

ಎಜುಕೇಷನ್‌ ಎನ್ನುವುದು ಮಾಹಿತಿ, ಅದೇ ಜೀವನವಲ್ಲ ಎಂದು ಇವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಹಸು ಸಾಕಲು ಸಾಧ್ಯವಿರುವವರು ಹಸು ಸಾಕ್ರಿ, ಹೋರಿ ಸಾಕೋರು ಹೋರಿ ಸಾಕ್ರಿ, ಒಟ್ಟಾರೆ ಹಳ್ಳಿಕಾರ್‌ ತಳಿ ಉಳಿಸಿ. ಮನೆಯಲ್ಲಿ ಮೂಕ ಜೀವಗಳು ಇರಬೇಕು ಎಂದು ನನ್ನ ಅಜ್ಜಿ ಹೇಳಿದ್ದರು. ಹಳ್ಳಿಕಾರ್‌ ದನ ಸಾಕಲು ಇವರೇ ನನಗೆ ಸ್ಪೂರ್ತಿ" ಎಂದು ಯೂಟ್ಯೂಬ್‌ ಸಂದರ್ಶನವೊಂದರಲ್ಲಿ ಇವರು ಹೇಳಿದ್ದಾರೆ.

ಈ ಬಾರಿ ಬಿಗ್‌ಬಾಸ್‌ ಸೀಸನ್‌ 10ಕ್ಕೆ ಎಂಟ್ರಿ ನೀಡಿರುವ ವರ್ತೂರು ಸಂತೋಷ್‌ ಅವರು ಬಿಗ್‌ಬಾಸ್‌ ಮನೆಗೆ ಕಾಲಿಡುತ್ತಿರುವ ಮೊದಲ ಮೂರು ಸ್ಪರ್ಧಿಗಳಲ್ಲಿ ಒಬ್ಬರು. ಇವರ ಮಾತಿನ ಶೈಲಿಯೂ ಉತ್ತಮವಾಗಿದೆ. ಇವರ ದೇಸಿ ಹಸು ಸಾಕಾಣಿಕೆ ಕುರಿತಾದ ಸಾಕಷ್ಟು ವಿಡಿಯೋಗಳು, ಸಂದರ್ಶನಗಳು ಯೂಟ್ಯೂಬ್‌ನಲ್ಲಿವೆ.

ಇತ್ತೀಚಿಗೆ ಅವರ ಒಂದು ವಿಡಿಯೋ ಒಂದರಲ್ಲಿ ನಾನು ಕೇವಲ ಕೃಷಿಯೊಂದನ್ನೆ ನಂಬಿದ್ದರೆ ನಾನು ಇವತ್ತಿಗೆ ವಿಷ ಕುಡಿಯಬೇಕಿತ್ತು. ಹಳ್ಳಿಕಾರ್ ತಳಿಯಿಂದ ನಮ್ಮ ಬದುಕು ಬಂಗಾರವಾಗಿದೆ. ನೀವುಗಳು ಕೂಡ ಆಳುಗಳನ್ನು ನಂಬಿ ಬದುಕಬೇಡಿ ಎಂದು ಹೇಳಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.